Video: ಮರವೇರುತ್ತಿರುವ ಹೆಬ್ಬಾವನ್ನು ನೋಡಿ ಜನರಿಗೆ ನೆನಪಿಗೆ ಬರುತ್ತಿದೆ ಹಾಲಿವುಡ್ ಫಿಲ್ಮ್ ‘Anaconda!’
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಎಷ್ಟೋ ಹಾವುಗಳನ್ನು ನೀವು ನೋಡಿರಬಹುದು. ಅದರಲ್ಲಿಯ ಅನೇಕ ವಿಡಿಯೋಗಳನ್ನು ನೋಡಿ ಆಶ್ಚರ್ಯ ಸಹಿತರಾಗಿರಬೇಕು. ಆದರೆ ನೀವೀಗ ನೋಡುವ ಈ ವಿಡಿಯೊದಲ್ಲಿನ ಹಾವು ನೀವು ಮೊದಲೆಂದೂ ನೋಡಲಿಕ್ಕಿಲ್ಲ.
IFS ಅಧಿಕಾರಿ ಸುಶಾಂತ್ ನಂದಾ ಅವರು ಟ್ವೀಟರ್ ನಲ್ಲಿ ಶೇರ್ ಮಾಡಿದ ಈ ವಿಡಿಯೋ ಸಖತ್ ಆಗಿದೆ. ಜುಲೈ 16 ಜಾಗತಿಕ ಸ್ನೇಕ್ ಡೇ ಎಂದು ಆಚರಿಸಲಾಗುತ್ತದೆ. ಇದೇ ದಿನದ ಔಚಿತ್ಯ ಸಾಧಿಸಿ ಒಂದು ಹಾವಿನ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತುಂಬಾ ಉದ್ದನೆಯ ಹಾವು ಮರವೇರುತ್ತಿರುವದು ಕಂಡು ಬರುತ್ತಿದೆ. ಇಷ್ಟು ಉದ್ದನೆಯ ಹಾವು ಕೆಲವರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ನೋಡಿರಬೇಕು.
Snake primarily represents rebirth, death & mortality due to casting of its skin and being symbolically reborn again across India. It has a great ecological function to play also.
— Susanta Nanda IFS (@susantananda3) July 16, 2020
On world snake day, reposting one of the biggest one you will ever see. pic.twitter.com/gI2B0y6SZs
ಸಹಜವಾಗಿಯೇ ಇಂಥ ದೊಡ್ಡ ಉದ್ದವಾದ ಹಾವು ನೋಡಿದ ನಂತರ ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟುವದು ಸಹಜ.
Wow! That must be more than 20 ft long. Thank God because of public awareness feeding milk on "nag panchmi" is banned. Snakes play an important role in our ecosystem.
— Jayanti Dey (@jdey63) July 16, 2020
Wow! Amazing creature.
— Anand (@I_twit_4_u) July 16, 2020
What might be its age?
Kaa from Jungle Book 😱
— Anagha Paranjape-Purohit (@anaghapp) July 16, 2020
भाई भाई!! ऐसा लगता है कि इसी से समुंद्र मंथन हुआ था 😱
— 🙏जहाँपनाह🙏 (@memoirsofjhaji) July 16, 2020
Anaconda ? 😱
— SAMIR SHAH 🇮🇳 (@samirbsha) July 16, 2020
ಕೆಲವರು ಈ ಹಾವಿನ ಉದ್ದ ಸುಮಾರು 20 ಫೀಟ್ ಅಂತ, ಆದರೆ ಈ ಹಾವು ಎಷ್ಟೊಂದು ಉದ್ಧವಿದೆ ಎಂಬುದು ತಿಳಿದು ಬಂದಿಲ್ಲ.
ಈ ವೀಡಿಯೊಗೆ ಇಲ್ಲಿಯವರೆಗೆ ಹತ್ತು ಸಾವಿರದ ಸಮೀಪ ವ್ಯೂವ್ಜ್ ದೊರಕಿವೆ. ಅಷ್ಟೇ ಅಲ್ಲ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಾವು ಯಾವುದು ಮತ್ತು ಈ ದೃಶ್ಯ ಎಲ್ಲಿಯದು ಎಂಬುದು ಗೊತ್ತಾಗಿಲ್ಲ. ಆದರೆ ಇಷ್ಟೊಂದು ಉದ್ದನೆಯ ಹಾವು ಮರದ ಮೇಲೆ ಏರುತ್ತಿರುವ ದೃಶ್ಯವನ್ನು ನೋಡಿ ಅನೇಕರು ಗಾಬರಿಯಾಗಿದ್ದಾರೆ ಮತ್ತು ಇನ್ನು ಕೆಲವರು ಆಶ್ಚರ್ಯ ವ್ಯಕ್ತ ಮಾಡುತ್ತಿದ್ದಾರೆ.