500 ಕೋಟಿ ರೂ. ಆಸ್ತಿ ಇರುವ ‘ಈ’ ರಶಿಯಾದ ಮಾಡಲ್ ಗೆ ಭಾರತೀಯ ಹುಡುಗ ಬೇಕಂತೆ; ಆತ ಕೇವಲ ದಿನಾಲು ಅವಳ ‘ಈ’ ಇಚ್ಛೆ ಪೂರ್ಣ ಮಾಡಬೇಕು ಅಷ್ಟೇ!

ಸಂಬಂಧಗಳನ್ನು ಕೊನೆಯವರೆಗೆ ನಿಭಾಯಿಸಿಕೊಂಡು ಹೋಗುವದರಲ್ಲಿ ಜಗತ್ತಿನಲ್ಲಿಯೇ ಭಾರತೀಯರು ಮುಂದೆ ಎಂದು ಇಡೀ ಜಗತ್ತೇ ನಂಬುತ್ತದೆ. ಯಾಕೆಂದರೆ ಅಮೆರಿಕೆಯಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಭಾರತೀಯ ಹುಡುಗರು ವೈವಾಹಿಕ ಜೀವನದಲ್ಲಿ ತುಂಬಾ ಪ್ರಾಮಾಣಿಕರಾಗಿರುತ್ತರಂತೆ. ಅವರು ಯಾರಿಗೂ ಮೋಸ ವಂಚನೆ ಮಾಡದೆ ಪ್ರಾಮಾಣಿಕವಾಗಿ ತಮ್ಮ ಸಂಗಾತಿಯ ಜೊತೆಗೆ ಇರುವುದರಲ್ಲಿ ಭಾರತೀಯರು ಮುಂದೆ ಇದ್ದಾರೆ. ಬಹುಶಃ ಈ ಕಾರಣದಿಂದಲೇ ವಿದೇಶದ ಹುಡುಗಿಯರು ಭಾರತೀಯ ಹುಡುಗರ ಮೇಲೆ ಫಿದಾ ಆಗುತ್ತಾರೆ.

ಈಗ ಇದೇ ರೀತಿಯ ಎಲ್ಲ ಕಾರಣಗಳಿಂದಾಗಿ ರಷಿಯಾದ ಈ ಮಾಡಲ್ ಳಾದ ಏನಾ ಸಹ ಮದುವೆಯಾದರೆ ಭಾರತೀಯ ಹುಡುಗನಿಗೆ ಮಾತ್ರ ಎಂದಿದ್ದಾರೆ. ಇವರು 500 ಕೋಟಿ ರೂಪಾಯಿಗಳ ಸಂಪತ್ತಿನ ಓಡೆಯಳಾಗಿದ್ದಾಳೆ. ಮದುವೆಯ ನಂತರ ತನ್ನೆಲ್ಲ ಸಂಪತ್ತನ್ನು ತನ್ನ ಸಂಗಾತಿಗೆ ಕೊಡುವುದಾಗಿ ಹೇಳಿದ್ದಾರೆ. ಇವರು ಪ್ಲಸ್ ಆಕಾರದ ಜಗಪ್ರಸಿದ್ಧ ಮಾಡಲ್ ಆಗಿದ್ದಾರೆ.

ಈ ಮಾಡಲಿಂಗ್ ಸಂದರ್ಭದಲ್ಲಿ ಅನೇಕ ಭಾರತೀಯರ ಸಂಪರ್ಕದಲ್ಲಿ ಬಂದದ್ದರಿಂದ ಭಾರತೀಯರ ಬಗ್ಗೆ ತುಂಬಾ ವಿಶ್ವಾಸ ಮೂಡಿದೆ. ಹೀಗಾಗಿ ಮದುವೆಯಾದರೆ ಭಾರತೀಯನ ಜೊತೆಗೆಯೇ ಮದುವೆಯಾಗುತ್ತೇನೆ ಎಂದು ನಿರ್ಧರಿಸಿದ್ದಾರೆ. ಅವರ ಶರತ್ತುಗಳೆನೆಂದರೆ, ತನ್ನನ್ನು ಮದುವೆಯಾದ ಭಾರತೀಯ ಹುಡುಗ ತನಗೆ ಮನಸ್ಸಿನಿಂದ ಗೌರವ ಮತ್ತು ಪ್ರೀತಿಯನ್ನು ನೀಡಬೇಕು ಅಷ್ಟೇ ಎನ್ನುತ್ತಾರೆ.