ಈ ಚಿತ್ರದಲ್ಲಿ ಅಡಗಿದ ಜಿಂಕೆಯನ್ನು ಹುಡುಕಬಲ್ಲಿರಾ..? ಜೂಮ್ ಮಾಡಿ ನೋಡಿದರೆ ಗೊತ್ತಾಗುತ್ತದೆ!

ದೃಷ್ಟಿ ಎಲ್ಲರಿಗೂ ಇದ್ದೇ ಇರುತ್ತೆ, ಅದರಲ್ಲಿಯೂ ತೀಕ್ಷ್ಣವಾದ ದೃಷ್ಟಿ ಕೆಲವೇ ಕೆಲವು ಜನರು ಹೊಂದಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ದಿನ ಬೆಳಗಾದರೆ ತಲೆಯನ್ನು ಕೆದಕಿ ಕೆದಕಿ ತಿಪ್ಪೆಯನ್ನು ಮಾಡುವ ವಿಚಿತ್ರ, ಮತ್ತು ಕುತೂಹಲವನ್ನು ಕೆರಳಿಸುವ, ಬುದ್ಧಿಗೆ ಚಾಲನೆಯನ್ನು ನೀಡುವ ಅನೇಕ ರೀತೀಯ ಸಮಸ್ಯೆಗಳಗೆ ಉತ್ತರ ಹುಡುಕುವ ಚಾಲೆಂಜಿಂಗ್ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.

ಬುದ್ಧಿ ಶಕ್ತಿಗೆ ಚಾರ್ಜ್ ಮಾಡುವಂಥ ಚಿತ್ರವೊಂದು ಈ ಲೇಖನದಲ್ಲಿ ನಾವು ನಿಮಗೆ ತಂದಿದ್ದೇವೆ. ಈ ಚಿತ್ರ ಸದ್ಯಕ್ಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಜನರ ತಲೆ ತಿಂತಿದೆ. ಸಾಕಷ್ಟು ಜನರು ಇದರಲ್ಲಿರುವ ಜಿಂಕೆಯನ್ನು ಹುಡುಕುವದರಲ್ಲಿ ಫೆಲ್ ಆಗಿದ್ದಾರೆ. ಇಂಟರೆಸ್ಟ್ ಇದ್ದವರೂ ಮತ್ತು ಚಾಲೆಂಜ್ ಸ್ವೀಕರಿಸಲು ಇಷ್ಟ ಪಡುವವರು ಈ ಕೆಳಗಿನ ಚಿತ್ರದಲ್ಲಿ ಅಡಗಿ ಕುಳಿತ ಜಿಂಕೆಯನ್ನು ಹುಡುಕಿ ತೋರಿಸಬಲ್ಲಿರಾ?

ಈ ಚಿತ್ರದಲ್ಲಿರುವ ಜಿಂಕೆ ಸಹಜವಾಗಿ ಕಾಣುವದಿಲ್ಲ. ಅದನ್ನು ಹುಡುಕಲು ಸಂಯಮ, ತೀಕ್ಷ್ಣ ದೃಷ್ಟಿ ಮತ್ತು ಹುಡುಕಿಯೇ ಬಿಡುವ ಛಲ ಇದ್ದರೆ ಜಿಂಕೆ ಸಿಕ್ಕೇ ಸಿಗುತ್ತದೆ.

ಒಂದು ವೇಳೆ ನಿಮಗೆ ಹುಡುಕುವ ಪೇಶನ್ಸ್ ಇಲ್ಲದೆ ಹೋದರೆ ನಾವೇ ನಿಮಗೆ ಚಿತ್ರದಲ್ಲಿಯ ಜಿಂಕೆ ಎಲ್ಲಿ ಹುಲ್ಲನ್ನು ಮೇಯುತ್ತಿದೆ ಎಂಬುದು ತೋರಿಸುತ್ತೇವೆ ನೋಡಿ…