ಉಗ್ರರಿಗೆ ಹೀರೊಗಿರಿ ಪಟ್ಟ ಕಟ್ಟುವ ಕೆಲಸ ಮಟಾಶ್! ಇನ್ಮುಂದೆ ಬಾಡಿ ಬಿಡಿ ಅವರ ಸಮಾಧಿಯೂ ಗೊತ್ತಾಗಲ್ಲ.
ನವ ದೆಹಲಿ:- ಹಿಜಬುಲ್ ಮುಜಾಹಿದೀನ್ ದ ಭಯೋತ್ಪಾದಕನದ ರಿಯಾಜ್ ನಾಯಕು ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ಕೊಡಲಾಗುವದಿಲ್ಲ, ತಪಾಸಣೆ ನಡೆಸಿ ಸರಕಾರದ ಕಾರ್ಯವಾಹಿ ಪೂರ್ಣಗೊಂಡ ನಂತರ ಅವರ ಶರೀರವನ್ನು ಅಂತಿಮ ಸಂಸ್ಕಾರವನ್ನು ಮಾಡಲಾಗುವದು ಎಂದು ಪ್ರಶಾಸನ ತಿಳಿಸಿದೆ. ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಇದೊಂದು ದೊಡ್ಡ ನಿರ್ಣಯವಾಗಿದೆ ಇದರಿಂದ ಭಯೋತ್ಪಾದಕ ಒಂದು ಪಾಠ ಕಲಿಸಿದ್ದಂತಾಗುವದು ಎಂದು ಈ ಕಾರ್ಯಾ ಮಾಡುತ್ತಿದ್ದಾರೆ.
ಬುಧುವಾರ ರಿಯಾಜ್ ನಾಯಕು ಅವರನ್ನು ಕೊಲ್ಲಲ್ಪಟ್ಟ ನಂತರ ಭಾರತೀಯ ಸೈನಿಕರು ಕೇವಲ ಎರಡು ಭಯೋತ್ಪಾದಕರನ್ನು ಕೊಲ್ಲಲ್ಪಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಸೈನ್ಯದ ಮುಖ್ಯ ಅಧಿಕಾರಿಗಳು ಹೇಳಿದ್ದೇನನೆಂದರೆ, ಇವರಲ್ಲಿ ಯಾರು ಭಯೋತ್ಪಾದಕರ ಮುಖ್ಯರಲ್ಲ ಕೇವಲ ಇವರು ಸಾಮಾನ್ಯ ಭಯೋತ್ಪಾದಕರಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಸೇನೆಯೇ ಟ್ವೀಟ್ ನಲ್ಲಿ ಇವರ ಹೆಸರು ಸಹ ಉಲ್ಲೇಖ ಮಾಡಿಲ್ಲ. ಇದೊಂದು ಹೊಸ ತಂತ್ರ ವಾಗಿದೆ. ಈ ತಂತ್ರದ ಪ್ರಾರಂಭ ಲಾಕ್ಡೌನ್ ನಲ್ಲಿ ಶುರುವಾಗಿದೆ ಎಂದು ತಿಳಿಸಿದ್ದಾರೆ.

ಒಬ್ಬ ಪಾಕಿಸ್ತಾನ ಭಯೋತ್ಪಾದಕನನ್ನು ಹೊಡೆದ ನಂತರ ಆತನ ಅಂತ್ಯಕ್ರಿಯೆಯಲ್ಲಿ ತುಂಬಾ ಜನರು ಒಕ್ಕೂಟವಾಗಿದ್ದರು. ಆದುದರಿಂದ ಇನ್ಮುಂದೆ ಆ ಪ್ರಕಾರ ನಡೆಯಬಾರದು ಎಂದು ಈ ನಿರ್ಧಾರ ತಗೆದು ಕೊಂಡಿದ್ದಾರೆ. ಒಂದು ವೇಳೆ ಅವರ ಪಾರ್ಥಿವ ಶರೀರ ನೀಡಿದರೆ ದೇಹದ ಅಂತ್ಯ ಸಂಸ್ಕಾರ ಮಾಡುವ ಸಮಯದಲ್ಲಿ ಅಲ್ಲಿಯ ಜನರನ್ನು ಹಾಗೂ ಮುಂಬರುವ ಭಯೋತ್ಪಾದಕರನ್ನು ಸೇರಿಸಿಕೊಂಡು ಆ ದೇಹದ ಅಂತ್ಯ ಸಂಸ್ಕಾರ ಮಾಡುವರು ಇದರಿಂದ ಭಯೋತ್ಪಾದಕರಲ್ಲಿ ರೊಚ್ಚಿಗೆದ್ದು ಅವರು ಶತ್ರುಗಳ ಮೇಲೆ ದಾಳಿ ಮಾಡಲು ಪ್ರೋತ್ಸಾಹ ಸಿಗುವದು. ಆದುದರಿಂದ ಅವರ ದೇಹವನ್ನು ಅವರಿಗೆ ನೀಡದೆ ಸೈನ್ಯ ಹಾಗೂ ಪ್ರಶಾಸನವೇ ಅಂತ್ಯ ಸಂಸ್ಕಾರ ಮಾಡುವರು ಎಂದು ಪ್ರಶಾಸನ ತಿಳಿಸಿದೆ.