ನೋಡ್ ನೋಡುತ್ತಲೇ ಪಕ್ಷಿಯ ಬೇ’ಟೆಯಾಡಿದ ಮೀನು! ನೋಡಿ ಈ ವೈರಲ್ ವಿಡಿಯೋ!

ಜೀವಿಸಲು ಮುಖ್ಯವಾಗಿ ಬೇಕು ಆಹಾರ. ಮನುಷ್ಯನು ತನ್ನ ಆಹಾರವನ್ನು ಪಡೆಯುವ ಬಗೆಯೇ ಬೇರೆ, ಪ್ರಾಣಿಗಳು ತಮ್ಮ ಆಹಾರವನ್ನು ಪಡೆಯುವ ಬಗೆಯೇ ಬೇರೆ.

ದಿನಂಪ್ರತಿ ನಾವು ವಿವಿಧ ಪ್ರಾಣಿಗಳ ಅನೇಕ ವಿಡಿಯೋಗಳನ್ನು ನೋಡುತ್ತೇವೆ. ಅವುಗಳು ತಮ್ಮ ಆಹಾರವನ್ನು ಪಡೆಯಲು ಯಾವ ಯಾವ ರೀತಿ ಪ್ರಯತ್ನಿಸುತ್ತಿರುತ್ತವೆ. ಕಾಡು ಪ್ರಾಣಿಗಳು ತಮ್ಮ ಆಹಾರವನ್ನು ಪಡೆಯಲು ಅನೇಕ ರೀತಿಯ ಐಡಿಯಾಗಳನ್ನು, ಸ್ಟಂಟ್ ಗಳನ್ನು ಮಾಡುತ್ತಲೇ ಇರುತ್ತವೆ ಅಂಥ ವಿಡಿಯೋಗಳನ್ನು ನಾವು ಎಷ್ಟೋ ಸೋಶಿಯಲ್ ಮಿಡಿಯಾದಲ್ಲಿ ನೋಡುತ್ತಿರುತ್ತೇವೆ.

ನೀರಿನಲ್ಲಿ ಒಳಹೊಕ್ಕು ಮೀನಿನ ಬೇ ಟೆಯಾಡಿದ ಎಷ್ಟೋ ವಿಡಿಯೋಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿಯ ವಿಡಿಯೋ ತುಂಬಾ ವಿರುದ್ಧ ಮತ್ತು ವಿಶೇಷವಾಗಿದೆ. ಸಮುದ್ರದ ಮೇಲೆ ಸ್ವಚ್ಛಂದವಾಗಿ ಹಾರಾಡುತ್ತಿರುವ ಪಕ್ಷಿಯನ್ನು ನೀರಿನಿಂದೆದ್ದ ಮೀನು ಜಬರ್ದಸ್ತ ಸ್ಟಂಟ್ ನ ಪ್ರಯೋಗ ಮಾಡಿ ಬೇ ಟೆ ಯಾಡಿದೆ. ತನ್ನ ಸಾ ವು ಇನ್ನೇನು ಕ್ಷಣಾರ್ಧದಲ್ಲಿಯೇ ಸಂಭವಿಸುವದಿದೆ ಎಂಬುದು ಪಾಪ ಅದಕ್ಕೆ ಗೊತ್ತೇ ಇಲ್ಲ. ಒಮ್ಮೆಲೇ ನೀರಿನಿಂದ ದಿಢೀರ್ ಮೀನೊಂದು ಉದ್ಭವಿಸಿ ಹಾರಾಡುತ್ತಿರುವ ಪಕ್ಷಿಯನ್ನು ತನ್ನ ದೊಡ್ಡದಾದ ಬಾಯಿಯಲ್ಲಿ ಮುಗುಚಿ ಹಾಕಿಕೊಂಡಿತು. ನಿಜವಾಗಿಯೂ ಈ ಸೀನ್ ನೋಡಲು ತುಂಬಾ ಅದ್ಭುತವಾಗಿದೆ.

ವಿಡಿಯೋ ನೋಡಿ…..

ಮನುಷನನ್ನು ಬಿಟ್ಟು ಉಳಿದೆಲ್ಲ ಪ್ರಾಣಿ ಮತ್ತು ಪಕ್ಷಿಗಳಲ್ಲಿ ಒಂದೇ ರೂಲ್ಸ್ ಇದೆ. ಅದೇನೆಂದರೆ, ಯಾವತ್ತೂ ಮೈಯೆಲ್ಲ ಕಣ್ಣಾಗಿರುವದು. ಇಲ್ಲಿ ತಪ್ಪಿಗೆ ಕ್ಷಮೆ ಇಲ್ಲ. ಮೈಮರೆತರೆ ಜೀವವೇ ಹೋಗುವದು ನಿಶ್ಚಿತ.

ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ @buitengebieden ಹೆಸರಿನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ 58 ಸಾವಿರ ಜನರು ಇದನ್ನು ವೀಕ್ಷಿಸಿದ್ದಾರೆ.