ವೈರಲ್ ಆಯ್ತು ಕಂಗನಾ ಬಿ-ಕಿ-ನಿ ಧರಿಸಿದ ಫೋಟೋ: ಭಾರತೀಯ ಸಂಸ್ಕೃತಿಯನ್ನೇ ಮರೆತರಾ ಕಂಗನಾ ಎಂದು ಕಿಡಿಕಾರಿದ ನೆಟ್ಟಿಗರು

ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಚ ರ್ಚೆ ಗೆ ಒಳಪಡುತ್ತಿರುವ ಬಾಲಿವುಡ್ ನಟಿ ಎಂದರೆ ಅದು ಕಂಗನಾ ರಣಾವತ್ ಮಾತ್ರ. ಈ ನಟಿಯು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯವಾಗಿರುವುದು ಎಲ್ಲರಿಗೂ ತಿಳಿದೇ ಇದೆ‌‌. ನಟಿ ಕಂಗನಾ ರಣಾವತ್ ಸದಾ ಒಂದಲ್ಲ ಒಂದು ವಿಷಯದೊಂದಿಗೆ ಸುದ್ದಿ ಮಾಧ್ಯಮಗಳ ಮಂಚೂಣಿ ಸುದ್ದಿಯಲ್ಲಿ ಬಹುದೊಡ್ಡ ಸದ್ದನ್ನು ಮಾಡುತ್ತಲೇ ಇರುತ್ತಾರೆ. ಕಂಗನಾ ನೀಡುವ ಹೇಳಿಕೆಗಳು ಬಹುಬೇಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಮಾತ್ರವೇ ಅಲ್ಲದೇ ಅವು ಬಹು ದೊಡ್ಡ ಚ ರ್ಚೆಯನ್ನು ಕೂಡ ಹುಟ್ಟು ಹಾಕುವುದೂ ಸಾಮಾನ್ಯವಾಗಿರುತ್ತದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಕಂಗನ ತನ್ನ ಹೇಳಿಕೆಗಳಿಗೆ ಮಾತ್ರವೇ ಅಲ್ಲದೆ ತಮ್ಮ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಂಡು ಕೂಡಾ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ

ನಟಿ ಕಂಗನಾ ರಣಾವತ್ ಅವರ ಫ್ಯಾಶನ್ ಸೆನ್ಸ್ ಬಗ್ಗೆ ಹೇಳುವುದಾದರೆ ಅದು ಬಹಳ ಅಪ್ಡೇಟ್ ಎಂದೇ ಹೇಳಬೇಕು. ಈ ಬಗ್ಗೆ ಮೀಡಿಯಾಗಳಲ್ಲಿ ಕೂಡಾ ಸಾಕಷ್ಟು ಉತ್ತಮವಾದ ಅಭಿಪ್ರಾಯಗಳು ಆಗಾಗ ವ್ಯಕ್ತವಾಗುತ್ತಲೇ ಇರುತ್ತದೆ. ಈಗ ಇವೆಲ್ಲವುಗಳ ನಡುವೆ ಸೋಶಿಯಲ್ ಮೀಡಿಯಾ ಗಳಲ್ಲಿ ಕಂಗನಾ ರಣಾವತ್ ಅವರ ಬೀಚ್ ಲುಕ್ ಫೋಟೋ ಒಂದು ಭರ್ಜರಿ ವೈರಲ್ ಆಗಿದ್ದು, ಕಂಗನಾ ರಣಾವತ್ ಅವರ ಒಂದು ತ್ರೋಬ್ಯಾಕ್ ಫೋಟೋ ಇದಾಗಿದ್ದು, ಸೋಶಿಯಲ್ ಮೀಡಿಯಾ ಗಳಲ್ಲಿ ಈ ಫೋಟೋ ಸಂಚಲನವನ್ನೇ ಹುಟ್ಟು ಹಾಕಿರುವುದು ಕೂಡಾ ವಾಸ್ತವವಾದ ವಿಷಯವಾಗಿದೆ.

ನಾವು ಫೋಟೋ ಗಮನಿಸಿದರೆ ಇದರಲ್ಲಿ ಕಂಗನಾ ಒಂದು ಬೀಚ್ ನಲ್ಲಿ ಬಿಕಿನಿ ಧರಿಸಿ ಕುಳಿತುಕೊಂಡಿದ್ದು, ಅಲ್ಲಿ ಆಕೆ ಬಿಸಿಲಿನ ಸವಿಯನ್ನು ಅನುಭವಿಸುತ್ತಿದ್ದಾರೆ. ಕಂಗನಾರ ಈ ಹಾಟ್ ಫೋಟೋವನ್ನು ಅನೇಕರು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಕಂಗನಾ ಅವರ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಫೋಟೋಗಳು ಯಶಸ್ವಿಯಾಗಿವೆ. ತನ್ನ ಟ್ವಿಟರ್ ನಲ್ಲಿ ಬೀಚ್ ನಲ್ಲಿ ಬಿ ಕಿ ನಿ ಧರಿಸಿ ಕುಳಿತ ಫೋಟೋ ಹಂಚಿಕೊಂಡ ಕಂಗನಾ ಅದರ ಶೀರ್ಷಿಕೆಯಲ್ಲಿ, ನಾನು ಭೇಟಿ ನೀಡಿದಂತಹ ಒಂದು ಮೋಸ್ಟ್ ಎಕ್ಸೈಟಿಂಗ್ ಪ್ಲೇಸ್ ಮೆಕ್ಸಿಕೋ, ಸುಂದರವಾದ ಆದರೆ ಏನೂ ಊಹೆ ಮಾಡಲಾಗದ ಪ್ರದೇಶ ಇದು, Tulum ದ್ವೀಪದಲ್ಲಿ ತೆಗೆದ ಫೋಟೋ ಎಂದು ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಈ ಫೋಟೋವನ್ನು ನೋಡಿ ಸಂಭ್ರಮಿಸುತ್ತಾ ಮೆಚ್ಚುಗೆಯನ್ನು ಸೂಚಿಸುತ್ತಾ ಟ್ವೀಟ್ ಗಳ ಮೂಲಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ ಅದೇ ವೇಳೆ ವಿ ರೋ ಧ ವು ಕೂಡ ಸಹಜವೇ ಆದುದರಿಂದ ಅನೇಕರು ಕಂಗನಾರ ಈ ಬಿ ಕಿ ನಿ ಫೋಟೋ ವನ್ನು ನೋಡಿ, ಸದಾ ಭಾರತೀಯ ಸಂಸ್ಕೃತಿ ಎಂದು ಮಾತನಾಡುವ ಕಂಗನಾ ರಣಾವತ್ ಇಂತಹ ಫೋಟೋಗಳನ್ನು ಹಂಚಿಕೊಳ್ಳಬಾರದಿತ್ತು ಎಂದಿದ್ದಾರೆ.‌ ಇನ್ನೂ ಕೆಲವರು ಬಹುಶಃ ಕಂಗನಾ ಭಾರತೀಯ ಸಂಸ್ಕೃತಿಯನ್ನು ಮರೆತಿರುವಂತೆ ಕಂಡುಬರುತ್ತಿದೆ ಎಂದು ಟೀ ಕಿ ಸುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಪ್ರಸ್ತುತ ಕಳೆದ ಕೆಲವು ದಿನಗಳಿಂದಲೂ ಕೂಡಾ ನಟಿ ಕಂಗನಾ ರಣಾವತ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತ ಆಂ ದೋ ಲನದ ಕುರಿತಾಗಿ ನೀಡಿದ್ದ ಹೇಳಿಕೆಗಳಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅಲ್ಲದೇ ಕಂಗನಾ ಹಾಗೂ ಪಂಜಾಬಿ ಹಾಗೂ ಬಾಲಿವುಡ್ ನಟ ಗಾಯಕ ದಲ್ಜೀತ್ ನಡುವೆ ಟ್ವೀಟ್ ವಾ ರ್ ಕೂಡಾ ನಡೆದಿತ್ತು. ಅದರ ಹೊರತಾಗಿ ಕಂಗನಾರ ಸಿನಿಮಾ ಕೆಲಸದ ವಿಷಯಕ್ಕೆ ಬಂದರೆ ಸದ್ಯಕ್ಕೆ ಕಂಗನಾ ತಲೈವಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ನಂತರ ಅವರು ತೇಜಸ್ ಸಿನಿಮಾದಲ್ಲಿ ನಟಿಸಲಿದ್ದು, ಅದರಲ್ಲಿ ಪೈಲಟ್ ಪಾತ್ರಕ್ಕೆ ಜೀವ ತುಂಬಲು ಸಜ್ಜಾಗಿದ್ದಾರೆ.