ಅಯ್ಯೋ ಪಾಪ! ಹುಡುಗಿ ಪಟಾಯಿಸಲೆಂದು ಬಾಡಿಗೆಗೆ ಪಡೆದ 1.5 ಕೋಟಿಯ ಕಾರಿನ ಅಪ#ಘಾತ! Video ನೋಡಿ
ಹುಡುಗಿಗೆ ಇಂಪ್ರೆಸ್ ಮಾಡುವ ಸಲುವಾಗಿ ಹುಡುಗರು ಏನು ಮಾಡುವುದಿಲ್ಲ ನೀವೇ ಹೇಳಿ. ಮನಸು ಮಾಡಿದ ಹುಡುಗಿಯನ್ನು ಪಡೆಯಲಿಕ್ಕೆ ನವನವೀನವಾದ ತಂತ್ರಗಳನ್ನು ಹುಡುಗರು ಬಳಸುತ್ತಾರೆ. ಹುಡುಗಿಯ ಮುಂದೆ ತಾವೆಲ್ಲಿಯು ಕಡಿಮೆ ಬೀಳಬಾರದೆಂದು ಅನೇಕ ರೀತಿಯ ಪ್ಲಾನ್ ಗಳನ್ನು ಹುಡುಗರು ಮೊದಲಿನಿಂದಲೂ ಮಾಡುತ್ತಲೇ ಬಂದಿದ್ದಾರೆ. ಹೇಗಾದರೂ ಮಾಡಿ ತಾನು ಪ್ರೀತಿಸುವ ಹುಡುಗಿಯನ್ನು ಪಡೆದೇ ತೀರಬೇಕು ಎನ್ನುವ ಛಲದಲ್ಲಿ ಕೆಲವೊಮ್ಮೆ ಹುಡುಗರು ಮಾಡಿದ ಪ್ಲಾನ್ಗಳು ಎಡವಟ್ಟಾಗಿ ಹೋಗುತ್ತವೆ. ಇಂಥದೇ ಒಂದು ಘಟನೆಯ ವರದಿ ಇಲ್ಲಿ ಆಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ ಈ ವಿಡಿಯೋದಲ್ಲಿ ವಾಹನ ಅಪಘಾತಕ್ಕೆ ಒಳಗಾಗಿ ತುಂಬಾ ನುಗ್ಗಾಗಿದೆ. ಈ ವಿಡಿಯೋ ಎಲ್ಲಿಯದು ಅಂತ ಇನ್ನೂ ತಿಳಿದು ಬಂದಿಲ್ಲ.
ಪ್ರೇಯಸಿಗೆ ಭೇಟಿಯಾಗುವ ಸಲುವಾಗಿ ಹುಡುಗನೊಬ್ಬ ದುಬಾರಿಯಾದ ಮರ್ಸಿಡಿಸ್ ಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದಾನೆ. ಫೋರ್ ವೀಲರ್ ವಾಹನದ ಬೆಲೆ ಸುಮಾರು ಒಂದೂವರೆಯಿಂದ ಎರಡು ಕೋಟಿ ರೂಪಾಯಿಗಳಿದೆ. ಹುಡುಗಿಗೆ ಭೇಟಿಯಾಗಲು ಹೋಗುವ ಮುನ್ನವೇ ಈ ಗಾಡಿಗೆ ಅಪ#ಘಾತವಾಗಿದೆ. ಗಾಡಿ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಹೀಗಾಗಿ ಸದ್ಯ ಈ ವಿಡಿಯೋ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಅಪ#ಘಾತವಾದ ನಂತರ ಹುಡುಗ ಗಾಡಿಯನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದಾನೆ. ಘಟನೆ ಪೊಲೀಸರಿಗೆ ಗೊತ್ತಾದಾಗ ಗಾಡಿಯ ನಂಬರ್ ಮುಖಾಂತರ ಮಾಲೀಕರ ಶೋಧ ಹಚ್ಚಿದ್ದಾರೆ. ಆಗ ಹುಡುಗನ ಈ ಎಲ್ಲಾ ಕಾರಸ್ಥಾನ ತಿಳಿದುಬಂದಿದೆ, ಅಷ್ಟೇ ಅಲ್ಲ ಅಪ#ಘಾತದ ಕಾರಣವು ಗೊತ್ತಾಗಿದೆ.
ವಿಡಿಯೋ ನೋಡಿ..