ಟಾಮಿಗೆ ನಾಯಿ ಎಂದಿದ್ದಕ್ಕೆ ನೆರೆಮನೆಯವನನ್ನು ಚೆನ್ನಾಗಿ ಥಳಿಸಿದ ಭೂಪ!
ನಮ್ಮ ದೇಶದಲ್ಲಿ ಎಂತೆಂಥ ವಿಚಿತ್ರ ಕಾರಣಗಳಿಗಾಗಿ ಗ’ಲಾ’ಟೆ ಆಗ್ತಾವೆ ಅಂತ ಹೇಳೋಕಾಗಲ್ಲ. ಆಸ್ತಿ ವಿಚಾರದಿಂದ ಹಿಡಿದು – ನಲ್ಲಿ ನೀರಿಗೂ ಇಲ್ಲಿ ಫೈ’ಟ್ ನಡಿತಾವೆ. ಚಿಲ್ಲರೆ 50 ಪೈಸೆಗಾಗಿ ಕೂಡ ಇಲ್ಲಿ ಪ್ರಾ'”ಣ ಹೋಗಿವೆ. ಆದರೆ ತೀರ ನಾಯಿ ವಿಚಾರಕ್ಕೆ ಈ ಪರಿ ಜ’ಗಳ ಆಗಿದ್ದು ವಿಚಿತ್ರ. ಅದರಲ್ಲೂ ನಾಯಿಗೆ ನಾಯಿ ಅಂದಿದ್ದಕ್ಕೆ ಇದೆಲ್ಲ ಆಗಿದೆ!
ಈ ಘಟನೆ ನಡೆದಿರುವುದು ಹರಿಯಾಣದ ಗುರುಗ್ರಾಮದಲ್ಲಿ. ಒಬ್ಬ ವ್ಯಕ್ತಿ ತನ್ನ ನೆರೆಮನೆಯವರ ಸಾಕುನಾಯಿ ಟಾಮಿಗೆ ನಾಯಿ ಅಂದಿದ್ದ. ಇದರಿಂದ ಬೇಜಾರಾದ ಅವನು ಜ’ಗಳಕ್ಕಿಳಿದು ಕೈ ಕೈ ಮಿಲಾಯಿಸುವ ಹಂತಕ್ಕೆ ಬೆಳೆಯಿತು. ಕೊನೆಗೆ ಜ’ಗಳ ತಾರಕ್ಕಕ್ಕೇರಿ ಇಡೀ ಪರಿವಾರದ ಆರು ಜನರ ಮೇಲೆ ಮಾ’ರ’ಣಾಂ’ತಿ’ಕ ಹ'”ಲ್ಲೆ ಮಾಡಲಾಗಿದೆ!
ವಾಸ್ತವವಾಗಿ ಟಾಮಿ ಚಿಕ್ಕಮಕ್ಕಳಿಗೆಲ್ಲ ಕ’ಚ್ಚಲು ಬೆನ್ನತ್ತುತ್ತಿತ್ತು. ಅದನ್ನು ಚೈನ್ ಹಾಕಿ ಕಟ್ಟಲು ಗುರುಗ್ರಾಮದ ಜ್ಯೋತಿ ಪಾರ್ಕ್ ನಿವಾಸಿ ಸುಧೀರ್ ಎಂಬುವವರು ಆಗ್ರಹಿಸಿದ್ದರು. ಚೈನ್ ಹಾಕಿ ಕಟ್ಟಲು ಹೇಳಿದ್ದು ನಾಯಿ ಮಾಲಕನಿಗೆ ಕೋಪ ತರಿಸಲಿಲ್ಲ, ಬದಲಿಗೆ ಟಾಮಿಗೆ ನಾಯಿ ಅಂದಿದ್ದಕ್ಕೆ ಪಿತ್ತ ನೆತ್ತಿಗೇರಿದೆ. ಅದೇ ಕೋಪದಲ್ಲಿ ಜಳಕ್ಕಿಳಿದ.
ಮೊದಲು ಇಡೀ ಕುಟುಂಬದ ಸದಸ್ಯರನ್ನು ಓಣಿಯಲ್ಲಿ ಅ’ಟ್ಟಾ’ಡಿಸಿ ಹೊ’ಡೆಯ’ಲಾಯಿತು, ಲಾ’ಟಿ, ರಾ’ಡ್ ಗಳಿಂದ ಕೂಡ ಹ'”ಲ್ಲೆ ನಡೆಸಲಾಯಿತು. ಇದರ ಪರಿಣಾಮ ಸುಧೀರ್ ಪರಿವಾರದವರಿಗೆ ಗಂ’ಭೀ’ರ ಗಾ’ಯಗಳಾಗಿದ್ದು, ಹಲವರ ತ’ಲೆ ಒ’ಡೆದಿವೆ. ವೃದ್ಧರು – ಮಹಿಳೆಯರು – ಮಕ್ಕಳ ಮೇಲೂ ಕೂಡ ಹ'”ಲ್ಲೆ ನಡೆಸಲಾಗಿದೆ.

ಎಲ್ಲರೂ ಆಸ್ಪತ್ರೆ ಪಾಲಾಗಿದ್ದು, ಗುರುಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ಎಲ್ಲ ಘಟನಾವಳಿ ಸಿಸಿಟಿವಿಯಲ್ಲಿ ದಾಖಲಾಗಿದ್ದು, ನಾಯಿ ಪರಿವಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಪ್ರಾಣಿಗಳ ಮೇಲೆ ಪ್ರೀತಿ ಇರಬೇಕು ನಿಜ, ಆದರೆ ಅದು ತೀರ ಓವರಾದರೆ ನಾಯಿಗಿಂತ ಕಡೆಯಾಗಿ ಕಚ್ಚಾಡಬೇಕಾಗುತ್ತದೆ.
-Team Infotrend