OMG! ಡೆಡ್ಲಿ ಮೊಸಳೆ ಬಾಯಿಯಿಂದ ಮಾಂಸ ಕಸಿದುಕೊಂಡ ಚಿರತೆ! ಚಿರತೆಯ ಡೇರಿಂಗ್ ನೋಡಿ ಅವಾಕ್ ಆದ ಜನ! ವೈರಲ್ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋಗಳು ವೈರಲ್ ಆಗ್ತಾನೆ ಇರುತ್ತವೆ. ಅವುಗಳಲ್ಲಿ ಹೆಚ್ಚಾಗಿ ಪ್ರಾಣಿಗಳ ವಿಡಿಯೋ ತುಂಬಾ ವೈರಲ್ ಆಗುತ್ತಿರುತ್ತವೆ. ಅಂತಹದೇ ಒಂದು ವಿಡಿಯೋ ನಾವು ನಿಮಗೆ ತೋರಿಸುವವರಿದ್ದೇವೆ. ಈ ವಿಡಿಯೋ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿವೆ. ಈ ವಿಡಿಯೋ ಎರಡು ಅತ್ಯಂತ ಭ’ಯಾ’ನಕ ಪ್ರಾಣಿಗಳದ್ದಾಗಿದೆ. ಈ ವಿಡಿಯೋದಲ್ಲಿ ಮೊಸಳೆ ಮತ್ತು ಚಿರತೆ ಇವುಗಳ ನಡುವಿನ ಒಂದು ಭ’ಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.
ಪ್ರಸ್ತುತ ವಿಡಿಯೋ ವನ್ನು @NaveedIRS ಎಂಬ ಹೆಸರಿನ ಟ್ವಿಟ್ಟರ್ ಯುಜರ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ನಮಗೆ ಸಾಮಾನ್ಯವಾಗಿ ಮೊಸಳೆಯ ಹೆಸರು ಕೇಳಿದರೆ ಸಾಕು ಭ’ಯಭೀತವಾಗುತ್ತೇವೆ. ಅದರ ಸಮೀಪ ಹೋಗುವದು ಎಂದರೆ ಸಾವಿನ ಹತ್ತಿರ ಹೋದ ಹಾಗೆ ಅಷ್ಟೇ ಅಲ್ಲ, ಅದರ ಜೊತೆಗೆ ಕಾಡಾಡುವದು ಎಂದರೆ ಸಾವಿನ ಜೊತೆಗೆ ಸೆಣೆಸಾಡುವ ಹಾಗೆ. ಇಂತಹ ಅತ್ಯಂತ ಕ್ರೂ’ರ ವಾದ ಪ್ರಾಣಿಯ ಬಾಯಿಯಿಂದ ಆಹಾರ ಕಸಿದುಕೊಳ್ಳಲು ನಿಮಗೆ ಹೇಳಿದರೆ ನೀವೇನು ಮಾಡುವಿರಿ? ನೂರಕ್ಕೆ ನೂರು ಪ್ರತಿಶತ ಅಂತಹ ಕಾರ್ಯ ಮಾಡಲು ಯಾರು ಮುಂದಾಗುವದಿಲ್ಲ. ಏಕೆಂದರೆ ನಮಗೆಲ್ಲ ಗೊತ್ತು ಮೊಸಳೆ ಒಂದು ಬಾರಿ ಏನನ್ನಾದರೂ ತನ್ನ ಬೃಹತ್ತಾಕಾರದ ಹಲ್ಲಿನಿಂದ ಬಾಯಿಯಲ್ಲಿ ಹಿಡಿದರೆ ಸಾಕು ಅದು ಕತ್ತರಿಸುವವರೆಗೆ ಬಿಟ್ಟು ಕೊಡುವದಿಲ್ಲ. ಆದರೆ ಈ ವಿಡಿಯೋ ನೋಡಿದರೆ ಈ ಸಂಗತಿ ಬೇರೇನೇ ಅನಿಸಬಹುದು.
ಪ್ರಸ್ತುತ ವಿಡಿಯೋದಲ್ಲಿ ಒಂದು ಬೃಹತ್ತಾಕಾರದ ಮೊಸಳೆ ರಾತ್ರಿಯ ಸಮಯದಲ್ಲಿ ತನ್ನ ಬೇ’ಟೆಯನ್ನು ಬಾಯಲ್ಲಿ ಹಿಡಿದುಕೊಂಡು ತಿನ್ನುತ್ತಿರುತ್ತದೆ. ಅಷ್ಟರಲ್ಲಿ ಅದೇ ದಾರಿಯಿಂದ ಹಾಯ್ದು ಹೋಗುತ್ತಿರುವ ಚಿರತೆ ಮೊಸಳೆಯನ್ನು ನೋಡುತ್ತದೆ. ಹಸಿದ ಚಿರತೆ ಹೇಗಾದರೂ ಮಾಡಿ ಈ ಮೊಸಳೆಯ ಬಾಯಿಯಲ್ಲಿಯ ಆಹಾರ ಕಸಿದುಕೊಳ್ಳಬೇಕೆಂದು ಮನದಲ್ಲಿ ನಿರ್ಧಾರ ಮಾಡುತ್ತದೆ. ಆದರೆ ತನಗಿಂತ ಎಷ್ಟೋ ಪಟ್ಟು ಶಕ್ತಿಶಾಲಿಯಾಗಿರುವ ಮೊಸಳೆಯ ಬಾಯಿಯಿಂದ ಧೈರ್ಯವಾಗಿ ಆಹಾರವನ್ನು ಕಸಿದುಕೊಳ್ಳಲು ಪ್ರಾರಂಭ ಮಾಡುತ್ತದೆ. ಆದರೆ ಬಾಯಿಯಲ್ಲಿ ತುಂಬಿಕೊಂಡಿದ್ದ ಆಹಾರದಿಂದ ಮೊಸಳೆ ಏನನ್ನು ಮಾಡದೆ ಹಾಗೆ ಸುಮ್ಮೆ ಕುಳಿತುಕೊಳ್ಳುತ್ತದೆ. ಅಷ್ಟಕ್ಕೇ ಬಿಡದ ಚಿರತೆ ಮತ್ತೆ ಬಾಯಿಯಲ್ಲಿಯ ಮಾಂಸದ ತುಂಡನ್ನು ಕಸಿದುಕೊಂಡು ತಿನ್ನುತ್ತದೆ.
ವಿಡಿಯೋ ನೋಡಿ…..
Opportunity knocks only once and if you are not ready to seize it, be sure that someone else will.
— Naveed Trumboo IRS (@NaveedIRS) July 27, 2020
A leopard steals food straight from a croc's mouth. VC: Nicole D pic.twitter.com/zhija3jrs0
ಪ್ರಸ್ತುತ್ತ ವಿಡಿಯೋ ಶೇರ್ ಮಾಡುವಾಗ ಕ್ಯಾಪ್ಶನ್ ನಲ್ಲಿ’ ‘ಅವಕಾಶವು ಒಮ್ಮೆ ಮಾತ್ರ ಬರುತ್ತದೆ ಅದಕ್ಕಾಗಿ ನೀವು ಸಿದ್ಧರಿಲ್ಲದಿದ್ದರೆ, ಬೇರೆ ಯಾರಾದರೂ ಇದರ ಲಾಭವನ್ನು ಪಡೆಯಬಹುದು.'” ಅಂತ ಬರೆದಿದ್ದಾರೆ. ಈ ವಿಡಿಯೋ ನೋಡಿ ಅನೇಕ ಜನರು ರಿಟ್ವಿಟ್ ಮಾಡಿದ್ದಾರೆ.
Sir the leopard is fearfull and brave at the same time.
— A24 (@ASHISHK63156060) July 27, 2020
Or should we say , Who Dares , Wins !!😊
— mahendra yadav (@MhndrYadav) July 28, 2020