ನಿಮ್ಮ ಬಳಿ ಇದೆಯೇ ಇಂತಹ 5-10 ರೂಪಾಯಿ ನಾಣ್ಯಗಳು: ಇದ್ದರೆ ನಿಮಗೆ 100000 ರೂಪಾಯಿಗಳ ವರೆಗೆ ಸಿಗಬಹುದು!

ದೇಶದಲ್ಲಿ ಲಾಕ್ ಡೌನ್ ನಿಜಕ್ಕೂ ಊಹಿಸಲಾರದ ಮಟ್ಟಕ್ಕೆ ಸ ಮ ಸ್ಯೆಗಳ ಸಾಗರವನ್ನು ಸೃಷ್ಟಿಸಿ ಜನರ ಮುಂದೆ ಇಟ್ಟಿದೆ. ಕೆಲಸ ನಿಂತು, ಉದ್ಯೋಗ ಇಲ್ಲದೇ ಅದೆಷ್ಟೋ ಲೆಕ್ಕವಿಲ್ಲದಷ್ಟು ಜನರು ಆರ್ಥಿಕ ಸಂ ಕ ಷ್ಟ ದಲ್ಲಿ ನಲುಗುತ್ತಿದ್ದು, ಬಡವರು ಹಾಗೂ ಮದ್ಯಮ ವರ್ಗದ ಜನರ ಜೀವನಕ್ಕೆ ಭದ್ರತೆ, ಸುರಕ್ಷತೆ ಯಾವುದೂ ಇಲ್ಲದಂತಾಗಿದೆ. ಇಂತಹ ಕಷ್ಟ ಕಾಲದಲ್ಲಿ ಒಂದು ಆಶಾಕಿರಣದಂತೆ ನಮ್ಮ ಮುಂದೆ ಬಂದಿವೆ ಇ-ಕಾಮರ್ಸ್ ಕಂಪನಿಗಳು. ಹೌದು ಈ ಕಂಪನಿಗಳು ಮನೆಯಲ್ಲೇ ಕುಳಿತು ಲಕ್ಷಾಧೀಶರಾಗುವ ಅವಕಾಶವನ್ನು ಕಲ್ಪಿಸಿದೆ ಎಂದರೆ ಇದು ತಮಾಷೆ ಎನ್ನಬೇಡಿ, ಈ ಲೇಖನವನ್ನು ಪೂರ್ತಿ ಓಡಿ ನೋಡಿ. ಈ ಕಂಪನಿಗಳು ನೀಡಿರುವ ಆಫರ್ ಗೆ ನೀವು ಎಲ್ಲೂ ಹೊರಗೆ ಎಲ್ಲೂ ಹೋಗುವ ಅವಶ್ಯಕತೆ ಇಲ್ಲ, ಬದಲಿಗೆ ಸ್ವಲ್ಪ ಬುದ್ಧಿ ಉಪಯೋಗಿಸಬೇಕು ಹಾಗೂ ಅದರ ಜೊತೆಗ ಅದೃಷ್ಟ ನಿಮ್ಮದಾಗಿದ್ದರೆ ಸಾಕು ನೀವು ಮನೆಯಿಂದಲೇ ಹಣ ಗಳಿಸಬಹುದು.

ಇತ್ತೀಚಿನ ದಿನಗಳಲ್ಲಿ ಇ ಕಾಮರ್ಸ್ ವೆಬ್ಸೈಟ್ ಗಳು ಕೂಡಾ ಹಣ ಸಂಪಾದನೆ ಮಾಡುವ ಮಾರ್ಗಗಳಾಗಿದ್ದು, ಈ ರೀತಿ ಹಣ ಗಳಿಸುವುದು ಒಂದು ಟ್ರೆಂಡ್ ಕೂಡಾ ಆಗುತ್ತಿದೆ. ಮೀಡಿಯಾ ರಿಪೋರ್ಟರ್ಸ್ ಗಳ ಪ್ರಕಾರ ನಿಮ್ಮ ಬಳಿ 5 ಅಥವಾ 10 ರ ವೈಷ್ಣೋದೇವಿ ಚಿತ್ರವಿರುವ ನಾಣ್ಯಗಳು ಇದ್ದರೆ ಅಂದರೆ ಐದು ರೂಪಾಯಿ ಅಥವಾ ಹತ್ತು ರೂಪಾಯಿಯ ನಾಣ್ಯದ ಮೇಲೆ ವೈಷ್ಣೋದೇವಿಯ ಚಿತ್ರ ಇರುವ ನಾಣ್ಯ ನಿಮ್ಮ ಬಳಿ ಇರಬೇಕು. ಈ ನಾಣ್ಯಗಳನ್ನು 2002 ರಲ್ಲಿ ಚಲಾವಣೆಗೆ ತರಲಾಗಿತ್ತು. ಈ ನಾಣ್ಯಗಳ ಮೇಲೆ ವೈಷ್ಣೋದೇವಿಯ ಚಿತ್ರ ಇರುವ ಕಾರಣ ಅನೇಕ ಜನರು ಈ ನಾಣ್ಯಗಳನ್ನು ಅದೃಷ್ಟ ಎಂದೇ ಭಾವಿಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಮಾತೆ ವೈಷ್ಣೋದೇವಿಯ ಆರಾಧನೆಯನ್ನು ಮಾಡಲಾಗುವುದು.

ಆ ದೇವಿಯ ಮೇಲಿನ ನಂಬಿಕೆಯಿಂದಾಗಿ ಕೆಲವರು ಇಂತಹ ನಾಣ್ಯಗಳನ್ನು ಲಕ್ಷಗಳು ಕೊಟ್ಟು ಖರೀದಿ ಮಾಡುತ್ತಾರೆ ಎನ್ನಲಾಗಿದೆ. ನಿಮ್ಮ ಬಳಿ ಈ ನಾಣ್ಯಗಳು ಇದ್ದರೆ ನೀವು ಆನ್ಲೈನ್ ನಲ್ಲಿ ಅವುಗಳನ್ನು ಹರಾಜು ಮಾಡಬಹುದಾಗಿದೆ. ರೈತರು ಕೂಡಾ ತಮ್ಮ ಬಳಿ ಹಳೆಯ ಕಾಲದ ನಾಣ್ಯಗಳಿದ್ದರೆ ಅವರು ಕೂಡಾ ಇ ಕಾಮರ್ಸ್ ವೆಬ್ಸೈಟ್ ಗಳಲ್ಲಿ ನಾಣ್ಯಗಳನ್ನು ಮಾರಾಟ ಮಾಡಬಹುದಾಗಿದೆ. ಸ್ನೇಹಿತರೆ ಅದೃಷ್ಟವಶಾತ್ ನಿಮ್ಮ ಬಳಿ ಇಂತಹ ನಾಣ್ಯಗಳು ಇದ್ದರೆ ನೀವು ಕೂಡಾ ಈ ಆನ್ಲೈನ್ ವೆಬ್ಸೈಟ್ ಗಳ ಮೂಲಕ ಅವುಗಳನ್ನು ಮಾರಾಟ ಮಾಡುವ ಅವಕಾಶವನ್ನು ಪಡೆಯಬಹುದಾಗಿದ್ದು. ವರದಿಯೊಂದರ ಪ್ರಕಾರ ಇಂಡಿಯಾ ಮಾರ್ಟ್ ನಲ್ಲಿ ವೆಬ್ಸೈಟ್ ನಲ್ಲಿ ಇದಕ್ಕೆ ಅವಕಾಶವಿದೆ ಎನ್ನಲಾಗಿದೆ.

ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಆಸಕ್ತಿ ಜಗತ್ತಿನಲ್ಲಿ ಕೆಲವರಿಗೆ ಇದ್ದು ಅವರು ಇಂತಹ ನಾಣ್ಯಗಳನ್ನು ಸುಮಾರು 10 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿಸಲು ಕೂಡಾ ಸಿದ್ಧರಿದ್ದಾರೆ ಎನ್ನಲಾಗುತ್ತಿದೆ‌. ಕೆಲವರಿಗರ ಹಳೆಯ ವಸ್ತುಗಳನ್ನು ಸಂಗ್ರಹಿಸುವ ಆಸಕ್ತಿ ಇರುತ್ತದೆ. ಅವರ ಆಸಕ್ತಿಯು ನಿಮ್ಮ ಪಾಲಿಗೆ ಆದಾಯದ ಮೂಲ ಕೂಡಾ ಆಗಬಹುದು ಹಾಗೂ ಹಳೆಯ ನಾಣ್ಯಗಳು ನಿಮ್ಮ ಪಾಲಿಗೆ ಅದೃಷ್ಟವನ್ನು ಕೂಡಾ ತಂದು ಕೊಡಬಹುದು. ಕೇವಲ ನಾಣ್ಯಗಳು ಮಾತ್ರವೇ ಅಲ್ಲ ನೋಟುಗಳನ್ನು ಕೂಡಾ ಈ ಹರಾಜಿನಲ್ಲಿ ಬಳಸಲಾಗುತ್ತದೆ ಎಂದು ಕೂಡಾ ಕೆಲವು ಕಡೆ ಹೇಳಲಾಗಿದೆ.

ಕೆಲವು ಇ ಕಾಮರ್ಸ್ ವೆಬ್ಸೈಟ್ ಗಳು ನಾಣ್ಯಗಳ ಹರಾಜಿನ ಸೌಲಭ್ಯಗಳನ್ನು ಒದಗಿಸಿವೆ. ನಾಣ್ಯ ನಿಮ್ಮ ಬಳಿಯೇ ಇರುತ್ತದೆ. ನೀವು ಅವುಗಳ ಫೋಟೋ ತೆಗೆದು ಅದನ್ನು ಅಪ್ಲೋಡ್ ಮಾಡಬೇಕಷ್ಟೇ. ಅವುಗಳನ್ನು ಖರೀದಿಸುವ ಇಚ್ಛೆ ಇರುವವರು ನಿಮ್ಮನ್ನು ಸಂಪರ್ಕ ಮಾಡುವರು. ಸ್ನೇಹಿತರೆ ಒಮ್ಮೆ ಪ್ರಯತ್ನ ಮಾಡಿನೋಡಿ, ನಿಮ್ಮ ಅದೃಷ್ಟ ಕೂಡಾ ಬದಲಾಗುವ ಸಮಯವು ಹತ್ತಿರ ವಾಗಿರಬಹುದು ಹಾಗೂ ನಿಮ್ಮ ಭವಿಷ್ಯ ಕೂಡಾ ಬದಲಾಗಬಹುದು.‌