ಮಾರುತಿ ಹಾಗೂ ಟಾಟಾ ಕಾರುಗಳಿಗೆ ಸೆಡ್ಡು ಹೊಡೆಯಲು ‘ಈ’ ಕಂಪನಿ ತಂದಿದೆ ಕಡಿಮೆ ಬೆಲೆಯ ಹೊಸ SUV! ಬೆಲೆ ಕೇವಲ….
ಗ್ರಾಹಕರನ್ನು ಆಕರ್ಷಿಸಲು ಕಂಪನಿಗಳು ಸತತವಾಗಿ ತಮ್ಮ ಕಾರುಗಳಲ್ಲಿ ಬದಲಾವಣೆ ತರುವುದು ಮತ್ತು ಹೊಸ ಹೊಸ ಮಾಡೆಲ್ ಗಳನ್ನು ಬಿಡುಗಡೆ ಮಾಡುವುದು ನಡೆದೇ ಇರುತ್ತದೆ. ಅದರಂತೆ ಕಾರಿನ ಕಂಪನಿಗಳಲ್ಲೂ ಸಹಿತ ಸತತವಾಗಿ ಪೈಪೋಟಿ ನಡೆದಿರುತ್ತದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ಸೌಲಭ್ಯವಿರುವ ಕಾರನ್ನು ಹೇಗೆ ಕೊಡಲು ಸಾಧ್ಯ ಎಂಬುದರ ಬಗ್ಗೆ ಸಾಮಾನ್ಯವಾಗಿ ಕಾರು ಕಂಪನಿಗಳು ಯೋಚಿಸುತ್ತಲೇ ಇರುತ್ತವೆ.
nissan ಕಂಪನಿಯು ತುಂಬಾ ಸಮಯದ ನಂತರ ತನ್ನ ಹೊಸ ಕಾರೊಂದನ್ನು ಮಾರ್ಕೆಟ್ ನಲ್ಲಿ ಪರಿಚಯಿಸಿದೆ. ಇದು ಕಾಂಪ್ಯಾಕ್ಟ್ SUV ಇದೆ. ಸದ್ಯ ನಿಸ್ಸಾನ್ ಕಂಪನಿಯು ಈ ಕಾರಿನ ಬೆಲೆಯನ್ನು ಜಾಹೀರು ಪಡಿಸಿದೆ. ಈ ಕಾರಿನ ಬೆಲೆ ಬರೀ 4.99 ಲಕ್ಷ ರೂಪಾಯಿಗಳಿಗೆ. ಈ ಬೆಲೆ ಕೇವಲ 31 ಡಿಸೆಂಬರ್ 2021 ರವರೆಗೆ ಮಾತ್ರ ಮರ್ಯಾದಿತವಾಗಿದೆ.
ಈ ಕಾರಿನಲ್ಲಿ ವಿಶೇಷ ಮತ್ತು ಹೊಸ ಫೀಚರುಗಳು ಏನಂದರೆ, ಆಕರ್ಷಕವಾದ ಹೆಡ್ ಲ್ಯಾಂಪ್ಸ್, ಎಲ್ ಶೇಪ್ ಎಲ್ಇಡಿ ಬಿಆರ್ಎಲ್, ಡಾಮಿನೇಟಿಂಗ್ ಫ್ರಂಟ್ ಗ್ರಿಲ್, ಸ್ಟೈಲ್ ಟರ್ನ್ ಇಂಡಿಕೇಟರ್ಸ್ ನೀಡಿದ್ದಾರೆ. ಈ ವಾಹನವನ್ನು ನಿಸ್ಸಾನ್ ನೆಕ್ಸ್ಟ್ ಧೋರಣೆಯನ್ನು ಮುಂದಿಟ್ಟು ತಯಾರಿಸಲಾಗಿದೆ. 2020-21 ಮಧ್ಯದಲ್ಲಿ ಈ ಗಾಡಿ ರಸ್ತೆಯ ಮೇಲೆ ಸಂಚರಿಸಲಿದೆ.
ಗಾಡಿಯ ಒಳಗೆ ವಾಯರ್ಲೆಸ್ ಚಾರ್ಜರ್, ಏಯರ್ ಪ್ಯೂರಿಫೈಯರ್, ಪ್ಯಾಡಲ್ ಲ್ಯಾಂಪ್, ಮೂಡ್ ಲೈಟಿಂಗ್, JBL ಕಂಪನಿಯ ಪ್ರೀಮಿಯಂ ಸ್ಪೀಕರ್ಸ್ ಸೌಲಭ್ಯಗಳನ್ನು ನೀಡಿದ್ದಾರೆ. ಜೊತೆಗೆ ಸ್ಪ್ಲಿಟ್ ಫೋಲ್ಡ್ ಆಗುವ ಸೀಟುಗಳು ಇರುವುದರಿಂದ ಲಗೇಜ್ ಸ್ಪೇಸ್ ಹೆಚ್ಚಿಗೆ ಮಾಡಲು ಬರುತ್ತದೆ. ಈ ವಾಹನದಲ್ಲಿ ಸದ್ಯ ಲಗೇಜ್ ಸ್ಪೇಸ್ ಕ್ಷಮತೆ 336 ಲೀಟರ್ ಇದೆ.

ವೆಲ್ಕಮ್ ಅನಿಮೇಷನ್, ಟಿಎಫ್ ಟಿ ಮೀಟರ್, ಟೈಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಫುಲ್ ಫ್ಲಶ್ 8 ಇಂಚು ಸ್ಕ್ರೀನ್ ಡಿಸ್ಪ್ಲೇ ಕೊಡಲಾಗಿದೆ. ವಯರ್ಲೆಸ್ ಆಪಲ್ ಕಾರ್ ಪ್ಲೇ ಹಾಗೂ ಅಂಡ್ರಾಯ್ಡ್ ಆಟೋ ಮತ್ತು built-in ವಾಯ್ಸ್ ರೆಕಾಗ್ನಿಶನ್ ರೀತಿಯ ಅನೇಕ ವೈಶಿಷ್ಟ್ಯಗಳು ಕಾಣಲು ಸಿಗುತ್ತವೆ. ಈ ಕಾರು ಪ್ರತಿ ಲೀಟರ್ ಗೆ 20 ಕಿಲೋಮೀಟರ್ ಓಡುವ ಇಂಗಿತವನ್ನು ಕಂಪನಿಯು ವ್ಯಕ್ತ ಮಾಡಿದೆ.
HRAO 1.0 ಲೀಟರ್ ಟರ್ಬೊ ಎಂಜಿನ್ ಕೊಡಲಾಗಿದೆ. ಮ್ಯಾನುಯೆಲ್ 5 ಸ್ಪೀಡ್ ಮತ್ತು ಎಕ್ಸ್ ಟ್ರಾನಿಕ್ ಸಿವಿಟಿ ಗಿಯರ್ ಬಾಕ್ಸ್ ಈ ಗಾಡಿಯಲ್ಲಿ ಕೂಡಿಸಲಾಗಿದೆ. ಸಂರಕ್ಷಣೆಯ ಸಲುವಾಗಿ ಇದರಲ್ಲಿ ABS, EBD, HBA, VDC , TCS, HSA, speed sensing door control lock, central locking, SRS dual air bag ಹೀಗೆ ಅನೇಕ ಸೌಲಭ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಈ ಗಾಡಿಯು Kia, tata, maruti suzuki, toyota, hyundai ಎಲ್ಲ ಕಂಪನಿಗಳ ಗಾಡಿಗಳಿಗೆ ಸ್ಪರ್ಧೆ ನೀಡಲು ರೋಡ್ ಮೇಲೆ ಇಳಿಯಲಿದೆ. ಕಾರಣ ನಿಸ್ಸಾನ್ ಕಂಪನಿಯು ಈ ಗಾಡಿಯ ಪ್ರಾರಂಭದ ಬೆಲೆಯನ್ನೇ ತುಂಬಾ ಕಡಿಮೆ ಇಟ್ಟಿದೆ. ಈ ಆಫರ್ ಬರೀ ಡಿಸೆಂಬರ್ 31ರ ವರೆಗೆ ಮಾತ್ರ ಸೀಮಿತವಿದೆ.