ಅಂದು ವಿರಾಟ್ ತಾಯಿ ವಿರೋಧ ಮಾಡದೆ ಇದ್ದಿದ್ದರೆ ಇಂದು ‘ಈ’ ಹಾಟ್ ಹುಡುಗಿ ಆತನ ಹೆಂಡತಿಯಾಗಿರುತ್ತಿದ್ದಳು!

ಭಾರತದಲ್ಲಿ ಮೊದಲು ಚಿತ್ರ ತಾರೆಯರಿಗೆ ಮತ್ತು ಎರಡನೆಯದಾಗಿ ಕ್ರಿಕೆಟ್ ತಾರೆಯರಿಗೆ ರಸಿಕರು ತುಂಬಾ ಇಷ್ಟ ಪಡುತ್ತಾರೆ. ಯುವ ವರ್ಗವಂತೂ ಈ ಎರಡು ಫೀಲ್ಡ್ ಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ದೇವರಂತೆ ಆರಾಧಿಸುತ್ತಾರೆ. ಬಹುಶಃ ಇದೇ ಕಾರಣದಿಂದ ಚಿತ್ರರಂಗ ಮತ್ತು ಕ್ರಿಕೆಟ್ ನಲ್ಲಿ ಮೊದಲಿಂದಲೂ ಸಂಬಂಧ ಬೆಸೆದುಕೊಂಡು ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ವಿರಾಟ್ ಅವರು ಅನುಷ್ಕಾ ಅವರ ಜೊತೆಗೆ 2017 ರಲ್ಲಿ ಇಟಲಿಯಲ್ಲಿ ರಾಜಮಹಾರಾಜರ ಹಾಗೆ ವೈಭವದಿಂದ ಮದುವೆಯಾದರು. ಸುಮಾರು ದಿನಗಳ ವರೆಗೆ ಈ ಮದುವೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿತ್ತು. ಸದ್ಯ ಮುಂಬರುವ ಕೆಲವೇ ದಿನಗಳಲ್ಲಿ ಇಬ್ಬರು ತಮ್ಮ ಮಗುವಿಗೆ ತಂದೆ-ತಾಯಿ ಆಗಲಿದ್ದಾರೆ. ವಿರಾಟ್ ಅವರು ಅನುಷ್ಕಾ ಅವರ ಜೊತೆಗೆ ಮದುವೆಯಾದ ನಂತರವೂ ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಅವರ ಫೀಟ್ ನೆಸ್ ಬ್ಯಾಟಿಂಗ್ ತಂತ್ರ ಎಲ್ಲವೂ ಮತ್ತಷ್ಟು ಸುಧಾರಣೆಯೇ ಆಗಿದೆ ಎನ್ನಬಹುದು.

ವಿರಾಟ್ ಅವರು ಅನುಷ್ಕಾಳ ಜೊತೆಗೆ ಮದುವೆಯಾಗುವ ಮುನ್ನ ವಿರಾಟ್ ಅವರ ಹೆಸರು ಅನೇಕ ನಟಿಯರ ಜೊತೆಗೆ ತಳಕು ಹಾಕಿದ ಬಗ್ಗೆ ಮೀಡಿಯಾದಲ್ಲಿ ಬಿಸಿ ಬಿಸಿ ಸುದ್ದಿಗಳು ಬರುತ್ತಿದ್ದವು. ಇದರ ಜೊತೆಗೆ ವಿರಾಟ್ ಅವರ ಹೆಸರು ಲಾರಾ ಟೇಲರ್ ಹೆಸರಿನ ಇಂಗ್ಲೆಂಡ್ ಲೇಡಿ ಕ್ರಿಕೆಟರ್ ಜೊತೆಗೂ ಕೇಳಿ ಬಂದಿತ್ತು. ಈಕೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ನಲ್ಲಿ ದಿಗ್ಗಜಳಾಗಿದ್ದಾಳೆ. ಆಕೆಯ ಹೆಸರಿಗೂ ಅನೇಕ ಕ್ರಿಕೆಟ್ ದಾಖಲೆಗಳು ಸೇರಿವೆ.

ಈಕೆ ಕಾಣಿಸಲು ತುಂಬಾ ಸುಂದರವಾಗಿದ್ದಳು. ಆಕೆಯ ಸೌಂದರ್ಯದ ಮೇಲೆ ಅನೇಕರು ಮಾರು ಹೋಗಿದ್ದಾರೆ. ಆದರೆ ಆಕೆ ಮಾತ್ರ ವಿರಾಟ್ ಅವರಿಗೆ ಮನಸು ನೀಡಿದ್ದಳು. ಇದೇ ಕಾರಣಕ್ಕೆ ಸಾರಾ ಅನೇಕ ಸಲ ಭಾರತಕ್ಕೂ ಬಂದು ಹೋಗಿದ್ದಾಳೆ. ಅಷ್ಟೇ ಅಲ್ಲ ಆಕೆ ಎಲ್ಲರ ಮುಂದೆ ವಿರಾಟ್ ಅವರಿಗೆ ಪ್ರಪೋಜ್ ಸಹಿತ ಮಾಡಿದ್ದಳು. ಹೀಗಾಗಿ ಆ ಸಮಯದಲ್ಲಿ ಈ ಬಗ್ಗೆ ಮೀಡಿಯಾದಲ್ಲಿ ತುಂಬಾ ಚರ್ಚೆಯೂ ಆಗಿತ್ತು.

ಆದರೆ ಒಂದು ಕಾರಣದಿಂದ ಈ ಸಂಬಂಧ ಮುಂದುವರೆಯಲಿಲ್ಲ. ಇದಕ್ಕೆ ಕಾರಣ ವಿರಾಟ್ ಅವರ ತಾಯಿ. ವಿರಾಟ್ ಅವರ ತಾಯಿಯು ಈ ಮದುವೆಗೆ ಸ್ಪಷ್ಟವಾಗಿ ಬೇಡವೆಂದರು. ಆಗ ಅವರ ತಾಯಿ ಹೀಗೆ ಹೇಳಿದರು. ವಿರಾಟ್ ಸದ್ಯ ತನ್ನ ಕರಿಯರ್ ಕಡೆಗೆ ಗಮನ ಕೊಡುತ್ತಿದ್ದಾನೆ. ಮದುವೆಯ ಕಡೆಗೆ ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು.

ಈ ಮಾತನ್ನು ಕೇಳಿ ಸಾರಾ ತುಂಬಾ ನೊಂದಿದ್ದರು. ಕಾರಣ ವಿರಾಟ್ ಅವರು ತಮ್ಮ ತಾಯಿಯ ಇಚ್ಛೆಯ ವಿರುದ್ಧ ಹೋಗಿ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದಲೇ ವಿರಾಟ್ ಅವರು ಸಹ ತಾಯಿಯ ಮಾತಿಗೆ ಮೌನ ಸೂಚಿಸಿ ಸುಮ್ಮನಾದರು.