‘ಈ’ ಒಂದು ಕಾರಣದಿಂದಲೇ ಆಲಿಯಾ ಭಟ್ ಅವರು ರಿಷಿ ಕಪೂರ್ ಅಂತ್ಯಸಂಸ್ಕಾರದ ಸಮಯದಲ್ಲಿ ಕ್ಯಾಮೆರಾ ಆನ್ ಮಾಡಿದ್ದರಂತೆ!!
ಮೊನ್ನೆ ಬಾಲಿವುಡ್ ನಟ ಹಾಗೂ ಚಾಕಲೇಟ್ ಹೀರೊ ಎಂದು ಪ್ರಸಿದ್ದ ಪಡೆದಿರುವ ರಿಷಿ ಕಪೂರ್ ಅವರು ಇಹಲೋಕ ತ್ಯಜಿಸಿದರು. ಅವರಕ್ಕಿಂತ ಮೊದಲನೇ ದಿನ ಬಾಲಿವುಡ್ ಹಾಗೂ ಹಾಲಿವುಡ್ ನಟ ಇರಫಾನ್ಖಾನ್ ಅವರು ಸಹ ನಿಧನರಾಗಿದ್ದಾರೆ ಇದರಿಂದ ಬಾಲಿವುಡ್ ದಲ್ಲಿ ತುಂಬಾ ಶೋಕಾಕುಲ ವಾತಾವರಣ ನಿರ್ಮಾಣ ವಾಗಿದೆ. ಪ್ರಸಿದ್ದ ಗಣ್ಯ ವ್ಯಕ್ತಿಗಳು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ಅದೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಆಲಿಯಾ ಭಟ್ ಅವರ ಒಂದು ಫೋಟೋ ತುಂಬಾ ವೈರಲ್ ಆಗಿತ್ತು ಅದೇನೆಂದರೆ ಆ ಫೋಟೋದಲ್ಲಿ ಅವರು ರಿಷಿ ಕಪೂರ್ ಅವರ ಅಂತ್ಯ ಸಂಸ್ಕಾರದ ಆಲಿಯಾ ಭಟ್ ಅವರ ಮೊಬೈಲ್ಕ್ಯಾಮೆರಾ ಆನ್ ಇತ್ತುಆದುದರಿಂದ ಈ ಫೋಟೋತುಂಬಾ ವೈರಲ್ ಆಗಿದೆ.

ರಿಷಿ ಕಪೂರ್ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ಆಲಿಯಾ ಭಟ್ ಅವರು ಮೊಬೈಲ್ ಕ್ಯಾಮೆರಾ ಆನ್ ಇಟ್ಟುದರಿಂದ ತುಂಬಾ ಟ್ರೋಲ್ ಗೆ ಒಳಗಾದರು ಅಲ್ಲದೆ ಈ ಸಮಯದಲ್ಲಿ ಕ್ಯಾಮೆರಾ ಆನ್ ಮಾಡುವದು ಎಷ್ಟು ತಪ್ಪು ನಿಮಗೆ ತಿಳಿಯುವದಿಲ್ಲವೇ, ನಿಮಗೆ ಅವರ ಅಂತ್ಯ ಸಂಸ್ಕಾರದ ವಿಡಿಯೋ ಮಾಡುವದು ಎಷ್ಟು ಸರಿ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಆಲಿಯಾ ಭಟ್ ಅವರಿಗೆ ಕೇಳಿದ್ದರು. ಆದ್ರೆ ನಿನ್ನೆ ಕ್ಯಾಮೆರಾ ಆನ್ ಮಾಡಿದ ಕಾರಣ ಬಹಿರಂಗವಾಗಿದೆ. ಕಾರಣವೇನೆಂದರೆ ರಿಷಿ ಕಪೂರ್ ಅವರ ಮಗಳು ರಿದ್ಧಿಮಾ ಅವರು ದೆಹಲಿಯಲ್ಲಿ ಇರುತ್ತಾರೆ ಅವರು ತಮ್ಮ ತಂದೆಯ ಅಂತ್ಯ ಸಂಸ್ಕಾರಕ್ಕೆ ಬರಲು ಸಾಧ್ಯವಾಗಿಲ್ಲ ಏಕೆಂದರೆ ಲಾಕ್ಡೌನ್ ಇದ್ದುದರಿಂದ ದೇಶದ ಸಾರಿಗೆ ವ್ಯವಸ್ಥೆ ಅಂದರೆ ರೈಲು, ಬಸ್ ಹಾಗೂ ವಿಮಾನ ಸೇವೆಗಳು ಬಂದ ಆಗಿವೆ ಆದುದರಿಂದ ಅವರಿಗೆ ಬರಲು ಸಾಧ್ಯವಾಗಲಿಲ್ಲ ಆಗ ಆಲಿಯಾ ಭಟ್ ಅವರು ತಮ್ಮ ಮೊಬೈಲ್ ಮೂಲಕ ರಿಷಿ ಕಪೂರ್ ಅವರ ಅಂತ್ಯ ಸಂಸ್ಕಾರ ಅವರ ಮಗಳಿಗೆ ತೋರಿಸುವ ಸಲುವಾಗಿ ವಿಡಿಯೋಕಾಲ್ ಮಾಡಿ ಮೊಬೈಲ್ ಮುಂದೆ ಹಿಡಿದು ಅಂತ್ಯ ಸಂಸ್ಕಾರ ಮಾಡಿದರು. ತಮ್ಮ ಮೊಬೈಲ್ ಮೂಲಕ ವಿಡಿಯೋ ಕಾಲ್ ಮಾಡಿ ರಿದ್ಧಿಮಾ ಅವರಿಗೆ ತಂದೆಯ ಕೊನೆಯ ಬಾರಿ ಮುಖ ತೋರಿಸಿದರು ಆದುದರಿಂದ ಅವರು ಮೊಬೈಲ್ ಆನ್ ಮಾಡಿ ಹಿಡಿದಿರುವ ವಿಚಾರ ನಿನ್ನೆ ಬಹಿರಂಗ ಮಾಡಿದ್ದಾರೆ.