ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಆ್ಯಂಬುಲೆನ್ಸ್ ಅಲ್ಲಾಡುತ್ತಿತ್ತು! ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರಿಗೆ ಶಾಕ್ ಕಾದಿತ್ತು!
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಅಲ್ಲಿನ ವಾರಣಾಸಿಯ ರಾಮನಗರದಲ್ಲಿ ಇದು ನಡೆದಿದ್ದು ಎಲ್ಲರ ಹುಬ್ಬೇರಿಸಿದೆ. ತುಂಬಾ ಸಮಯದಿಂದ ಆ್ಯಂಬುಲೆನ್ಸ್ ಆ ನಿರ್ಜನ ಸ್ಥಳದಲ್ಲಿ ನಿಂತಿತ್ತು, ಆವಾಗಾವಾಗ ಅಲ್ಲಾಡುತ್ತಿತ್ತು. ಅದನ್ನು ದೂರದಿಂದಲೇ ಗಮನಿಸಿದ ಕೆಲವು ಸಾರ್ವಜನಿಕರು ಹತ್ತಿರ ಹೋಗಲು ಭ’ಯಪಟ್ಟಿದ್ದಾರೆ, ಕಾರಣ ಕೋರೊನ!
ಆ್ಯಂಬುಲೆನ್ಸ್ ಗಳು ಕೊರೋನ ಸೋಂಕಿತರನ್ನು ಸಾಗಿಸುವುದರಿಂದ ಜನ ಹತ್ತಿರ ಹೋಗದೇ ಪೊಲೀಸರಿಗೆ ಕರೆ ಮಾಡಿದ್ದಾರೆ. ತುಂಬಾ ಸಮಯದಿಂದ ಒಂದೇ ಕಡೆ ನಿಂತಿರುವ ಸುದ್ದಿ ಕೇಳಿದ ಕೂಡಲೇ ಪೊ’ಲೀ’ಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಮಾಸ್ಕ್ – ಫೇಶ್ ಶೀಲ್ಡ್ ಧರಿಸಿ ಹತ್ತಿರ ಹೀಗಿ ಆ್ಯಬುಲೆನ್ಸ್ ಕದ ತೆರೆಸಿದ್ದಾರೆ. ಆಗ ಅವರಿಗೆ ಶಾಕ್ ಕಾದಿತ್ತು!
ಹೌದು, ನೀವು ಗೆಸ್ ಮಾಡಿದಂತೆ ಒಳಗೆ ಅ;ನೈ;:ತಿಕ ಕೆಲಸ ನಡೆಯುತ್ತಿತ್ತು! ಮೂವರು ಯುವಕರು ಒಬ್ಬ ಯುವತಿಯೊಂದಿಗೆ ಒಳಗೆ ಇದ್ದರು! ಯಾವ ಕೊರೋನ ಭ’ಯವಿಲ್ಲದೆ ಎಲ್ಲರೂ ತಮ್ಮದೇ ಲೋಕದಲ್ಲಿ ಮುಳುಗಿದ್ದರು! ಕಡೆಪಕ್ಷ ಹೊರಜಗತ್ತಿನಲ್ಲಿ ಏನು ನಡೆಯುತ್ತಿದೆ, ತಾವು ಈಗ ಬಳಸಿಕೊಳ್ಳುತ್ತಿರುವ ವಾಹನ ಯಾವುದು ಎಂಬ ಅರಿವೂ ಅವರಿಗಿಲ್ಲದಾಗಿತ್ತು.
ಪೊ’ಲೀ’ಸರು ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ. ಆ ಆ್ಯಂಬುಲೆನ್ಸ್ ತೀರ ದೊಡ್ಡದಲ್ಲದ ಒಂದು ಖಾಸಗಿ ಆಸ್ಪತ್ರೆಗೆ ಸೇರಿದ್ದು, ಅದನ್ನು ಯುವಕನೊಬ್ಬನಿಗೆ ಬಾಡಿಗೆಗೆ ನೀಡಲಾಗಿದ್ದು, ಅವನು ರೋಗಿಗಳನ್ನು ಸಾಗಿಸುವ ಬದಲು ಹೀಗೆ ದು;ರ್ಬ;ಳಕೆ ಮಾಡಿಕೊಂಡಿದ್ದಾನೆ. ಈಗ ಅವರ ಮೇಲೆ ಅದ್ಯಾವ ಕೇ’ಸು ಹಾಕುತ್ತಾರೋ ಗೊತ್ತಿಲ್ಲ.
-Team Infotrend