VIDEO : ಬ್ಯಾಂಕಿನ ಕ್ಯಾಶ್ ವ್ಯಾನ್ ಮೇಲೆ ದ’ರೋ’ಡೆಕೋ’ರರು ದಾ’ಳಿ ಮಾಡುವ ಲೈವ್ ವಿಡಿಯೊ

ಈ ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದಲ್ಲಿ, ಹಾಡಹಗಲೇ ಇದು ನಡೆದಿದ್ದು ಹಣ ತುಂಬಿದ ವಾಹನದಲ್ಲಿದ್ದವರ ಧೈರ್ಯ ಮೆಚ್ಚಲೇಬೇಕು. ಸಿನಿಮೀಯ ದೃಶ್ಯಕ್ಕಿಂತಲೂ ಕಡಿಮೆಯಿಲ್ಲದ ಈ ಘಟನೆ ನಿಜಕ್ಕೂ ರೋಚಕವಾಗಿದೆ. ಆರಾಮಾಗಿ ಒಂದೇ ವೇಗದಲ್ಲಿ ಸಾಗುತ್ತಿದ್ದ ವಾಹನದ ಮೇಲೆ ಗು’ಂಡಿ’ನ ದಾ”‘ಳಿ ನಡೆದ ಕೂಡಲೆ ಅದರ ಚಾಲಕ ತೋರುವ ಚಾಕಚಾಕ್ಯತೆ ಅದ್ಭುತ.

ಸ್ವಲ್ಪವೂ ಧೈರ್ಯ ಕಳೆದುಕೊಳ್ಳದ ಆತ ವಾಹನವನ್ನು ತುಂಬಾ ವೇಗವಾಗಿ ಹಾಗೂ ತುಂಬಾ ಹುಷಾರಾಗಿ ಜಿಗ್ ಜಾಗ್ ಶೈಲಿಯಲ್ಲಿ ಓಡಿಸುತ್ತಾ ಚಾಣಾಕ್ಷತೆ ಮೆರೆಯುತ್ತಾನೆ. ವಾಹನ ಬು’ಲೆ’ಟ್ ಪ್ರೂ’ಫ್ ಹಾಗೂ ಅವರ ಕಿಟಕಿಯ ಗ್ಲಾಸ್ ಕೂಡ ಬು’ಲೆ’ಟ್ ಪ್ರೂ’ಫ್, ಹೀಗಾಗಿ ಅವರಿಗೆ ಹಾನಿಯೇನೂ ಆಗಲಿಲ್ಲ. ಆದರೆ ಇನ್ನೊಂದೆರಡು ಏಟು ಗಾಜಿಗೆ ಬಿದ್ದಿದ್ದರೆ ಗಾಡಿ ನಿಲ್ಲಿಸಲೇಬೇಕಿತ್ರು, ಹಾಗಾಗುತ್ತದೆ ಅಂತಲೇ ಚಾಲಕ ಚಾಣಾಕ್ಷತೆ ತೋರಿಸಿದ್ದು.

ಆದರೆ ಚಾಲಕನ ಜೊತೆಗಿದ್ದ ಗಾರ್ಡ್ ಸಂಪೂರ್ಣ ಹೆದರಿರುವುದು ಗೊತ್ತಾಗುತ್ತದೆ. ಎಟ್ಲಿಸ್ಟ್ ಚಾಲಕನಿಗೆ ಇರುವ ಧೈರ್ಯವೂ ಆತನಿಗಿರುವುದಿಲ್ಲ. ಚಾಲಕ ಗ'”ನ್ ತಗೆದು ಆತನಿಗೆ ಕೊಟ್ಟರೂ ಆತ ಸುಮ್ಮನೇ ಹಿಡಿದುಕೊಂಡು ಕೂರುತ್ತಾನೇ! ಫೋನ್ ತಗೆದುಕೊಟ್ಟರೆ ಯಾರಿಗೆ ಮಾಡಬೇಕು ಅಂತ ತಿಳಿಯದೇ ಕೂರುತ್ತಾನೆ!

ಎರಡೂ ಕಡೆಯಿಂದ ಎರಡು ಮೂರು ಸಲ ದಾ'”ಳಿಯಾದ ಮೇಲೂ ಚಾಲಕ ಎದೆಗುಂದದೇ ಗಾಡಿ ಓಡಿಸುತ್ತಾನೆ, ಕೊನೆಗೆ ಒಂದು ಕಡೆ ನಿಲ್ಲಿಸಿ ಚಾಲಕನೇ ಎ.ಕೆ ಹಿಡಿದು ಕೆಳಗಿಳಿದು, ಬರ್ರೊ ಈಗ ಎಂದು ನಿಲ್ಲುತ್ತಾನೆ! ವಾಹನದಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಇದೆಲ್ಲ ಸೆರೆಯಾಗಿದೆ.

ಇದೊಂದು ವಿಫಲ ಪ್ರಯತ್ನವಾಗಿದ್ದು, ಬು'”ಲೆಟ್ ಪ್ರೂ’ಫ್ ಧರಿಸಿದ್ದ ಚಾಲಕನ ಸಮಯಪ್ರಜ್ಞೆಯಿಂದಾಗಿ ಸಾಕಷ್ಟು ಪ್ರಮಾಣದ ಹಣ ಉಳಿಯಿತು, ಜೊತೆಗೆ ಅವರಿಬ್ಬರ ಜೀ’ವ ಕೂಡ. ಉಸಿರು ಬಿಗಿ ಹಿಡಿಸುವ ವೈರಲ್ ಆಗಿರುವ ಈ ವಿಡಿಯೊ ನೋಡಿ ನಿಮ್ಮ ಅಭಿಪ್ರಾಯ ದಾಖಲಿಸಿ.
-Team Infotrend