ಮದುವೆಯ ಮೆರವಣಿಗೆಯಲ್ಲಿ ಕಾರಿನ ಸನ್ ರೂಫ್ ತೆಗೆದು ಕುಣಿಯುತ್ತಿದ್ದಳು ಮಧುಮಗಳು; ಅದೇ ಸಮಯಕ್ಕೆ ಘಟಿಸಿತು ಅವಘಡ! ನೋಡಿ Video

ದೆಹಲಿ- ಡೆಹ್ರಾಡೂನ್ ಹೈವೆಯ ಹತ್ತಿರ ಹೇಮಾ ಮತ್ತು ಅಂಕುರ ಅವರ ಮದುವೆ ನೆರವೇರುತ್ತಿತ್ತು. ಮೆರವಣಿಗೆ ಮದುವೆಯ ಮಂಟಪದ ಹತ್ತಿರ ಬರುತ್ತಲೇ ಮದುಮಗಳಾದ ಹೇಮಾ ಗಂಡನ ಬೀಗರನ್ನು ನೋಡಿ ಅವರಿಗೆ ಭೇಟಿಯಾಗುತ್ತಲೇ ಆನಂದದಿಂದ ಕಾರಿನ ಸನ್ ರೂಫ್ ಓಪನ್ ಮಾಡಿ ಡ್ಯಾನ್ಸ್ ಮಾಡಲು ಶುರು ಮಾಡಿದ್ದಾಳೆ. ಸರಿಯಾಗಿ ಇದೇ ಸಮಯಕ್ಕೆ ಒಂದು ಅ ನಾಹುತ ಘಟನೆ ಘಟಿಸಿದೆ. ಎಲ್ಲರೂ ಮದುಮಗಳ ಡ್ಯಾನ್ಸ್ ನೋಡುವುದರಲ್ಲಿ ತಲ್ಲೀನರಾಗಿದ್ದಾಗಲೇ ವೇಗದ ಮಿತಿಯನ್ನು ಮೀರಿದ ಕಾರೊಂದು ಮೆರವಣಿಗೆಯ ಮಧ್ಯದಲ್ಲಿ ವೇಗವಾಗಿ ಬಂದು ಅ ನಾಹುತಕ್ಕೆ ಎಡೆ ಮಾಡಿದೆ. ಈ ಅಪ ಘಾತದ ಭೀಷ ಣತೆ ತುಂಬಾ ಭ ಯ ಹುಟ್ಟಿಸುವಂತಿತ್ತು. ಈ ಅ ನಾಹುತದಲ್ಲಿ ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡ ಅನೇಕರು ಗಾಯಕ್ಕೊಳಗಾಗಿದ್ದಾರೆ. ಈ ದು ರ್ಘಟನೆಯಲ್ಲಿ ಮದುಮಗನ ಸೋದರ ಸಂಬಂಧಿ ಸಾ ವಿಗೀಡಾಗಿದ್ದಾನೆ. 12 ಕ್ಕೂ ಹೆಚ್ಚು ಜನರಿಗೆ ಗಾಯವಾಗಿವೆ. ಸದ್ಯ ಗಾಯಾಳುಗಳಿಗೆ ಮೇರತ್ ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳದಿಂದ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ, ಮಾತ್ರ ಡ್ರೈವರ್ ಅಲ್ಲಿಂದ ಜಾರಿಕೊಂಡಿದ್ದು ಆತನ ಶೋಧ ನಡೆಸಲಾಗಿದೆ.

ಈ ಅ ಪಘಾತದಲ್ಲಿ ಸುದೈವದಿಂದ ಮದುಮಗಳು ಮಾತ್ರ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾಳೆ. ಈ ಅ ಪಘಾತದಿಂದ ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆಪ್ತೇಷ್ಟರಲ್ಲಿ ಮಾತ್ರ ಆ ತಂಕ ಮೂಡಿದೆ. ಪ್ರಸ್ತುತ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಇದು ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ.