ಮದುವೆ ಸಮಾರಂಭದಲ್ಲಿ ಮಾಡಿದ ಈ ಅಪರಿಚಿತ ಸ್ಟೆಪ್ ಇರುವ ಡಾನ್ಸ್ ಗೆ 2 ಕೋಟಿ 90 ಲಕ್ಷ ವೀಕ್ಷಣೆಗಳಿವೆ ಎಂದರೆ ನಂಬುವಿರಾ? ನೋಡಿ ಈ ವೈರಲ್ ಡಾನ್ಸ್

ಸದ್ಯ ಲಾಕ್ ಡೌನ್ ನಿಂದ ದೇಶ ಹೊರಗೆ ಬರುತ್ತಲೇ ಮದುವೆಗಳು ತುಂಬಾ ಜೋರಾಗಿ ಪ್ರಾರಂಭವಾಗಿವೆ. ಲಾಕ್ ಡೌನ್ ನಲ್ಲಿ ಮದುವೆಯಾಗುವವರು ತುಂಬಾ ಕಡಿಮೆ ಜನರ ಸಮ್ಮುಖದಲ್ಲಿ ಮದುವೆಯಾದರು. ಹೀಗಾಗಿ ಕೆಲವು ಆಸೆ ಆಕಾಂಕ್ಷೆಗಳಿಗೆ ನೀರು ಬಿಡಬೇಕಾಯಿತು. ಈಗ ಕೊರೋನ ನಿಯಮಗಳು ಸ್ವಲ್ಪ ಶಿಥಿಲವಾಗುತ್ತಿದ್ದಂತೆ ಮತ್ತೆ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಬಹಳ ದಿನಗಳಿಂದ ಮನೆಯಲ್ಲೇ ಕುಳಿತು ಸಾಕಾಗಿದ್ದ ಜನರಿಗೆ ಈಗ ಒಂದೊಂದು ಕಾರ್ಯಕ್ರಮಗಳು ಮನಸಿಗೆ ಮುದ ನೀಡುತ್ತಿವೆ.

ಸೇಲಿಬ್ರಿಟಿಗಳೇ ಇರಲಿ ಅಥವಾ ಜನಸಾಮಾನ್ಯರೆ ಇರಲಿ ಎಲ್ಲರೂ ಜೋರಾಗಿ ಮದುವೆ ಆಗುತ್ತಿರುವ ಬಗ್ಗೆ ಈಗ ಮಾಧ್ಯಮಗಳಲ್ಲಿ ಸುದ್ದಿಗಳು ಬಂದೆ ಬರುತ್ತಿವೆ.

ಹಾಗೆಯೇ ಈ ಮದುವೆಯ ಪ್ರಸಂಗದಲ್ಲಿ ನಡೆದ ವಿವಿಧ ವಿಶೇಷ ಘಟನೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಂಚಲನ ಮೂಡಿಸುತ್ತವೆ. ಇಂಥ ವೀಡಿಯೋ ಒಂದು ಸದ್ಯ 2 ಕೋಟಿಗಿಂತಲೂ ಹೆಚ್ಚು ವ್ಯೂವ್ಜ್ ಗಳನ್ನು ಪಡೆದಿದೆ.

ವಿಶೇಷವೆಂದರೆ, ಈ ವೀಡಿಯೋ ಯಾವುದೇ ದೊಡ್ಡ ವ್ಯಕ್ತಿಯ, ನಟ-ನಟಿಯ ಅಥವಾ ಸೇಲಿಬ್ರಿಟಿಯರದ್ದು ಅಲ್ಲ. ಸಾಮಾನ್ಯ ತರುಣಿಯರ ಹಳೆಯ ವಿಡಿಯೋನೆ ಆಗಿದೆ. ಆದರೆ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ.

ಇಲ್ಲಿಯ ವರೆಗೆ 2 ಕೋಟಿಗಳನ್ನು ಮೀರಿ ಜನರು ನೋಡಿದ ಈ ವಿಡಿಯೋದಲ್ಲಿ ಮದುಮಗಳ ಗೆಳತಿಯರು ತುಂಬಾ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ.

ಈ ವೀಡಿಯೋ ರಾಜಸ್ಥಾನದ ಜೈಪುರನಲ್ಲಿಯ ಸ್ಮೃತಿ ಹಾಗೂ ನಿಲೇಶ್ ಹೆಸರಿನ ವಧು-ವರನ ಮದುವೆಯಲ್ಲಿಯ ದೃಶ್ಯವಿದೆ. ಈ ಮದುವೆಯಲ್ಲಿ ವಧುವಿನ ಗೆಳತಿ ಹಾಗೂ ಸಹೋದರಿಯರು ಬಾಲಿವುಡ್ ಹಾಡುಗಳ ಮೇಲೆ ಭರ್ಜರಿ ನೃತ್ಯವನ್ನು ಪ್ರದರ್ಶಿಸಿದ್ದಾ