ಹಂಚಿಕೊಂಡು ತಿನ್ನುವುದು ಬಿಟ್ಟು ಅವಾಜ್ ಹಾಕಿದ ನಾಯಿಗೆ ಒದ್ದು ಬುದ್ಧಿ ಕಲಿಸಿದ ಕತ್ತೆ! Video ಸಖತ್ ವೈರಲ್
ನಾಯಿಗಳು ತಮ್ಮ ಊಟವನ್ನು, ರಸ್ತೆಯಲ್ಲಿ ದೊರೆತ ಆಹಾರವನ್ನೋ ತಿನ್ನುವ ಸಂದರ್ಭದಲ್ಲಿ ಬಹಳ ಸಲ ಸಹಜವಾಗಿಯೇ ಅವುಗಳ ಬಳಿ ಬೇರಾವುದೇ ನಾಯಿ ಅಥವಾ ಯಾರಾದರೂ ಮನುಷ್ಯರು ಏನಾದರೂ ಸುಳಿದರೂ ಅದು ಗುರ್ರ್ ಎನ್ನುತ್ತಾ ತನ್ನ ಕೋಪವನ್ನು ಪ್ರದರ್ಶನ ಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ ರಸ್ತೆಯಲ್ಲಿ ಬಿದ್ದಿರುವ ಆಹಾರ ಪದಾರ್ಥವನ್ನು ತಿನ್ನುವ ವೇಳೆಯಲ್ಲಿ ಕೂಡಾ ನಾಯಿಗಳು ಜಗಳಕ್ಕೆ ಬಿದ್ದು ಒಂದರ ಮೇಲೊಂದು ಆಕ್ರಮಣ ಮಾಡಿ ರಕ್ತ ಕಾರುವ ಹಾಗೆ ಒಂದನ್ನೊಂದು ಕಚ್ಚಿಕೊಂಡು ಹೋರಾಟ ಮಾಡುವುದನ್ನು ಕೂಡಾ ನಾವು ನೋಡಿಯೇ ಇರುತ್ತೇವೆ. ಅಲ್ಲದೇ ಇದು ಗಮನಕ್ಕೆ ಬಂದು ಅದರ ಅನುಭವ ಇರುವವರಾದರೆ ನಾಯಿಗಳು ಊಟ ಮಾಡುವಾಗ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಂಡಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ಬರಲಾಗಿದ್ದು ಲಕ್ಷಾಂತರ ಜನರು ವೀಕ್ಷಣೆ ಮಾಡಿರುವ ಈ ವಿಡಿಯೋದಲ್ಲಿ ಕೂಡ ಆಹಾರ ಸೇವನೆ ಮಾಡುವಾಗ ನಾಯಿಯೊಂದು ತನ್ನ ಬಳಿಗೆ ಬಂದ ಒಂದು ಪ್ರಾಣಿಯ ಮೇಲೆ ತನ್ನ ಸಿ ಟ್ಟು ಆ ಕ್ರೋ ಶ ವನ್ನು ಹೊರಹಾಕಿದೆ. ಆದರೆ ಆನಂತರ ನಡೆದ ಘಟನೆ ಮಾತ್ರ ನಾಯಿ ಕೂಡಾ ಊಹೆ ಮಾಡಿರಲಿಲ್ಲ. ಆದರೆ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ನಾಯಿಗೆ ತಕ್ಕ ಪಾಠವಂತೂ ಸಿಕ್ಕಿದೆ ಎಂದಿದ್ದಾರೆ.
ಹಾಗಾದರೆ ಇಷ್ಟಕ್ಕೂ ವೈರಲ್ ವಿಡಿಯೋದಲ್ಲಿ ಇರುವ ರೋಚಕ ಸನ್ನಿವೇಶವಾದರೂ ಏನು? ಹಾಗೂ ನಾಯಿಗೆ ಸರಿಯಾದ ಪಾಠವನ್ನು ಹೇಳಿಕೊಟ್ಟ ಪ್ರಾಣಿಯಾದರೂ ಯಾವುದು? ಎನ್ನುವ ವಿಚಾರಕ್ಕೆ ನಾವೀಗ ಬರೋಣ.
ಕತ್ತೆಯೊಂದಕ್ಕೆ ಆಹಾರವನ್ನು ತಿನ್ನಲು ಒಂದು ಬಟ್ಟಲಿನಲ್ಲಿ ಆಹಾರವನ್ನು ಇರಿಸಲಾಗಿದೆ. ಆದರೆ ಕತ್ತೆ ಆಹಾರವನ್ನು ತಿನ್ನುವಾಗ ಅಲ್ಲಿಗೆ ಬಂದಿರುವ ನಾಯಿಯೊಂದು ಆ ಆಹಾರವನ್ನು ತಿನ್ನಲು ಮುಂದಾಗಿದೆ. ಅಷ್ಟು ಮಾತ್ರವೇ ಅಲ್ಲದೇ ನಾಯಿಯು ಕತ್ತೆಗೆ ಆಹಾರವನ್ನು ತಿನ್ನಲು ಬಿಡದೆ ತಾನೇ ಅಲ್ಲಿದ್ದ ಆಹಾರವನ್ನು ರಾಜಾರೋಷವಾಗಿ ತಿನ್ನಲು ಮುಂದಾಗಿದ್ದು, ಕತ್ತೆ ಕೂಡಾ ಹೋಗಲಿ ಪಾಪ ಎಂದು ನಾಯಿಗೆ ಆಹಾರವನ್ನು ಅದಕ್ಕೆ ತಿನ್ನಲು ಬಿಟ್ಟಿದೆ.
ಆದರೆ ಎಲ್ಲಾ ಆಹಾರವನ್ನು ನಾಯಿಯ ತಿಂದು ಬಿಡುವುದನ್ನು ಗಮನಿಸಿದ ಕಥೆಯು ತಾಲೂಕು ತಿನ್ನಲು ಬಟ್ಟಲಿನ ಕಡೆಗೆ ಹೋದಾಗ ತಾಯಿಯು ಕತ್ತೆಯನ್ನೇ ಬೊಗಳಿ ಭಯ ಪಡಿಸಿ ದೂರ ಹೋಗುವಂತೆ ಮಾಡಿದೆ.
ಕತ್ತೆ ಎರಡು-ಮೂರು ಬಾರಿ ತಿನ್ನಲು ಪ್ರಯತ್ನಪಟ್ಟರೂ ನಾಯಿ ಬಹಳ ಸಿಟ್ಟಿನಿಂದ ಬೊಗಳಿದ್ದು, ಕತ್ತೆಯ ಮೇಲೆ ಆ ಕ್ರ ಮ ಣ ಮಾಡುವಂತೆ ಆ ಕ್ರೋ ಶವನ್ನು ತೋರಿದ ನಾಯಿಯ ಈ ವರ್ತನೆಯಿಂದ ಬೇಸತ್ತ ಕತ್ತೆ ಕೂಡ ಕೈಗೆ ಸರಿಯಾದ ಪಾಠವನ್ನು ಕಲಿಸಲು ನಿರ್ಧರಿಸಿದೆ. ಬಟ್ಟಲಿನಲ್ಲಿ ಇದ್ದ ಆಹಾರವನ್ನು ಕತ್ತೆಗೆ
ಭ ಯ ಹುಟ್ಟಿಸಿ ತಿನ್ನುತ್ತಿದ್ದ ನಾಯಿಯ ಕಡೆ ಬೆನ್ನು ಮಾಡಿದ ಕತ್ತೆ, ತನ್ನ ಹಿಂದಿನ ಕಾಲಿನ್ನು ಎತ್ತಿ ಝಾಡಿಸಿ ಒದ್ದಿದೆ. ಒದೆ ತಿಂದ ನಾಯಿ ನೋವನ್ನು ತಾಳಲಾರದೆ ತನ್ನ ಕಾಲಿಗೆ ಬುದ್ಧಿ ಹೇಳಿದ್ದು, ಕಅಲ್ಲಿಂದ ಬಾಲ ಮುದುರಿಕೊಂಡು ಓಡಿ ಹೋಗಿದೆ. ಪಾಪ ನಾಯಿಯ ಪಾಡು ಪಾಪ ಎನ್ನುವಂತೆ ಕೂಡಾ ಕಾಣುತ್ತದೆ.
ವಿಡಿಯೋ ನೋಡಿ
ಈ ವೀಡಿಯೋವನ್ನು ಒಂದು ಕೋಟಿಗಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದರೆ, 44 ಸಾವರಿಕ್ಕಿಂತಲೂ ಅಧಿಕ ಮಂದಿ ಅದಕ್ಕೆ ಲೈಕ್ಸ್ ನೀಡಿದ್ದಾರೆ. ಇನ್ನು ವೈವಿದ್ಯಮಯ ಎನಿಸುವಂತಹ ಪ್ರತಿಕ್ರಿಯೆಗಳು ಕಂಡು ಬಂದಿವೆ. ವೀಡಿಯೋ ನೋಡಿದವರೊಬ್ಬರು ಮುಂದಿನ ಸಲ ನಾಯಿ ಊಟಕ್ಕಾಗಿ ಹೀಗೆ ಆತುರ ಪಡುವುದಿಲ್ಲ, ಅದೃಷ್ಟ ಎಂಬಂತೆ ಕತ್ತೆ ಅದಕ್ಕೊಂದು ಒಳ್ಳೆಯ ಪಾಠವನ್ನು ಕಲಿಸಿದೆ ಎಂದಿದ್ದಾರೆ. ಇನ್ನೂ ಕೆಲವರು ನಾಯಿ ಪಾಡು ಎಂದರೆ ಅನೇಕರು ಕತ್ತೆಯನ್ನು ಈ ರೀತಿ ಮಾಡಿದ್ದಕ್ಕೆ ಮೆಚ್ಚಿಕೊಂಡಿದ್ದಾರೆ.