ಟೀಮ್ ಇಂಡಿಯಾದ ವೇಗಿ ಬೌಲರ್ ಭುವನೇಶ್ವರ ಕುಮಾರ್ ಅವರ ಫೇಸ್ಬುಕ್ ಅಕೌಂಟ್ ಹ್ಯಾಕ್! ಮಾಡಿದ್ದವರು ಯಾರು ಗೊತ್ತಾ?
ಭಾರತದ ವೇಗದ ಬೌಲರ್ ಹಾಗೂ ಓಪನರ್ ಬೌಲರ್ ಎಂದು ಪ್ರಸಿದ್ಧ ಪಡೆದಿರುವ ಭುವನೇಶ್ವರ ಕುಮಾರ ಅವರ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಹೊಂದಿದ್ದಾರೆ ಅಂದರೆ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ , ಟ್ವಿಟ್ಟರ್ ನಲ್ಲಿ ಅಕೌಂಟ್ ಗಳಿವೆ ಆದರೆ ಮೊನ್ನೆ ಅವರ ಫೇಸ್ಬುಕ್ ಅಕೌಂಟ್ ಓಪನ್ ಮಾಡಲು ಹೋದಾಗ ಅವರ ಅಕೌಂಟ್ ಓಪನ್ ಆಗ್ತಾನೆ ಇರಲಿಲ್ಲ ಬಹಳಷ್ಟು ಸಲ ತಮ್ಮ ಪಾಸವರ್ಡ್ ಹಾಕಿ ನೋಡಿದಾಗ ಫೇಸ್ಬುಕ್ ಅಕೌಂಟ್ ಓಪನ್ ಆಗಲಿಲ್ಲ ಆಗ ಅವರಿಗೆ ಸಂಶಯ ಬಂದು ಫೇಸ್ಬುಕ್ ಹೆಲ್ಪ್ ಲೈನ್ ನಂಬರಿಗೆ ಕರೆ ಮಾಡಿ ಕೇಳಿದಾಗ ಗೊತ್ತಾಗಿದ್ದೇನೆಂದರೆ ಅವರ ಅಕೌಂಟ್ ಹ್ಯಾಕ್ ಆಗಿದೆ ಅಂತ. ಅಷ್ಟಕ್ಕೂ ಅವರ ಅಕೌಂಟ್ ಹ್ಯಾಕ್ ಮಾಡಿದ್ದು ಏಕೆ? ಹಾಗೂ ಮಾಡಿದವರು ಯಾರು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಅವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿದ್ದು ಬೇರೆ ಯಾರು ಅವರ ಪತ್ನಿ ನೂಪುರ್ ನಗರ್. ಇದು ಕೇಳಿ ಶಾಕ್ ಆಯಿತಾ ಹೌದು ಅವರ ಫೇಸ್ಬುಕ್ ಅಕೌಂಟ್ಹ್ಯಾಕ್ ಮಾಡಿದ್ದು ಅವರ ಪತ್ನಿನೆ. ಕಾರಣ ವೇನೆಂದರೆ ಭುವನೇಶ್ವರ ಕುಮಾರ ಅವರಿಗೆ ತಮ್ಮ ಪತ್ನಿ ನೂಪುರ್ ಅವರು ಕೆಲವು ದಿವಸಗಳ ಹಿಂದೆ ಫೇಸ್ಬುಕ್ ಪಾಸ್ವರ್ಡ್ ಬೇಡಿದ್ದರಂತೆ ಆದರೆ ಭುವನೇಶ್ವರ ಕುಮಾರ ಪಾಸ್ವರ್ಡ್ ಕೊಡಲು ನಿರಾಕರಿಸಿದರು ಆಗ ಅವರ ಪತ್ನಿಯು ಅದೇ ರಾತ್ರಿ ಭುವನೇಶ್ವರ ಕುಮಾರ ಅವರ ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿ ಪಾಸ್ವರ್ಡ್ ಚೇಂಜ್ ಮಾಡಿದರು. ತದನಂತರ ಮರುದಿನ ಮುಂಜಾನೆಯ ಸಮಯದಲ್ಲಿ ಭುವಿಯು ಫೇಸ್ಬುಕ್ ಓಪನ್ ಮಾಡಲು ಹೋದಾಗ ಪಾಸ್ವರ್ಡ್ ತಪ್ಪು ಅಂತ ಹೇಳ್ತಾ ಇತ್ತಂತೆ. ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದಿದು ಅವರ ಪತ್ನಿ ಮಗ್ಗುಲಲ್ಲೇ ಕುಳಿತು ವೀಕ್ಷಣೆ ಮಾಡುತ್ತಿದರು. ಕೊನೆಗೆ ತುಂಬಾ ಹೆದರಿಕೆಯಾದಾಗ ಅವರ ಪತ್ನಿ ಭುವಿಗೆ ನಡೆದ ಘಟನೆ ಹಾಗೂ ಹ್ಯಾಕ್ ಮಾಡಿದ್ದು ನಾನೇ ಎಂದು ಹೇಳಿದರು. ಆಗ ಭುವಿಯವರು ತುಂಬಾ ರಿಲ್ಯಾಕ್ಸ್ ಫೀಲ್ ಮಾಡಿದ್ದರಂತೆ.