ರಿಷಿ ಕಪೂರ್ ಅವರ ಕೊನೆಯ ಘಳಿಗೆಯಲ್ಲಿಯ ವಿಡಿಯೋ ವೈರಲ್ ಏನೇಳಿದ್ದಾರೆ ನೋಡಿ.

ಚಾರ್ಮಿಂಗ್ ಹೀರೊ ಸದಾ ನಗುನಗುತ್ತಲೇ ಜೀವನ ವ್ಯತಿತ ಮಾಡಿದ ರಿಷಿ ಕಪೂರ್ ಸಾವು ಸಮೀಪಿಸಿದಾಗಲು ಸಹಿತ ಇನ್ನೊಬ್ಬರಿಗೆ ಧೈರ್ಯ ಸ್ಫೂರ್ತಿ ತುಂಬುವ ಹೃದಯವಂತ ಕಲಾವಿದನನ್ನು ಬಾಲಿವುಡ್ ಇಂದು ಕಳೆದುಕೊಂಡಿತು.

ಸಾವು ಬದುಕಿನ ಮಧ್ಯದಲ್ಲಿರುವಾಗ ಅವರ ಮುಂದೆ ಒಂದು ಹಾಡನ್ನು ಹಾಡಿದ ಗಾಯಕನಿಗೆ ಸದಾ ಪ್ರಯತ್ನವನ್ನು ಮಾಡುತ್ತಿರು ಯಶಸ್ಸು ನಿನ್ನ ಬೆನ್ನು ಹತ್ತುತ್ತದೆ ಎನ್ನುವ ಮಾತುಗಳು ಹೇಳಿದ್ದಾರೆ. ಸದಾಕಾಲದ ಸತ್ಯವಾದ ಮಾತುಗಳು, ಹೌದಲ್ವಾ? ವಿಡಿಯೋ ನೋಡಿ