ತಮ್ಮ ಅಂಗಾಂಗಗಳ ಇನ್ಸುರೆನ್ಸ್ ಮಾಡಿಸಿಕೊಂಡಿದ್ದಾರೆ ಬಾಲಿವುಡ್ನ ‘ಈ’ ಪ್ರಸಿದ್ಧ ನಟಿಯರು! ನಾಲ್ಕನೆಯವಳಂತೂ ತನ್ನ..
ಪ್ರತಿಯೊಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾದರೂ ತನ್ನ ಭವಿಷ್ಯದ ಬಗ್ಗೆ ವಿಚಾರ ಮಾಡದೇ ಇರಲಾರನು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಆರೋಗ್ಯದ ಕಡೆಗೆ ವಿಶೇಷವಾಗಿ ಗಮನ ಕೊಡುತ್ತಿರುತ್ತಾನೆ. ಆತ ಬಡವನೇ ಆಗಿರಲಿ ಅಥವಾ ಶ್ರೀಮಂತನೇ ಆಗಿರಲಿ, ತನ್ನಲ್ಲಿರುವ ಬೆಲೆಬಾಳುವ ವಸ್ತುವಿನ ಇನ್ಶೂರೆನ್ಸ್ ಕವರ್ ಮಾಡಿರುತ್ತಾನೆ. ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ ಸಂಪೂರ್ಣ ಶರೀರದ ಇನ್ಸೂರೆನ್ಸ್ ಸಹಿತ ಮಾಡಿಸಲು ಬರುತ್ತದೆ. ಜೊತೆಜೊತೆಗೆ ದೇಹದ ವಿವಿಧ ಅಂಗಗಳ ಇನ್ಶೂರೆನ್ಸ್ ಇಳಿಸಲು ಬರುತ್ತದೆ. ಏಕೆಂದರೆ ಇಂದಿನ ಜಗತ್ತಿನಲ್ಲಿ ನಿಮ್ಮ ಪ್ರೀತಿಯ ಯಾವುದೇ ವಸ್ತು ಅಥವಾ ಘಟಕದ ಇನ್ಶೂರೆನ್ಸ್ ತೆಗೆಯಿಸಲು ಕಂಪನಿಗಳು ಮುಂದೆ ಬರುತ್ತವೆ, ಮತ್ತು ವಿಮೆ ಸಂರಕ್ಷಣೆಯನ್ನು ಕೊಡುತ್ತವೆ. ಹೀಗಾಗಿ ಇಂದಿನ ಲೇಖನದಲ್ಲಿ ಬಾಲಿವುಡ್ ಹಾಗೂ ಹಾಲಿವುಡ್ ನ ಸುಪ್ರಸಿದ್ಧ ನಟಿಯರು ತಮ್ಮ ದೇಹದ ಯಾವ ಯಾವ ಅಂಗಗಳ ವಿಮೆಯನ್ನು ಮಾಡಿಸಿದ್ದಾರೆ ಎಂಬುದು ತಿಳಿದುಕೊಳ್ಳುವ. ಅವರು ವಿಮೆ ಇಳಿಸಿದ ಅಂಗಾಂಗಗಳ ಬಗ್ಗೆ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು.
- ಪ್ರಿಯಾಂಕಾ ಚೋಪ್ರಾ:- ಬಾಲಿವುಡ್ ನಲ್ಲಿ ತನ್ನ ಕಲೆಯಿಂದ ಸೈ ಎನಿಸಿಕೊಂಡು ಹಾಲಿವುಡ್ ಚಿತ್ರಗಳಲ್ಲಿಯೂ ನಟಿಸಿ ಯಶಸ್ಸಿನ ಶಿಖರಕ್ಕೇರಿದ ಪ್ರಿಯಾಂಕ ಚೋಪ್ರಾ ಅವರು ತಮ್ಮ ಸುಂದರವಾದ ಸ್ಮೈಲ್ ನಿಂದಾಗಿ ಹೆಚ್ಚು ಚರ್ಚೆಯಲ್ಲಿ ಇರುತ್ತಾರೆ. ಅವರು ಈ ಸ್ಮೈಲ್ ಸಲುವಾಗಿ ಒಂದು ಸರ್ಜರಿಯನ್ನು ಸಹಿತ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಈ ಸ್ಮೈಲ್ ನ ವಿಮೆಯನ್ನು ಮಾಡಿಸಿಕೊಂಡಿದ್ದಾರೆ. ಇದರ ಜೊತೆಗೆ ಆ ಸರ್ಜರಿಯ ಕಾಪಿರೈಟ್ಸ್ ನ್ನು ಹೊಂದಿದ್ದಾರೆ. ಕಾರಣ ಈ ರೀತಿಯ ಸ್ಮೈಲ್ ಸರ್ಜರಿಯನ್ನು ಬೇರೆ ಯಾರು ಮಾಡಿಕೊಳ್ಳಬಾರದು ಅಂತ.
- ಹಾಲಿ ನೇಹಿ:– ಹಾಲಿ ಮೇಡೋನಾ ಹಾಲಿವುಡ್ನಲ್ಲಿ ಸುಪ್ರಸಿದ್ದ ನಟಿ. ಹಾಲಿ ಈಕೆ ಅಲ್ಲಿ ಧಾರಾವಾಹಿ ಮತ್ತು ಪುಸ್ತಕಗಳಿಂದ ತುಂಬಾ ಜನಪ್ರಿಯಳಾಗಿದ್ದಾಳೆ. ಈ ಸುಂದರ ನಟಿಯು ತನ್ನ ಬ್ರೆಸ್ಟ್ ನ ವಿಮೆಯನ್ನು ಹೊಂದಿದ್ದಾಳೆ. ಸೂತ್ರಗಳ ಪ್ರಕಾರ ಹಾಲಿಯು 10 ಲಕ್ಷ ಡಾಲರ್ ಗಳ ವಿಮೆ ಇಳಿಸಿದ್ದಾಳಂತೆ.
- ಮೆಡೋನಾ:- ಇಂಗ್ಲಿಷ್ ಹಾಡುಗಳಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದ ನಟಿ ಮೆಡೋನಾ. ಈಕೆ ಹಾಲಿವುಡ್ ದಲ್ಲಿಯ ಅತ್ಯಂತ ಶ್ರೀಮಂತ ಗಾಯಕಿಯಾಗಿದ್ದಾಳೆ. ಈಕೆಯು ತನ್ನ ಬ್ರೆಸ್ಟ್ ವಿಮೆಯನ್ನು ಹೊಂದಿದ್ದಾಳೆ. ಒಟ್ಟು 20 ಲಕ್ಷ ಡಾಲರ್ ಗಳ ವಿಮೆ ಮಾಡಿಸಿದ್ದಾಳೆ.
ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 14 ಕೋಟಿ ರೂಪಾಯಿಗಳು. - ನೇಹಾ ಧೂಪಿಯಾ:- ಬಾಲಿವುಡ್ ನಲ್ಲಿಯ ಜನಪ್ರಿಯ ನಟಿಯಾದ ನೇಹಾ ದುಪಿಯಾ ಸಹಿತ ತನ್ನ ದೇಹದ ಯಾವ ಅಂಗದ ವಿಮೆ ಇಳಿಸಿದ್ದಾರೆಂದು ತಿಳಿದರೆ ನಿಮಗೆ ವಿಚಿತ್ರವೆನಿಸಬಹುದು. ಏಕೆಂದರೆ, ಇವರು ತಮ್ಮ ಹಿಪ್ಸ್ ಗಳ ವಿಮೆ ಹೊಂದಿದ್ದಾರೆ.
- ಮಲ್ಲಿಕಾ ಶೆರಾವತ್:- ಬಾಲಿವುಡ್ ಬಿಂದಾಸ್ ತಾರೆಯಾದ ಮಲ್ಲಿಕಾ ಶೆರಾವತ್ ಇವರು ಸಹ ತಮ್ಮ ದೇಹದ ಇನ್ಶುರೆನ್ಸ್ ಅನ್ನು ತೆಗೆದುಕೊಂಡಿದ್ದಾರೆ. ಇವರು ಯಾವುದೇ ಅಂಗದ ಇನ್ಶೂರೆನ್ಸ್ ಅನ್ನು ತೆಗೆದುಕೊಳ್ಳದೆ ಸಂಪೂರ್ಣ ದೇಹದ ಇನ್ಶೂರೆನ್ಸ್ ಇಳಿಸಿ ಕೊಂಡಿದ್ದಾರೆ. ಸನ್ನಿ ಲಿಯೋನ್:- ಬೋಲ್ಡ್ ಮತ್ತು ಬಿಂದಾಸ್ ಅಭಿನಯದಲ್ಲಿ ತುಂಬಾ ಹೆಸರುವಾಸಿಯಾದ ಸನ್ನಿ ಲಿಯೋನ್ ಸಹಿತ ತಮ್ಮ ದೇಹದ ಅಂಗಾಂಗದ ಇನ್ಸೂರೆನ್ಸ್ ಅನ್ನು ಹೊಂದಿದ್ದಾರೆ. ಒಂದು ಸಂದರ್ಶನದಲ್ಲಿ ಸನ್ನಿಗೆ ನೀವು ನಿಮ್ಮ ದೇಹದ ಯಾವ ಅಂಗಾಂಗದ ವಿಮೆಯನ್ನು ಪಡೆದುಕೊಳ್ಳುವಿರಿ ಎಂದು ಕೇಳಿದಾಗ, ಸನ್ನಿ ಯು ನಾನು ನನ್ನ ದೇಹದ ಎಲ್ಲಕ್ಕೂ ಸುಂದರವಾದ ಅಂಗ ನನ್ನ ಮುಖವಿದೆ ಅದರ ವಿಮೆಯನ್ನು ಹೊಂದಲು ಬಯಸುತ್ತೇನೆ ಎಂದು ಹೇಳಿದ್ದರು. ಆದರೆ ಸನ್ನಿ ತಮ್ಮ ಮುಖದ ಇನ್ಶೂರೆನ್ಸ್ ತೆಗೆದಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಗೊತ್ತಿಲ್ಲ.