ಇಂಥ ಹುಚ್ಚುತನದ ಚಾಳಿಗಳಿಂದಲೇ ಪುರುಷರ ಆಯಸ್ಸು ಸ್ತ್ರೀಯರಿಗಿಂತ ಕಡಿಮೆ ಇರೋದು! ‘ಇವು’ ನೋಡಿ ’25’ ಫೋಟೋಗಳು!
ವೈಜ್ಞಾನಿಕರ ಸಮೀಕ್ಷೆಯ ಪ್ರಕಾರ ಸ್ತ್ರೀಯು ಪುರುಷರಗಿಂತಲೂ ಹೆಚ್ಚು ಕಾಲ ಬಾಳುವಳು. ಈ ಮಾತನ್ನು ಯಾವುದೇ ಸಾಮಾನ್ಯ ವೈಜ್ಞಾನಿಕರು ಹೇಳಿಲ್ಲ. ಕಾರಣ ಪುರುಷರ ಕೆಲಸಗಳೇ ಹಾಗಿರುತ್ತವೆ. ಪುರುಷರು ಮಾಡುವ ಉಪಾದ್ವ್ಯಾಪಿ ಕೆಲಸಗಳೇ ಇದಕ್ಕೆ ಕಾರಣ. ಯಾಕೆಂದರೆ ನಾನೇ ಜಾಣ ನನ್ನಿಂದಲೇ ಎಲ್ಲ ಎನ್ನುವವರಿದ್ದಾರೆ. ಇಂಥವರಿಗೆ ಏನಾದರೂ ಒಳ್ಳೆಯದನ್ನು ಹೇಳಲು ಹೋದರೆ ಅದಕ್ಕೆ ಉಡಾಫೆಯ ಉತ್ತರವನ್ನು ಕೊಡುತ್ತಾರೆ.
ಹೀಗೆ ವಿಚಿತ್ರವಾಗಿ ಮಾಡಿ ತೋರಿಸುವ ಹುಂಬತನದಲ್ಲಿ ಏನಾದರೂ ಮಾಡಿ ತನ್ನ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಾನೆ. ಈಗ ನೀವನ್ನಬಹುದು ಅದ್ಹೇಗೆ ಅಂತ? ನಾವು ನಿಮಗೆ ಇಲ್ಲಿ ಯಾವುದೇ ಹೊಸ ವಿಚಾರಗಳನ್ನು ಹೇಳುತ್ತಿಲ್ಲ, ಡೈರೆಕ್ಟ್ ಪುರುಷರು ಮಾಡಿರುವ ಕೆಲವು ವಿಚಿತ್ರ ಪ್ರಯೋಗಗಳ ಫೋಟೋಗಳನ್ನು ತಂದಿದ್ದೇವೆ ಒಂದು ಸಲ ನೋಡಿ, ಪುರುಷರು ಮಾಡಿರುವ ಈ 25 ಉಪಾದ್ವ್ಯಾಪಿ ಐಡಿಯಾಗಳನ್ನು. ಇಂಥ ಕೆಲಸಗಳನ್ನು ಪುರುಷರು ಮಾಡುತ್ತಿರಬೇಕಾದರೆ ಇವರ ಆಯುಷ್ಯ ಸ್ತ್ರೀಯರಿಗಿಂತ ಹೆಚ್ಚಿರಲು ಹೇಗೆ ಸಾಧ್ಯ.
1 ) ಈತನ ಕೊನೆ ಸ್ವಲ್ಪವೇ ಸಮಯದಲ್ಲಿ ಅಂತನಿಸುತ್ತಿದೆ.

2 ) ಸೂರ್ಯವಂಶ ನೆನಪಾಯಿತಾ, ವಿ ಷ ಬೆರೆಸಿದ ಪಾಯಸ.

3 ) ಆಕಾಶಕ್ಕೆ ಎಣಿ ಹಾಕುತ್ತಿದ್ದಾನೆ…

4 ) ಶಾರ್ಟ್ ಕಟ್ ದುನಿಯಾ ಅಲ್ವಾ?

5 ) ತಂದೆಯ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಿದ್ದಾನೆ.

6 ) ಸಿಗರೇಟ್ ಹಚ್ಚುವ ಈ ಪದ್ಧತಿ ಎಷ್ಟು ಸರಿ?

7 ) ಈ ಫೋಟೋದಲ್ಲಿ ಬರೀ ಒಂದೇ ಜೀವ ತಿಳುವಳಿಕೆ ಉಳ್ಳದ್ದಾಗಿದೆ, ಅದು ಈ ಪಾರಿವಾಳ.

8 ) ಇಂದು ಏನಾದರೂ ಸ್ವಲ್ಪ ವಿಶೇಷ ಮಾಡುತ್ತೇವೆ..😲

9 )ಫೋಟೋ ಕ್ಲಿಕ್ ಮಾಡುತ್ತಿದ್ದವನ ಡೇರಿಂಗ್ ಸೂಪರ್ ಎನ್ನಬಹುದು.

10 )ಮುಂಬಯಿಯ ಶ್ರೀಕೃಷ್ಣ ಜನ್ಮಾಷ್ಟಮಿ..

11) ಸಾಮೂಹಿಕ ಆತ್ಮ ಹ ತ್ಯೆ..

12) ಎ ಮೂದೇವಿ ಅದು ದೀಪಾವಳಿಯ ಬಂದೂಕ್ ಅಲ್ಲಾ, ಗೊತ್ತಾಯ್ತಾ?

13 ) ಚಿಕ್ಕ ಮಕ್ಕಳು ಆತನನ್ನು ನೋಡಿದರೆ, ದೊಡ್ಡವರು ಆತ ಯಾವುದರ ಮೇಲೆ ನಿಂತಿದ್ದಾನೆ ಅದನ್ನು ನೋಡುವರು.

14 )ನಾವು ನಮ್ಮ ಸಾ ವಿನ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ.

15 ) ಅಬ್ಬಾ! ಈತ ಮೇಲೆ ಹೇಗೆ ಏರಿದ?

16 ) ಶಾಕ್ ಆಯ್ತಾ?

17 ) ಗಡ್ಡ ಕಾಯುವ ಹೊಸ ಟ್ರೆಂಡ್…

18 ) ಹ್ಯಾರಿ ಪಾಟರ್.

19) ಇಂಜಿನಿಯರ್ ಮೈಂಡ್.

20 ) ತುಂಬಾ ಜಾಣ ಮರಿ.

21)ವಾವ್ ಹೆಲ್ಮೆಟ್ ನೋಡಿ, ಸೇಫ್ಟಿ ಮುಖ್ಯ.

22) ಅಯ್ಯೋ ಇನ್ನು ಸ್ವಲ್ಪ ಎತ್ತಪ್ಪ ಹುಡುಗಿ ಹೇಗೆ ಮೆಚ್ಚಬೇಕು?

23) ಅಣ್ಣಾ, ಯಾರಪ್ಪ ನಿನಗೆ ಈ ಐಡಿಯಾ ಹೇಳಿಕೊಟ್ಟವರು?

24)ಹೇಗಿದೆ ಮೂವರ ಈ ಐಡಿಯಾ. ಯಾರಿಗೂ ಹೇಳಬೇಡಿ ಆಯ್ತಾ?

25 ) ತುಂಬಾ ಭಯಾನಕ…

ಫ್ರೆಂಡ್ಸ್, ಮೇಲಿನ ಎಲ್ಲ ಚಿತ್ರಗಳು ಬರೀ ಮನೋರಂಜನೆಗಾಗಿ ಮಾತ್ರ, ನೀವು ನಕ್ಕು ಇನ್ನೊಬ್ಬರನ್ನು ನಗಿಸಿರಿ. ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ.