ಮರವನ್ನು ಏರಿ ತಿನ್ನಲು ಬಂದ ಚಿರತೆಗೆ ಸರಿಯಾಗಿ ಪಾಠ ಕಲಿಸಿದ ಬಬೂನ್! ಪ್ರಾ”ಣ ಭ#ಯದಿಂದ ಓಡಿ ಹೋದ ಚಿರತೆ! Viral Video

ಜೀವನ ಎಂದರೆ ಅದೊಂದು ಸರಳವಾದ ಮಾರ್ಗವಲ್ಲ. ಈ ಮಾರ್ಗದಲ್ಲಿ ನಮಗೆ ಅನೇಕ ಅಡೆ ತಡೆಗಳು ಹಾಗೂ ಅನೇಕ ತೊಡಕುಗಳು ಎದುರಾಗುತ್ತವೆ‌. ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ನಮ್ಮಲ್ಲಿದ್ದರೆ ನಾವು ಮುಂದಡಿ ಇಡಲು ಸಾಧ್ಯ. ಇಲ್ಲವಾದರೆ ಭ ಯ,ಆ ತಂಕಗಳನ್ನು ಪಡುತ್ತಾ ಜೀವನದಲ್ಲಿ ಸಮಸ್ಯೆಗಳ ಸಾಗರದಲ್ಲಿ ಮುಳುಗಲೇಬೇಕು. ಈ ವಿಷಯ ಮನುಷ್ಯರಿಗೆ ಮಾತ್ರವೇ ಪ್ರಾಣಿಗಳಿಗೂ ಕೂಡಾ ಅನ್ವಯವಾಗುತ್ತದೆ ಎನ್ನುವುದು ಕೂಡಾ ಅಷ್ಟೇ ವಾಸ್ತವ. ಅರಣ್ಯಗಳಲ್ಲಿ ಬದುಕುವ ಪ್ರಾಣಿಗಳು ಪ್ರತಿ ನಿತ್ಯ ತಮ್ಮ ಜೀವವನ್ನು ಬೇರೆ ಪ್ರಾಣಿಗಳಿಂದ ರಕ್ಷಿಸಿಕೊಳ್ಳುತ್ತಾ, ಸಾಹಸದ ಜೀವನವನ್ನು ನಡೆಸುತ್ತಿದ್ದು, ಅ ಪಾಯ ಎದುರಾದರೆ ಸಾಮಾನ್ಯ ಪ್ರಾಣಿ ಕೂಡಾ ಪ್ರಾಣ ಭ ಯ ಬಿಟ್ಟು ಎದುರಾಳಿ ಮೇಲೆ ಧಾ ಳಿ ಇಡಲು ಮುಂದಾಗುತ್ತದೆ.

ಸಾಮಾನ್ಯವಾಗಿ ನಾವೇ ನೋಡಿರಬಹುದು ಮನೆಯಲ್ಲಿ ನಾವು ಸಾಕಿರುವ ಪ್ರಾಣಿಗಳನ್ನೇ ಕೂಡಾ ಹಾಕಿ ಅವುಗಳನ್ನು ಹೊ ಡೆಯಲು ಕೈ ಎತ್ತಿದರೆ ಸಾಕು ಅವು ನಮ್ಮ ಮೇಲೆ ತಿರುಗಿ ಬೀಳವುದು ಸಹಜ. ಏಕೆಂದರೆ ಅವುಗಳಿಗೆ ಕೂಡಾ ಭ ಯದಿಂದಲೇ ಒಂದು ಭಂ ಡ ಧೈರ್ಯ ಹುಟ್ಟಿಕೊಂಡಿರತ್ತದೆ. ಆ ಕ್ಷಣದಲ್ಲಿ ಅವುಗಳ ಪ್ರತಿಕ್ರಿಯೆ ನೋಡಿದಾಗ ನಮಗೆ ಅಚ್ಚರಿಯಾಗುತ್ತದೆ. ಇಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದು ಇದರಲ್ಲಿ ಅಪಾಯ ಎದುರಾದಾಗ ಮರದ ಮೇಲಿದ್ದ ಮಂಗವೊಂದು ತೋರಿದ ಧೈರ್ಯವನ್ನು ನೋಡಿದ ನೆಟ್ಟಿಗರು ಕೂಡಾ ವಾವ್ ಎಂದು ಮೆಚ್ಚುಗೆ ನೀಡುತ್ತಿದ್ದಾರೆ.

ಬಬೂನ್ ( ದಕ್ಷಿಣ ಏಷ್ಯಾದಲ್ಲಿ ಕಂಡು ಬರುವ ಒಂದು ಜಾತಿಯ ಮಂಗ) ಒಂದು ಮಾಡಿರುವ ಸಾಹಸ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ‌. ಹಾಗಾದರೆ ಬಬೂನ್ ಅಂತಹ ಸಾಧನೆ ಮೆರೆದಿದ್ದಾದರೂ ಏನು ಎನ್ನುವಿರಾ? ವೈರಲ್ ಆಗಿರುವ ವೀಡಿಯೋದಲ್ಲಿ ಮರದ ಮೇಲೆ ಒಂದು ಚಿರತೆ ಏರಿದೆ. ಬಹುಶಃ ಅದು ಬಬೂನ್ ಅನ್ನು ಬೇಟೆಯಾಡಿ ಹಿಡಿದುಕೊಳ್ಳುವ ಆಸೆಯಿಂದ ಮರವನ್ನು ಏರಿದೆ‌. ಆದರೆ ಚಿರತೆಯು ಊಹಿಸದ ಸಮಸ್ಯೆಯೊಂದು ಅಲ್ಲಿ ಎದುರಾಗಿದೆ. ಮರದ ಮೇಲೆ ಚಿರತೆ ಬಬೂನ್ ಕಡೆ ಹೆಜ್ಜೆ ಹಾಕಿದೆ‌. ಬಬೂನ್ ಗೆ ಅ ಪಾಯ ತನ್ನ ಕಡೆ ಬರುವ ಸೂಚನೆ ಸಿಕ್ಕ ಕೂಡಲೇ ರೌ ದ್ರಾ ವತಾರ ತಳೆದಿದೆ.

ತನ್ನ ಕಡೆ ಬರುತ್ತಿರುವ ಚಿರತೆಯನ್ನು ನೋಡಿದ ಬಬೂನ್ ಭ ಯದಿಂದ ಅಲ್ಲಿಂದ ಓಡಿ ಹೋಗಿಲ್ಲ. ಬದಲಿಗೆ ಕೋಪದಿಂದ ಅರಚುತ್ತಾ ಚಿರತೆಯ ಮೇಲೆಯೇ ಧಾ ಳಿಯನ್ನು ಇಡಲು ಮುಂದಾಗಿದೆ‌. ಚಿರತೆ ಇಂತಹುದೊಂದು ಪ್ರತಿಕ್ರಿಯೆ ಊಹೆ ಕೂಡಾ ಮಾಡಿರಲಿಲ್ಲ ಎನ್ನಬಹುದು‌. ಬಬೂನ್ ನ ರೌ ದ್ರ ರೂಪವನ್ನು ನೋಡಿದ ಚಿರತೆ ಮರದ ಮೇಲಿಂದ ಇಳಿದು, ಪ್ರಾ ಣ ಭ ಯದಿಂದ ಓಡಿ ಹೋಗುತ್ತಿರುವುದನ್ನು ನಾವು ನೋಡಬಹುದಾಗಿದೆ. ವೀಡಿಯೋ ನೋಡಿದವರಿಗೆ ನಿಜಕ್ಕೂ ಎರಡೂ ವಿಷಯಗಳು ಅಚ್ಚರಿ ಮೂಡಿಸುತ್ತಿವೆ. ಒಂದು ಬಬೂನ್ ನ ಧೈರ್ಯ ಇನ್ನೊಂದು ಮಂಗನ ಆ ಕ್ರ ಮಣಕ್ಕೆ ಹೆದರಿ ಅಲ್ಲಿಂದ ಕಾಲ್ಕಿತ್ತ ಚಿರತೆ.

ವಿಡಿಯೋ ನೋಡಿ…

ಈ ವೀಡಿಯೋವನ್ನು ಈಗಾಗಲೇ ಹದಿನೇಳು ಲಕ್ಷ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಒಬ್ಬರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಾ ಈ ಘಟನೆಯ ನಂತರ ಚಿರತೆ ಸಸ್ಯಾಹಾರಿಯಾಗಲಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಬಹುಶಃ ಚಿರತೆಗೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು ಬರುವ ಅಗತ್ಯವಿದೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಬಬೂನ್ ಗಳು ವಿಶಾಲಕಾಯದ ಮಂಗಗಳು ಅವು ಚಿರತೆಗಳಿಗಿಂತ ಹೆಚ್ಚು ಬಲಶಾಲಿ ಮತ್ತು ಅವು ಚಿರತೆಗಳನ್ನು ಕೂಡಾ ಎದುರಿಸಬಲ್ಲವು ಎಂದು ಅವುಗಳ ಬಗ್ಗೆ ವಿವರಣೆ ನೀಡಿದ್ದಾರೆ.