VIDEO : ಹ’ಮಾ’ಸ್ ಬಗ್ಗೆ ನಿಮಗೆಷ್ಟು ಗೊತ್ತು, ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ನೀಡುವ ವಿಡಿಯೊ

ಇಸ್ರೇಲ್ ಮತ್ತು ಪಾ’ಲೆ’ಸ್ಟಿ’ನಿ’ಯನ್ ಗಳ‌ನಡುವಿನ ಘ’ರ್ಷ’ಣೆ ಆರಂಭವಾಗಿ ಹತ್ತು ದಿನವಾಯಿತು. ಇದುವರೆಗೆ ಸಾಕಷ್ಟು ಸಾ”ವು ನೋ’ವು ಸಂಭವಿಸಿವೆ. ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡ ಹಾಗೆ ಇಸ್ರೇಲನ್ನು ಕೆಣಕುವ ಮೂಲಕ ಪ್ಯಾ’ಲೆ’ಸ್ಟಿ’ನ್ ಅದಕ್ಕಾಗಿ ಭಾರಿ ದಂಡ ತೆರಬೇಕಾಗಿದೆ. ನಿಮಗೆ ಗೊತ್ತಿರುವಂತೆ ಹ’ಮಾ’ಸ್ ಸಂ’ಘ’ಟ’ನೆ ಮೂಲಕ ಇಸ್ರೇಲ್ ಗೆ ತೊಂದರೆ ಕೊಡುವ ಕೆಲಸ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಇಷ್ಟಕ್ಕೂ ಹ’ಮಾ’ಸ್ ಅಂದರೇನು, ಅದು ಹುಟ್ಟಿದ್ದಾದರೂ ಯಾಕೆ, ಸಧ್ಯ ಅದರ ಪರಸ್ಥಿತಿ ಏನಾಗಿದೆ ಎಂಬುದನ್ನು ವಿವರವಾಗಿ ತಿಳಿಸುವ ವಿಡಿಯೊ ಕೆಳಗಿದೆ. ಸಧ್ಯ ಕೊರೋನ ವೈರಸ್ ಬಿಟ್ಟರೆ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ವಿಷಯ ಇಸ್ರೇಲ್ ಮತ್ತು ಪ್ಯಾ’ಲೆ’ಸ್ಟೆ’ನಿ’ಯರ ಜ’ಗ’ಳ. ಈ ಜ’ಗ’ಳದಲ್ಲಿ ಮು”ಸ್ಲಿಂ ರಾಷ್ಟ್ರಗಳು ಪ್ಯಾ’ಲೆ’ಸ್ಟೆ’ನಿ’ಯರ ಪರವಾಗಿ ನಿಂತರೆ, ತುಂಬಾ ದೇಶಗಳು, ಅದರಲ್ಲೂ ದೊಡ್ಡ ದೊಡ್ಡ ದೇಶಗಳು ಇಸ್ರೇಲ್ ಪರವಾಗಿ ಮಾತಾಡಿವೆ.

ಆದರೆ ಇದುವರೆಗೆ ಯಾರೂ ಯಾರ ಪರವಾಗಿಯೂ ಸೇ”ನಾ ಸಹಾಯ ಮಾಡಿಲ್ಲ. ಸಹಾಯಕ್ಕಾಗಿ ತಮ್ಮ ಸೇ”ನೆ ಕಳಿಸುವುದಾಗಿ ಯಾರು ಹೇಳಿಲ್ಲ. ಅದರಲ್ಲೂ ಮಾತಲ್ಲೇ ಮನೆಕಟ್ಟುವ ಮು”ಸ್ಲಿಂ ರಾಷ್ಟ್ರಗಳು ಮಾತಾಡುವುದು ಬಿಟ್ಟು ಬೇರೇನೂ ಮಾಡುತ್ತಿಲ್ಲ, ಇದಕ್ಕೆ ಪ್ರಮುಖ ಕಾರಣ ಇಸ್ರೇಲ್ ಭ”ಯ!

ಒಂದು ಸಲ ಇಸ್ರೇಲ್ ಕಣ್ಣಿಗೆ ಬಿದ್ದರೆ ಅದರ ಕಥೆ ಮುಗಿದಂತೆ ಲೆಕ್ಕ! ಇಸ್ರೇಲ್ ಅದೆಂಥ ದೇಶವೆಂದರೆ, ತನ್ನ ವಿ’ರೋ’ಧಿ’ಗಳನ್ನು ಅದ್ಯಾವ ಮಟ್ಟಕ್ಕಾದರೂ ಏರಿ, ಅದ್ಯಾವ ಮಟ್ಟಕ್ಕಾದೂ ಇಳಿದು ಸ’ದೆ’ಬಡಿಯುತ್ತದೆ. ಅದೆಷ್ಟು ವರ್ಷವಾದರೂ ಸರಿ ಅದು ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ.

ಹಿಂದೊಮ್ಮೆ ತನ್ನ ಕ್ರೀಡಾ ಪಟುಗಳನ್ನು ಸಾ”ಯಿ’ಸಿದ್ದಕ್ಕಾಗಿ ಭರ್ತಿ 20 ವರ್ಷದವರೆಗೆ ಜಗತ್ತಿನ ಹಲವು ದೇಶಗಳಲ್ಲಿ ಕಾ’ರ್ಯಾ’ಚ’ರ’ಣೆ ಎಲ್ಲರನ್ನೂ ಮು’ಗಿ’ಸಿ’ತ್ತು. ಅಂಥ ವಿಶಿಷ್ಟ ದೇಶ ಈ ಇಸ್ರೇಲ್. ಅದೊಂದೇ ಅಲ್ಲ, ವಿಶ್ವದಾದ್ಯಂತ ಅದು ನೂರರು ಇಂಥ ಕೆಲಸ ಮಾಡಿದೆ. ಅದರಲ್ಲೂ ಉ’ಗಾಂ’ಡಕ್ಕೆ ನು”ಗ್ಗಿ ಅಲ್ಲಿನ ತನ್ನ ಪ್ರಜೆಗಳನ್ನು ರ’ಕ್ಷಿ’ಸಿದ ವಿಷಯ ಇಡೀ ವಿಶ್ವವನ್ನೇ ದಂಗುಬಡಿಸಿತ್ತು.

ಈಗ ಇಸ್ರೇಲ್ ಪ್ರಧಾನಿಯಾಗಿರುವ ಬೆಂಜಮಿನ್ ನೇತನ್ಯಾಹು ರವರ ಸಹೋದರ ಕೂಡ ಸ್ವತ ಒಬ್ಬ ಕ’ಮಾಂ’ಡೊ ಆಗಿದ್ದು, ಹಿಂದೆ ಉ’ಗಾಂ’ಡದಲ್ಲಿ ನಡೆದ ತನ್ನ ದೇಶದ ಪ್ರಜೆಗಳ ರ’ಕ್ಷ’ಣಾ ಕಾರ್ಯದಲ್ಲಿ ಹು’ತಾ’ತ್ಮ’ರಾಗಿದ್ದರು. ದೇಶಭಕ್ತಿಗೆ ಭಾರಿ ಹೆಸರಾದ ಇಸ್ರೇಲಿಗರು ದೇಶದ ಹಾಗೂ ಪ್ರಜೆಗಳ ರಕ್ಷಣೆಯ ವಿಷಯ ಬಂದಾಗ ಹಿಂದೆ ಸರಿದ ಉದಾಹರಣೆಯೇ ಇಲ್ಲ.

ಇನ್ನು ಹ’ಮಾ’ಸ್ ಬಗ್ಗೆ ಹೇಳಬೇಕೆಂದರೆ, ಸಧ್ಯ ಇರುವ ಅದರ ಮುಖಂಡನ ಹೆಸರು ಮೊ’ಹ’ಮ್ಮ’ದ್ ದೇ’ಯಿ’ಫ್ ಅಂತ. ಅವನನ್ನು ಮು’ಗಿ’ಸ’ಲು ಇಸ್ರೇಲ್ ಹಲವು ಬಾರಿ ಪ್ರಯತ್ನಿಸಿದರೂ ಇನ್ನೂ ಸಾಧ್ಯವಾಗಿಲ್ಲ‌. ಈ ಸಲ ಮಾತ್ರ ಅವನನ್ನು ಮು’ಗಿ’ಸಿ’ಯೇ ಅದು ಉಸಿರು ಬಿಡುವ ಹಾಗೆ ಕಾಣುತ್ತಿದೆ. ಮಂಗಳವಾರ ಅಂದರೆ ನಿನ್ನೆ ರಾತ್ರಿ ಕೂಡ ಇಸ್ರೆಲ್ ಅವನನ್ನು ಮೇ’ಲೆ ಕಳಿಸುವ ಪ್ರಯತ್ನ ಮಾಡಿತ್ತು, ಆದರೆ ಅವನ ಬದಲಿಗೆ ಬೇರೆ ಇಬ್ಬರು ಹೋದರು.

ಇಸ್ರೇಲಿನ ದಕ್ಷಿಣ ವಾ’ಯು’ನೆ’ಲೆ’ಯ ಮೇಲೆ ಹ’ಮಾ’ಸ್ ನಿರಂತರವಾಗಿ ಮುಗಿಬಿದ್ದಿದೆ, ಆದರೆ ಏನೂ ಪ್ರಯೋಜನವಾಗುತ್ತಿಲ್ಲ. ಎರಡೂ ಕಡೆಯಿಂದ ಸದ್ಯಕ್ಕೆ ಕ’ದ’ನ ವಿರಾಮ‌ ಘೋಷಣೆಯಾಗುವ ಯಾವ ಸಂಭವವೂ ಕಾಣುತ್ತಿಲ್ಲ. ಅದರಲ್ಲೂ ಇಸ್ರೇಲ್ ಯಾರ ಮಾತೂ ಕೇಳುವ ಸ್ಥಿತಿಯಲ್ಲಿ ಇಲ್ಲ, ಅದು ಮೊದಲಿನಿಂದಲೂ ಹೀಗೆಯೇ. ಈ ಘ’ರ್ಷಣೆಯಲ್ಲಿ ಬಹುಶಃ ಹಿಂದಿಗಿಂತಲೂ ಹೆಚ್ಚು ಹಾ’ನಿ’ಯಾ’ಗುವ ಲಕ್ಷಣ ಕಾಣಿಸುತ್ತಿವೆ.

ಕಳೆದ ಹತ್ತು ದಿನಗಳಲ್ಲಿ ಕನಿಷ್ಟ 220 ಜನರು ಪ್ರಾ”ಣ ಕಳೆದುಕೊಂಡಿದ್ದಾರೆ, ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ. ಯಾಕೆಂದರೆ ಹ’ಮಾ’ಸ್ ಕೂಡ ಪಾ’ಕಿ’ಸ್ತಾ’ನ’ದಂತೆ ತನಗೆ ಆದ ಹಾ”ನಿ ಅ’ವ’ಮಾ’ನ’ವ’ನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಇಸ್ರೆಲ್ ಪ್ರಕಾರ ಗಾಜಾದಲ್ಲಿಯೇ 150 ಹ’ಮಾ’ಸಿ’ಗಳು ಮೇ’ಲೆ ಹೋ’ಗಿದ್ದಾರೆ ಎಂದು ಹೇಳಿದೆ. ಆದರೆ ಹ’ಮಾ’ಸ್ ಈ ಬಗ್ಗೆ ಹೇಳಿಕೆ ನೀಡಿಲ್ಲ.

ಪ್ಯಾ’ಲೆ’ಸ್ಟೆ’ನಿ’ಯನ್ ಮತ್ತು ಇಸ್ರೆಲಿಗಳ ನಡುವಿನ ಘ’ರ್ಷ’ಣೆಯ ಬಗ್ಗೆ ನೀವೀಗಾಗಲೇ ನ್ಯೂಸ್ ಚಾನೆಲ್‌ಗಳಲ್ಲಿ ಸಾಕಷ್ಟು ವಿವರ ಪಡೆದಿರಬಹುದಾದರೂ ಇಲ್ಲಿರುವ Media Masters ನವರ ವಿಡಿಯೊ ನಿಮಗೆ ಅಚ್ಚುಕಟ್ಟಾದ ಮಾಹಿತಿ ನೀಡಲಿದೆ. ಈ ಬಗ್ಗೆ ಆಸಕ್ತಿ ಇರುವವರು ನೋಡಿ, ನಿಮ್ಮ ಅನಿಸಿಕೆ ಹಂಚಿಕೊಳ್ಳಿ…
-Team Infotrend