IAS ಇಂಟರ್ವ್ಯೂ ನಲ್ಲಿ ಕೇಳಲಾದ ಈ 7 ಪ್ರಶ್ನೆಗಳಿಗೆ ನೀವು ಸರಿಯಾಗಿ ಉತ್ತರಿಸಿದರೆ ‘ನೀವೇ ಬುದ್ಧಿವಂತರು!’
ಈ IAS ಪರೀಕ್ಷೆಯೇ ಹಾಗೆ. ಇದಕ್ಕೆ ಎಷ್ಟು ಅಭ್ಯಾಸ ಮಾಡಿದರೂ ಕಡಿಮೆಯೇ ಎನ್ನಬಹುದು. ಕೋಚಿಂಗ್ ಕ್ಲಾಸ್ ಜೊತೆಗೆ ದಿನದ 6/7 ಗಂಟೆಯ ನಿದ್ರೆಯನ್ನು ಬಿಟ್ಟು ಉಳಿದೆಲ್ಲ ಸಮಯವನ್ನು ಅಭ್ಯಾಸಕ್ಕಾಗಿ ಮೀಸಲಿಟ್ಟು ಓದಿದರೂ ಕಡಿಮೆ ಬೀಳುತ್ತದೆ. ಲೇಖನ ಪರೀಕ್ಷೆ ಎಷ್ಟು ಕಠಿಣವಾಗಿರುತ್ತದೆಯೋ ಅದಕ್ಕಿಂತ ಮೌಖಿಕ ಪರೀಕ್ಷೆ ತುಂಬಾ ಕಠಿಣವಾಗಿರುತ್ತದೆ. ಈ ರೀತಿ ಪ್ರಶ್ನೆಗಳನ್ನು ಕೇಳುವ ಹಿಂದಿನ ಉದ್ದೇಶ ಅಭ್ಯಾಸದ ಜೊತೆಗೆ ಇವರು ತಾರ್ಕಿಕವಾಗಿ ಹೇಗೆ ಯೋಚನೆ ಮಾಡುತ್ತಾರೆ? ಕ್ಲಿಷ್ಟವಾದ ಪರಿಸ್ಥಿತಿಯಲ್ಲಿ ಯಾವ ರೀತಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಪರೀಕ್ಷಿಸುವದಾಗಿರುತ್ತದೆ. ಕೆಲವೊಂದು ಸಲ ನಾವೆಣಿಸಿದಂತೆ ಎಲ್ಲವೂ ಅಭ್ಯಾಸದ ಬಲದಿಂದಲೇ ಸಾಧಿಸಬಹುದು ಎಂದು ವಿಚಾರ ಮಾಡಿದರೆ ನಮ್ಮ ಅಂದಾಜು ಇಲ್ಲಿ ತಪ್ಪಾಗುತ್ತದೆ. ಯಾಕೆಂದರೆ ಇಲ್ಲಿ ಕೇಳುವ ಪ್ರಶ್ನೆಗಳಿಗೆ ಎಷ್ಟೋ ಸಲ ಶಿಕ್ಷಣದ ಸಂಬಂಧವೇ ಇರುವದಿಲ್ಲ. ಇಲ್ಲಿ ವಿದ್ಯಾರ್ಥಿಯ ಕಾಮನ್ ಸೆನ್ಸ್ ದ ಪರೀಕ್ಷೆ ಮಾಡಲಾಗುವದು.
IAS ನಲ್ಲಿ ಕೇಳಿದ ಕೆಲವೊಂದು ವಿಶೇಷವಾದ ಪ್ರಶ್ನೆಗಳನ್ನು ನಾವು ನಿಮಗಾಗಿ ತಂದಿದ್ದೇವೆ, ಹಾಗಾದರೆ ನೋಡುವಾ ಬನ್ನಿ.
- ಇಂಗ್ಲಿಷ್ ನಲ್ಲಿರುವ ಈ ಶಬ್ದವನ್ನು ಯಾವತ್ತೂ ತಪ್ಪು ಅಂತಾನೆ ಓದಲಾಗುತ್ತದೆ, ಆ ಶಬ್ದ ಯಾವುದು?
- HERE ಮತ್ತು THERE ಈ ಎರಡು ಶಬ್ದಗಳಲ್ಲಿಯ ಭೇದವನ್ನು ಹೇಳಿರಿ.
- ಮೈಕಲ್ ನ ತಂದೆಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಎರಡು ಮಕ್ಕಳ ಹೆಸರು ಮೇ ಮತ್ತು ಜೂನ್ ಇದ್ದರೆ, ಮೂರನೆಯ ಮಗನ ಹೆಸರು ಏನಿರಬಹುದು?
- ತಿನ್ನುವದಕ್ಕಾಗಿ ಖರೀದಿಸುತ್ತೇವೆ, ಆದರೆ ಅದನ್ನು ತಿನ್ನುವದಿಲ್ಲ, ಹೇಳಿ ಅದು ಯಾವ ವಸ್ತು?
- ಮೂರು ಕೋಣೆಗಳಿವೆ. ಒಂದು ಕೋಣೆಯಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಇನ್ನೊಂದು ಕೋಣೆಯಲ್ಲಿ 5 ಜನ ಕೊ’ಲೆಗಡುಕರು ಗ’ನ್ ಹಿಡಿದುಕೊಂಡು ಕಾಯುತ್ತ ಕುಳಿತಿದ್ದಾರೆ. ಮೂರನೇಯ ಕೋಣೆಯಲ್ಲಿ ಮೂರು ತಿಂಗಳಿಂದ ಆಹಾರವಿಲ್ಲದೆ ಕುಳಿತ ಹುಲಿ ಇದೆ. ಈಗ ಹೇಳಿ ನಿಮಗೆ ಯಾವುದಾದರೂ ಒಂದು ಕೋಣೆಯಲ್ಲಿ ಹೋಗಲೇಬೇಕಾದಲ್ಲಿ, ಆಗ ಯಾವ ಕೋಣೆಯಲ್ಲಿ ಹೋಗಲು ಬಯಸುವಿರಿ?
- Z ಗೆ ಎಂಟು ಜನ ಮಕ್ಕಳಿದ್ದಾರೆ, ಮತ್ತು ಅವರಿಗೆ ಒಬ್ಬಳು ತಂಗಿ ಇದ್ದಾಳೆ ಎಂದಾಗ Z ಗೆ ಒಟ್ಟು ಎಷ್ಟು ಮಕ್ಕಳು?
- ಹುಡುಗನೊಬ್ಬ ಪಾಕಿಸ್ತಾನದ ಲಾಹೋರ್ ನಲ್ಲಿ ಜನ್ಮಿಸಿದ, ಆದರೂ ಆತ ಪಾ ಕಿ ಸ್ತಾನಿ ಅಲ್ಲ, ಯಾಕೆ?
ಈ ಮೇಲಿನ ಎಲ್ಲ ಪ್ರಶ್ನೆಗಳ ಉತ್ತರವನ್ನು ಕೆಳಗೆ ಕೊಡಲಾಗಿದೆ. ನಿಮ್ಮ ಉತ್ತರ ಮತ್ತು ಇಲ್ಲಿಯ ಉತ್ತರ ಒಂದು ಸಲ ಹೊಂದಾಣಿಕೆ ಮಾಡಿ ನೋಡಿ. ನಿಮ್ಮ ಎಷ್ಟು ಉತ್ತರಗಳು ಸರಿಯಾಗಿವೆ ಎಂಬುದು ಗೊತ್ತಾಗುತ್ತವೆ.
- ಇಂಗ್ಲಿಷ್ ನಲ್ಲಿರುವ ಈ ಶಬ್ದವನ್ನು ಯಾವತ್ತೂ ತಪ್ಪು ಅಂತಾನೆ ಓದಲಾಗುತ್ತದೆ, ಆ ಶಬ್ದ ಯಾವುದು?
ಉ:- WRONG - HERE ಮತ್ತು THERE ಈ ಎರಡು ಶಬ್ದಗಳಲ್ಲಿಯ ಭೇದವನ್ನು ಹೇಳಿರಿ.
ಉ:- HERE ಮತ್ತು THERE ಬರೀ T ಅಕ್ಷರದಷ್ಟೇ ಭೇದವಿದೆ. ಪ್ರಶ್ನೆಯನ್ನು ಮತ್ತೊಮ್ಮೆ ಸರಿಯಾಗಿ ನೋಡಿ, ಭೇದವನ್ನು ಕೇಳಲಾಗಿದೆ, ಅರ್ಥ ಕೇಳಿಲ್ಲ. - ಮೈಕಲ್ ನ ತಂದೆಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಎರಡು ಮಕ್ಕಳ ಹೆಸರು ಮೇ ಮತ್ತು ಜೂನ್ ಇದ್ದರೆ, ಮೂರನೆಯ ಮಗನ ಹೆಸರು ಏನಿರಬಹುದು?
ಉ:- ಪ್ರಶ್ನೆಯನ್ನು ಸರಿಯಾಗಿ ಓದಲಾಗಿ ಉತ್ತರ ಗೊತ್ತಾಗುತ್ತದೆ, ಕಾರಣ ಪ್ರಶ್ನೆಯಲ್ಲಿಯೇ ‘ಮೈಕಲ್’ ಅಂತ ಉತ್ತರ ಇದೆ. - ತಿನ್ನುವದಕ್ಕಾಗಿ ಖರೀದಿಸುತ್ತೇವೆ, ಆದರೆ ಅದನ್ನು ತಿನ್ನುವದಿಲ್ಲ, ಹೇಳಿ ಅದು ಯಾವ ವಸ್ತು?
ಉ:- ಪ್ಲೇಟ್ ಅಥವಾ ಸ್ಪೂನ್ ಗಳನ್ನು ತಿನ್ನಲು ಖರೀದಿಸುವೆವು, ಮಾತ್ರ ಅವುಗಳನ್ನು ನಾವು ತಿನ್ನುವದಿಲ್ಲ ಅಲ್ವಾ? - ಮೂರು ಕೋಣೆಗಳಿವೆ. ಒಂದು ಕೋಣೆಯಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಇನ್ನೊಂದು ಕೋಣೆಯಲ್ಲಿ 5 ಜನ ಕೊ’ಲೆಗಡುಕರು ಗ’ನ್ ಹಿಡಿದುಕೊಂಡು ಕಾಯುತ್ತ ಕುಳಿತಿದ್ದಾರೆ. ಮೂರನೇಯ ಕೋಣೆಯಲ್ಲಿ ಮೂರು ತಿಂಗಳಿಂದ ಆಹಾರವಿಲ್ಲದೆ ಕುಳಿತ ಹುಲಿ ಇದೆ. ಈಗ ಹೇಳಿ ನಿಮಗೆ ಯಾವುದಾದರೂ ಒಂದು ಕೋಣೆಯಲ್ಲಿ ಹೋಗಲೇಬೇಕಾದಲ್ಲಿ, ಆಗ ಯಾವ ಕೋಣೆಯಲ್ಲಿ ಹೋಗಲು ಬಯಸುವಿರಿ?
ಉ:- ಈ ಪ್ರಶ್ನೆಯ ಉತ್ತರ ಮೂರನೇಯ ಕೋಣೆಯಾಗಿದೆ. ಕಾರಣ ಹುಲಿಯು ಮೂರು ತಿಂಗಳಿಂದ ಉಪವಾಸವಿದ್ದಾಗ ಅದು ಜೀವಂತವಿರಲು ಸಾಧ್ಯವಿಲ್ಲ, ಅಂದಾಗ ಇದೇ ಕೋಣೆಯು ನಿಮಗಾಗಿ ಸುರಕ್ಷಿತವಾಗಿದೆ. - Z ಗೆ ಎಂಟು ಜನ ಮಕ್ಕಳಿದ್ದಾರೆ, ಮತ್ತು ಅವರಿಗೆ ಒಬ್ಬಳು ತಂಗಿ ಇದ್ದಾಳೆ ಎಂದಾಗ Z ಗೆ ಒಟ್ಟು ಎಷ್ಟು ಮಕ್ಕಳು?
ಉ:- 9 ಹೇಗೆಂದರೆ 8 ಜನ ಮಕ್ಕಳು ಮತ್ತು ಒಬ್ಬಳು ತಂಗಿ ಹೀಗೆ ಒಟ್ಟು 9 ಜನ ಮಕ್ಕಳು. - ಹುಡುಗನೊಬ್ಬ ಪಾಕಿಸ್ತಾನದ ಲಾಹೋರ್ ನಲ್ಲಿ ಜನ್ಮಿಸಿದ, ಆದರೂ ಆತ ಪಾ ಕಿ ಸ್ತಾನಿ ಅಲ್ಲ, ಯಾಕೆ?
ಉ:- ಕಾರಣ ಆತನ ತಾಯಿ ಪಾಕಿಸ್ತಾನದವರಾಗಿದ್ದಾರೆ, ತಂದೆ ಭಾರತದವರಾಗಿದ್ದಾರೆ. (ಎರಡೂ ದೇಶದ ನಾಗರೀಕತ್ವದ ನಿಯಮ ಇರುವದರಿಂದ) ಈ ಕಾರಣದಿಂದ ಆತನ ಜನ್ಮ ಪಾಕಿಸ್ತಾನದಲ್ಲಿ ಆದರೂ ಆತನ ನಾಗರೀಕತ್ವ ಮಾತ್ರ ಭಾರತೀಯದಾಗಿರುತ್ತದೆ.