ವೈರಲ್ ಆಗುತ್ತಿವೆ ನಟಿ ಇಲಿಯಾನ ಡಿಕ್ರೂಜ್ ಮದುವೆಯ ನಂತರದ ಫೋಟೋಗಳು; ‘ಹೇಗಿದ್ದಳು ಹೇಗಾಗಿದ್ದಾಳೆ’ ನೋಡಿ!

ನೈರಾಶ್ಯ ಯಾರಿಗೂ ಬಿಟ್ಟಿಲ್ಲ. ಬಡವ ಶ್ರೀಮಂತ ಯಾರೇ ಇರಲಿ ವ್ಯಕ್ತಿ ಒಮ್ಮೆ ನೈರಾಷ್ಯದಲ್ಲಿ ಸಿಲುಕಿದರೆ ಅದರಿಂದ ಆದಷ್ಟು ಬೇಗ ಬರುವ ಪ್ರಯತ್ನ ಮಾಡಬೇಕು. ಅದರ ಮೇಲೆ ಉಪಚಾರ ಹುಡುಕಲು ಪ್ರಯತ್ನಿಸಬೇಕು. ಇಲ್ಲವಾದರೆ ನೈರಾಶ್ಯ ವ್ಯಕ್ತಿಯನ್ನು ಗೆದ್ದಲಿನ ಹುಳುವಿನ ಹಾಗೆ ನಿಧಾನವಾಗಿ ಕೊರೆಯಲು ಪ್ರಾರಂಭಿಸುತ್ತದೆ.

ಇಲಿಯಾನಾ ಡಿಕ್ರೂಜ್ ಅವರ ಜೊತೆಗೆಯೂ ಇದೇ ಆದದ್ದು. ಆದರೆ ಅದರ ಮೇಲೆ ಇಲಿಯಾನ ಅವರು ಜಯಗಳಿಸಿದರು.

ಇಂದು ಇಲಿಯಾನ ಅವರ ಮದುವೆಯ ನಂತರದ ಕೆಲವು ಫೋಟೋಗಳು ವೈರಲ್ ಆಗುತ್ತಿರುವುದರ ಬಗ್ಗೆ ಈ ಲೇಖನದಲ್ಲಿ ವಿಶ್ಲೇಷಿಸುವರು ಇದ್ದೇವೆ.

ಬಾಲಿವುಡ್ ನಲ್ಲಿ ಇವರ ಕೊನೆಯ ಚಿತ್ರ ರೆಡ್ 2018 ರಲ್ಲಿ ಅಜಯ್ ದೇವಗನ್ ಅವರ ಜೊತೆಗೆ ಬಂದಿತ್ತು. ಅದರ ನಂತರ ಕಳೆದ ಎರಡು ವರ್ಷಗಳಿಂದ ಯಾವುದೇ ಚಿತ್ರದಲ್ಲಿ ಇವರು ಕಂಡುಬಂದಿಲ್ಲ. ಇವರು ತಮ್ಮ ಸೌಂದರ್ಯ ಜೊತೆಗೆ ಆಕರ್ಷಕ ವ್ಯಕ್ತಿಮತ್ವಕ್ಕಾಗಿ ಪರಿಚಿತರು.

ತಮ್ಮ ಬಾಲಿವುಡ್ ಪ್ರವಾಸವನ್ನು ಬರ್ಫಿ ಚಲನಚಿತ್ರದಿಂದ ಶುರುಮಾಡಿದರು. ಆದರೆ ಇಲ್ಲಿಯವರೆಗೆ ನಾಲ್ಕೈದು ಚಲನಚಿತ್ರಗಳನ್ನು ಬಿಟ್ಟರೆ ಉಳಿದ ಯಾವ ಚಿತ್ರಗಳು ಯಶಸ್ಸು ತಂದು ಕೊಡಲಿಲ್ಲ. ಇವರು ಬಾಲಿವುಡ್ ನಲ್ಲಿ ಅಂತಹ ಸಾಧನೆಯನ್ನು ಮಾಡದಿದ್ದರೂ ತಮ್ಮ ಸೂಕ್ತ ದೇಹಸೌಂದರ್ಯಕ್ಕಾಗಿ ಪರಿಚಿತರಾಗಿದ್ದಾರೆ. ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ತಮ್ಮ ಸುಂದರವಾದ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ.

ಒಂದು ಮಾಹಿತಿಯ ಪ್ರಕಾರ ಇಲಿಯಾನ ಎಂದು ಜಿಮ್ ಗೆ ಹೋಗುವದಿಲ್ಲ. ಮನೆಯಲ್ಲಿಯೇ ಬರೀ ಸರಳವಾದ ಮತ್ತು ಸಹಜವಾದ ವ್ಯಾಯಾಮಗಳನ್ನಷ್ಟೇ ಮಾಡುತ್ತಾರಂತೆ. ಆದರೆ ಈಗ ಅನೇಕ ದಿವಸಗಳ ನಂತರ ಇಲಿಯಾನಳ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಅವರ ಫ್ಯಾನ್ಸ ಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮೊದಲು ಅವರ ಈ ಫೋಟೋವನ್ನು ನೋಡಿ ಜನರಿಗೆ ಇಲಿಯಾನಳನ್ನು ಗುರುತಿಸುವುದು ಕಠಿಣವಾಗಿದೆ. ಏಕೆಂದರೆ ಈ ಫೋಟೋದಲ್ಲಿ ಅವರು ದೇಹದಿಂದ ತುಂಬಾ ದಪ್ಪಳಾಗಿ ಕಾಣಿಸುತ್ತಿದ್ದಾರೆ. ಬಹಳ ಗಮನಿಸಿ ನೋಡಿದಾಗ ಗೊತ್ತಾಗಿದ್ದು ಇವರು ಇಲಿಯಾನ ಅಂತ. ಸದ್ಯ ಇಲಿಯಾನ ತಮ್ಮ ಸ್ಥೂಲಕಾಯದಿಂದ ಬೇಸತ್ತಿದ್ದಾರೆ.

ಇವರು ಮೊದಲು ಒಂದು ಗಂಭೀರವಾದ ದೈಹಿಕ ಸಮಸ್ಯೆಗೆ ತುತ್ತಾಗಿದ್ದರು. ಈ ಸಮಸ್ಯೆಯಿಂದ ವ್ಯಕ್ತಿಯ ಶರೀರದ ಕೆಳಗಿನ ಅರ್ಧ ಭಾಗವು ತುಂಬಾ ದಪ್ಪಗಾಗುತ್ತದೆ. ಇದರ ಬಗ್ಗೆ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದರು. ಈ ಸಮಸ್ಯೆ ಅವರಿಗೆ ಚಿಕ್ಕಂದಿನಿಂದಲೂ ಇತ್ತು. ನಾವು ಮೊದಲು ಉಲ್ಲೇಖಿಸಿದ ಪ್ರಕಾರ ಈ ಸಮಸ್ಯೆಯ ಕಾರಣದಿಂದಾಗಿಯೇ ನೈರಾಶ್ಯ ಮೊದಲು ನೈರಾಷ್ಯದಲ್ಲಿದ್ದರು. ಆದರೆ ಮುಂದೆ ನಿಧಾನವಾಗಿ ಅವರು ತಮ್ಮನ್ನು ತಾವು ಸ್ವೀಕರಿಸಿಕೊಂಡು ನೈರಾಶ್ಯದ ಮೇಲೆ ವಿಜಯ ಸಾಧಿಸಿದರು.

ಇತ್ತೀಚೆಗೆ ಮಾರ್ಕೆಟಿನಲ್ಲಿ ತರಕಾರಿ ಖರೀದಿಸುವಾಗಿನ ಫೋಟೋ ಒಂದು ವೈರಲ್ ಆಗಿತ್ತು. ಆ ಫೋಟೋದಲ್ಲಿಯೂ ತುಂಬಾ ದಪ್ಪಗಾಗಿ ಕಾಣುತ್ತಿದ್ದರು. ಹೀಗಾಗಿ ಟ್ರೋಲರ್ಸ್ ಗಳು ಸಹಿತ ಇವರಿಗೆ ಕಾಲೆಳೆದಿದ್ದರು. ನೋಡಿ ಅವರ ಸದ್ಯದ ಬದಲಾದ ಕೆಲವು ಫೋಟೋಗಳು. ಒಂದು ಮಾತಂತೂ ನಿಜ ದಪ್ಪಗಾಗಿದ್ದರೂ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ.