ಆನಂದದ ಭರದಲ್ಲಿ ಟಾಪ್ ಲೆಸ್ ಫೋಟೋ ಅಪ್ಲೋಡ್ ಮಾಡಿದ ನಟಿ; ಚೆನ್ನಾಗಿ ಉಗಿದ ನೆಟ್ಟಿಗರು!
ಸಿನೆ ಕಲಾಕಾರರಿಗೆ ಪ್ರಸಿದ್ಧಿ ಪಡೆದುಕೊಳ್ಳುವದು ತುಂಬಾ ಮಹತ್ವದ ಅಂಶವಾಗಿರುತ್ತದೆ. ಪ್ರಸಿದ್ಧಿ ಪಡೆಯುವದು ಅವರ ಪ್ರೊಫೆಷನ್ ದ ಒಂದು ಭಾಗವೇ ಆಗಿದೆ. ಇದರ ಸಲುವಾಗಿ ನಟ ನಟಿಯರು ಕೆಲವೊಮ್ಮೆ ತಮ್ಮ ಎಲ್ಲ ಎಲ್ಲೆಗಳನ್ನು ಮೀರುವದುಂಟು. ಯಾಕೆಂದರೆ ಏನೇ ಆಗಲಿ ತಮ್ಮ ಅಭಿಮಾನಿಗಳ ಚರ್ಚೆಯಲ್ಲಿ ಇರುವದು ತುಂಬಾ ಮಹತ್ವದ್ದೆಂದು ತಿಳಿದುಕೊಳ್ಳುತ್ತಾರೆ.
ನಾವು ಹೇಳುತ್ತಿರುವದು ರಾಧಿಕಾ ಆಪ್ಟೆ ಯವರ ಬಗ್ಗೆ. ಇವರು ಚಿತ್ರರಂಗದಲ್ಲಿ ತಮ್ಮ ಬೋಲ್ಡ್ ನೆಸ್ ಸಲುವಾಗಿ ಪರಿಚಿತರಾಗಿದ್ದಾರೆ. ಇವರು ಸದ್ಯಕ್ಕೆ ಯುರೋಪ್ ನಲ್ಲಿ ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆಗೆ ಸಮಯವನ್ನು ವ್ಯತಿತ ಮಾಡುತ್ತಿದ್ದಾರೆ. ಈಗ ತಮ್ಮ ಟಾಪ್ ಲೆಸ್ ಫೋಟೋ ಸಲುವಾಗಿ ದಿಢೀರ್ ಚರ್ಚೆಯಲ್ಲಿ ಬಂದಿದ್ದಾರೆ.

ಇವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿದಾಗ ಅವು ತುಂಬಾ ವೈರಲ್ ಆಗುತ್ತಿವೆ. ‘ಬರ್ಥ ಸ್ವೀಟ್’ ನಲ್ಲಿ ಸಮುದ್ರದ ದಡದಲ್ಲಿ ತೆಗೆದುಕೊಂಡ ತಮ್ಮ ಎಲ್ಲ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಫೋಟೋಗಳಲ್ಲಿ ರಾಧಿಕಾ ಬೀಚ್ ನಲ್ಲಿ ಕುಳಿತಿದ್ದಾಳೆ. ಮೈಮೇಲೆ ಯಾವುದೇ ಉಡುಪು ಅಥವಾ ಟಾಪ್ ನ್ನು ತೊಟ್ಟು ಕೊಂಡಿಲ್ಲ. ಮುಖದಲ್ಲಿ ನಗು ಕಾಣುತ್ತಿದೆ. ಬ್ಲೂ ಕಲರ್ ಕ್ಯಾಪ್ ನಲ್ಲಿ ಸೌಂದರ್ಯ ಎದ್ದು ಬೀಳುತ್ತಿದೆ. ರಾಧಿಕಾ ಆಪ್ಟೆಯ ಈ ಸ್ಟೈಲ್ ಫ್ಯಾನ್ಸ್ ಗಳಿಗೆ ತುಂಬಾ ಹಿಡಿಸಿದೆ.
ಈ ಫೋಟೋಗಳಿಗೆ ರಾಧಿಕಾ ಅವರು ಕೊಟ್ಟ ಕ್ಯಾಪ್ಶನ್ ಹೀಗಿದೆ,’ ಯಾವಾಗ ಸಂತೋಷ ತುಂಬಾ ಪ್ರಬಲವಾಗಿರುತ್ತೆ, ಆಗ ನಮ್ಮ ಅಂತರಂಗದ ಹಾಸ್ಯವು ಶುದ್ಧವಾಗಿರುತ್ತೆ. ಅಂದಾಗ ನಿಮಗೂ ಸಹಿತ ಈ ಹಾಸ್ಯವನ್ನು ತರಲು ಸಾಧ್ಯವಿದೆ.