ಸತ್ತಂತೆ ನಟನೆ ಮಾಡಿ ನಾಯಿಗೆ ‘ಮಂಗ’ ಮಾಡಿದ ಕೋಳಿ! “ಕೋಳಿಗೆ ಆಸ್ಕರ್ ಕೊಡಿ” ಎಂದ ಜನ! ನೋಡಿ ಈ ವೈರಲ್ ವಿಡಿಯೋ
ನಾಯಿಗೂ ತಿಳಿಯದೆ ಹೋಯಿತು ಈ ಕೋಳಿಯ ನಟನೆ, ವಿಡಿಯೋ ನೋಡಿ ಜನರೆಂದರು ವಾವ್! ಈ ಬಾರಿಯ ಆಸ್ಕರ್ ಪ್ರಶಸ್ತಿ ಇದೇ ಕೋಳಿಗೆ…
ನಟನೆಯಲ್ಲಿ ಬರೀ ಮಾನವನೇ ಜಾಣ ಎಂದು ತಿಳಿಯಬೇಡಿ. ಭೂಮಂಡಲದ ಅನೇಕ ಪ್ರಾಣಿಗಳು ಈ ನಟನೆಯ ಉಪಯೋಗವನ್ನು ಸರಿಯಾದ ಸಮಯದಲ್ಲಿ ಉಪಯೋಗಿಸುವವು.
ಯಾವಾಗ ಮನುಷ್ಯನ ಜೀವಕ್ಕೆ ಕುತ್ತು ಬರುತ್ತೆ ಆಗ ಮನುಷ್ಯ ಬದುಕಲು ಏನು ಬೇಕಾದರೂ ಮಾಡುತ್ತಾನೆ. ಇದೇ ಪ್ರಕಾರ ಇನ್ನಿತರ ಪ್ರಾಣಿಗಳೂ ಸಹಿತ ತಮ್ಮ ಜೀವಕ್ಕೆ ಸಂಕಟ ಬಂದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಏನಾದರೊಂದು ಐಡಿಯಾ ಹುಡುಕುತ್ತವೆ.
ಈ ವಿಡಿಯೋದಲ್ಲಿ ನಾಯಿಯು ಕೋಳಿಯೊಂದನ್ನು ಬೆನ್ನಟ್ಟಿದೆ. ಆಗ ಕೋಳಿ ನಾಯಿಯಿಂದ ಬಚಾವಾಗಲು ಅದರ ಮುಂದೆ ಸ ತ್ತಂತೆ ನಾಟಕ ಮಾಡಿದೆ. ಇದು ನಾಯಿಗೆ ಗೊತ್ತಾಗಲಿಲ್ಲ. ಯಾವಾಗ ನಾಯಿ ಅಲ್ಲಿಂದ ಹೋಗುತ್ತದೆ, ಆಗ ಕೋಳಿ ಸಮಯ ನೋಡಿ ಅಲ್ಲಿಂದ ಪರಾರಿಯಾಗಿದೆ.
ನೋಡಿ ಈ ವಿಡಿಯೋ…
Some animals are born actors🙏 pic.twitter.com/7b7c559mQ6
— Susanta Nanda IFS (@susantananda3) July 25, 2020
ಈ ವೀಡಿಯೊವನ್ನು IFS ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಶೇರ್ ಮಾಡಿದ್ದಾರೆ. ಇದು ನೆಟ್ಟಿಗರಿಗೆ ತುಂಬಾ ಅಂದರೆ ತುಂಬಾ ಹಿಡಿಸಿದೆ. ‘ಕೆಲವು ಪ್ರಾಣಿಗಳು ನಟರಾಗಿಯೇ ಹುಟ್ಟುತ್ತಾರೆ’ ಎಂದು ನಂದಾ ಅವರು ಇದಕ್ಕೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಅನೇಕರು ಇದಕ್ಕೆ ಮೂವಿಯಲ್ಲಿ ಚಾನ್ಸ್ ಕೊಡಿ ಎಂದು ಕಾಮೆಂಟ್ಸ್ ಗಳನ್ನು ಮಾಡಿದ್ದಾರೆ.
😂😂
— M.Rajat Kr. (@MRajatkr) July 26, 2020
बाह भाई बांह । कोई online movies में chance दिला दो
Oscar 🎥🏆…… https://t.co/5trNFDRzUV
— Pankaj Thapliyal (@PankajT04765688) July 25, 2020
चालाक चिड़िया pic.twitter.com/GNL0XQyVw1
— Bibhuti Bhusan Biswal (@bibhutisameer) July 25, 2020