ಪ್ರೈವೇಟ್ ಫೋಟೋ ಲೀಕ್ ಆದಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದರು ‘ಈ’ ಐದು ನಟಿಯರು! ‘ಈ’ ಟಾಪ್ ನಟಿಯದಂತೂ ಡೈರೆಕ್ಟ್ ವಿಡಿಯೋ…

ಭಾರತದಲ್ಲಿ ಹೆಣ್ಣು ಮಕ್ಕಳೆಂದರೆ ವಿಶೇಷ ಗೌರವ ಇದೆ. ಅಲ್ಲದೇ ಹೆಣ್ಣು ಮಕ್ಕಳು ತಮ್ಮ ಮಾನ ಹಾಗೂ ಮರ್ಯಾದೆಯನ್ನೇ ಸರ್ವಸ್ವ ಎಂದು ಜೀವನ ನಡೆಸುವುದು ಸಾಮಾನ್ಯ. ಹೆಣ್ಣಿನ ಮಾನ ಹಾಗೂ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ. ಆದರೆ ಕೆಲವರು ಕಿರಾತಕರಂತಹವರು ಹೆಣ್ಣಿನ ಮರ್ಯಾದೆಯನ್ನು ಕಳೆಯುವ ಕೆಲಸವನ್ನು ಮಾಡಿ ತಮ್ಮ ನೀಚತನವನ್ನು ಮೆರಯುತ್ತಾರೆ. ಇಂತಹ ಕಿಡಿಗೇಡಿಗಳ ನೀಚತನಕ್ಕೆ ಸ್ಟಾರ್ ನಟಿಯರು ಮುಜುಗರ ಪಟ್ಟಿದ್ದಾರೆ. ‌ಹೀಗೆ ಕಿಡಿಗೇಡಿಗಳ ಕುಕೃತ್ಯದ ಪರಿಣಾಮವಾಗಿ ತಮ್ಮ ವೈಯಕ್ತಿಕ ಫೋಟೋಗಳು ಲೀಕ್ ಆಗಿ ಅದರಿಂದ ಕಣ್ಣೀರು ಹಾಕಿದ ಐದು ಜನ ಸ್ಟಾರ್ ನಟಿಯರ ಬಗ್ಗೆ ನಾವಿಂದು ತಿಳಿಯೋಣ.

1) ರಾಧಿಕಾ ಆಪ್ಟೆ : ದಕ್ಷಿಣದ ಸಿನಿಮಾಗಳಲ್ಲಿ ಹಾಗೂ ಬಾಲಿವುಡ್ ನಲ್ಲಿ ಕೂಡಾ ಹೆಸರು ಮಾಡಿರುವ ನಟಿ ರಾಧಿಕಾ ಆಪ್ಟೆ. ಈ ನಟಿಯು ಸಿನಿಮಾ ಉದ್ಯಮದಲ್ಲಿ ಅತ್ಯುತ್ತಮ ನಟಿಯಾಗಿ ಗುರುತಿಸಿಕೊಂಡ ನಟಿಯರಲ್ಲಿ ಒಬ್ಬರು. ಒಂದು ಸಿನಿಮಾ ಚಿತ್ರೀಕರಣದ ವೇಳೆ ಯಾರೋ ತೆಗೆದ ಈ ನಟಿಯ ಅಶ್ಲೀಲ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗಿತ್ತು, ಆಗ ಇಂತಹ ಅನಿರೀಕ್ಷಿತ ಆಘಾತವನ್ನು ಊಹಿಸಿರದ ನಟಿ ರಾಧಿಕಾ ಆಪ್ಟೆ ಬಹಳ ನೋವಿನಿಂದ ಕಣ್ಣೀರು ಹಾಕಿದ್ದುಂಟು.‌

2) ಹನ್ಸಿಕಾ ಮೋಟ್ವಾನಿ: ಹಿಂದಿ ಸೀರಿಯಲ್ ಗಳ ಮೂಲಕ ಬಾಲ ನಟಿಯಾಗಿ ನಟನೆಗೆ ಬಂದು, ಬಾಲಿವುಡ್ ನ ಹೃತಿಕ್ ರೋಶನ್ ಅವರ ನಟನೆಯ ಕೋಯಿ ಮಿಲ್ಗಯಾ ದಲ್ಲೂ ಬಾಲನಟಿಯಾಗಿ ಗಮನ ಸೆಳೆದು, ಅನಂತರ ದಕ್ಷಿಣದ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದ ನಟಿ ಈಕೆ. ಕೆಲವು ತಿಂಗಳ ಹಿಂದೆ ಹನ್ಸಿಕಾ ಬಾತ್ ಟಬ್ ನಲ್ಲಿ ಸ್ನಾನ ಮಾಡುತ್ತಿದ್ದ ವೀಡಿಯೋ ಒಂದು ಲೀಕ್ ಆಗಿ ಹನ್ಸಿಕಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಹನ್ಸಿಕಾ ಅನಂತರ ಅದು ನಕಲಿ ವೀಡಿಯೋ ಎಂದರೂ ಕೂಡಾ ಅದಾಗಲೇ ಆ ವೀಡಿಯೋ ಎಲ್ಲೆಡೆ ಹರಿದಾಡಿ ಹನ್ಸಿಕಾಗೆ ನೋವನ್ನು ಉಂಟು ಮಾಡಿತ್ತು.

3) ಅನುಷ್ಕಾ ಶೆಟ್ಟಿ: ದಕ್ಷಿಣದ ಸಿನಿಮಾಗಳಲ್ಲಿ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ಅನುಷ್ಕಾದ್ದು ಎನ್ನುವ ಆಕೆ ಸ್ನಾನ ಮಾಡುತ್ತಿರುವ ರೀತಿಯಲ್ಲಿ ಇದ್ದ ವೀಡಿಯೋ ಹಾಗೂ ಫೋಟೋ ಲೀಕ್ ಆದಾಗ ನಟಿ ತೀವ್ರ ಮುಜುಗರಕ್ಕೆ ಒಳಗಾಗಬೇಕಾಯಿತು. ಅನಂತರ ಅದು ಅನುಷ್ಕ ಅಲ್ಲ ಅವರಂತೆ ಕಾಣುವ ಹುಡುಗಿ ಎಂದು ಸ್ಪಷ್ಟನೆ ನೀಡದರೂ ಕೂಡಾ ಆ ವೇಳೆಗಾಗಲೇ ಹರಿದಾಡಿದ್ದ ವೀಡಿಯೋ ಹಾಗೂ ಫೋಟೋದಿಂದ ಅನುಷ್ಕಾ ಶೆಟ್ಟಿ ಬೇಸರಿಸಿಕೊಂಡಿದ್ದು ಕೂಡಾ ವಾಸ್ತವ.

4) ಶೃತಿ ಹಾಸನ್ : ನಟ ಕಮಲ್ ಹಾಸನ್ ಅವರ ಪುತ್ರಿ ಶೃತಿ ಹಾಸನ್ ಬಾಲಿವುಡ್ ಹಾಗೂ ದಕ್ಷಿಣದ ಸಿನಿಮಾ ಗಳಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಶೃತಿ ಹಾಸನ್ ಅವರು ಎವಡು ಸಿನಿಮಾ ಚಿತ್ರೀಕರಣದಲ್ಲಿ ಇದ್ದಾಗ ಒಬ್ಬ ಅಪರಿಚಿತ ವ್ಯಕ್ತಿ ತೆಗೆದ ಒಂದು ಕೆಟ್ಟ ರೀತಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಅದು ವೈರಲ್ ಆದಾಗ ಶೃತಿ ಹಾಸನ್ ಅವರು ಸಾಕಷ್ಟು ಮುಜುಗರವನ್ನು ಅನುಭವಿಸಬೇಕಾಗಿ ಬಂದಿತ್ತು.

5) ಅಕ್ಷರ ಹಾಸನ್ : ದಕ್ಷಿಣದ ಮತ್ತೊಬ್ಬ ನಟಿ ಅಕ್ಷರ ಹಾಸನ್ ತಾನು ಪ್ರೈವೇಟ್ ಆಗಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋಗಳು ಲೀಕ್ ಆಗಿ ಅದು ಒಂದು ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದಾದ ನಂತರ ತೀವ್ರವಾದ ಆವೇದನೆಗೆ ಗುರಿಯಾಗಿದ್ದ ನಟಿ ಅಕ್ಷರ ಕಡೆಗೆ ಪೋಲಿಸರ ಸಹಾಯವನ್ನು ಪಡೆದು ಇದರ ಬಗ್ಗೆ ತನಿಖೆಯನ್ನು ನಡೆಸಿದ್ದರು.