ರಿಷಿ ಕಪೂರ್ ತಮ್ಮ 40 ವರ್ಷಗಳ ಕರಿಯರ್ ನಲ್ಲಿ ಕೂಡಿಟ್ಟ ಸಂಪತ್ತು ಎಷ್ಟು ಗೊತ್ತಾ?
ಬಾಲಿವುಡ್ ನ ಚಾಕಲೇಟ್ ಹೀರೊ ಎಂದೇ ಪ್ರಸಿದ್ಧಿ ಪಡೆದಿರುವ ರಿಷಿ ಕಪೂರ್ ಅವರು ನಿನ್ನೆ ಮುಂಬೈನ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಕೊನೆಯ ಉಸಿರು ತಗೆದುಕೊಂಡಿದ್ದಾರೆ. ಬಾಲಿವುಡ್ ನಟ ಇರಫಾನ್ಖಾನ್ ನಂತರ ಇವರ ನಿಧನ ವಾದುದರಿಂದ ಬಾಲಿವುಡ್ ಗೆ ದೊಡ್ಡ ಆಘಾತ ವಾಗಿದೆ.
ರಿಷಿ ಕಪೂರ್ ಅವರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದಾಳೆ. ಇವರ ಮಗ ರಣಬೀರ್ ಕಪೂರ್ ಹಾಗೂ ಮಗಳು ರಿಧಿಮಾ ಅವರ ತುಂಬಾ ಮುದ್ದಿನ ಮಗಳಾಗಿದ್ದಳು. ಅವರ ಕುಟುಂಬದ ಸಲುವಾಗಿ ಕೂಡಿಟ್ಟ ಸಂಪತ್ತಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ರಿಷಿ ಕಪೂರ್ ಅವರ ಕುಟುಂಬ ಮೊದಲಿನಿಂದಲೂ ಹಾಲಿವುಡ್ ನಲ್ಲಿ ತುಂಬಾ ಚರ್ಚೆಯಲ್ಲಿದೆ. ಅಲ್ಲದೆ ಕಪೂರ್ ಅವರ ಮನೆತನದ ಪ್ರತಿಯೊಬ್ಬರು ಸಹ ಬಾಲಿವುಡ್ ನಲ್ಲಿ ತಮ್ಮ ಹೆಸರನ್ನು ಗಳಿಸಿಕೊಂಡಿದ್ದಾರೆ. ರಿಷಿ ಕಪೂರ್ ಅವರ ತಮ್ಮ ಕರಿಯರ್ ನಲ್ಲಿ ಹಲವಾರು ಚಿತ್ರಗಳನ್ನು ನಟಿಸಿದ್ದಾರೆ. ಅಲ್ಲದೆ ಅವರು ತಮ್ಮ ಪ್ರತಿಭೆಯಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅವರ ಕರಿಯರ್ ನಲ್ಲಿ ಚಿತ್ರಪಟದ ಜೊತೆಗೆ ಸಾಮಾಜಿಕ ಕಾರ್ಯಗಳು ಸಹ ಮಾಡಿದ್ದಾರೆ. ನಿನ್ನೆ ದೊರೆತ ಮಾಹಿತಿಯ ಅನುಸಾರ ರಿಷಿ ಕಪೂರ್ ಅವರ ಒಟ್ಟು ಸಂಪತ್ತು 40 ಮಿಲಿಯನ್ ಡಾಲರ್ ಅಂದರೆ ಸುಮಾರು ಮುನ್ನೂರು ಕೋಟಿ ರೂಪಾಯಿಗಳಷ್ಟು ಸಂಪತ್ತು ಹೊಂದಿದ್ದಾರೆ. ಅಲ್ಲದೆ ಅವರ ಹತ್ತಿರ ಹಲವಾರು ಕಾರು ಗಳಿವೆ. ಎಲ್ಲ ಕಾರುಗಳ ಮೊತ್ತ ಸುಮಾರು 9.7 ಮಿಲಿಯನ್ ಡಾಲರ್ ಅಂದರೆ 7.2 ₹ ರಷ್ಟಿದೆ. ಮುಂಬೈ ನ ಬಾಂದ್ರಾ ದಲ್ಲಿ ಒಂದು ಮನೆ ಇದೆ.