ಕುಡಿದ ಮ’ತ್ತಿನಲ್ಲಿ ಪತಿಯ ಮೇಲೆ ಕುಳಿತ 101 ಕೆ.ಜಿ ತೂಕದ ಪತ್ನಿ! ಬಡಜೀವ ಏನಾಗಿರಬಹುದು…!?

ಜಗತ್ತಿನಲ್ಲಿ ಎಂತೆಂತ ಆಶ್ಚರ್ಯಕರ ಘಟನೆಗಳನ್ನು ನೀವು ನೋಡಿರುತ್ತೀರಾ ಆದರೆ ಇಂತಹ ಘಟನೆಯನ್ನು ನೋಡಿರಲಿಕ್ಕಿಲ್ಲ ಹಾಗೂ ಊಹಿಸಿರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿಯಂತೂ ಅಚ್ಚರಿ ಮೂಡಿಸುವ ಹಲವಾರು ಘಟನೆಗಳು ಕಂಡುಬರುತ್ತವೆ. ಆದರೆ ಈ ಘಟನೆ ಓದಿದ ನಂತರ ಹೀಗಾಯಿತಲ್ಲ ಎಂದು ಮರುಗಬೇಕೋ ಅಥವಾ ನಗಬೇಕೋ ಒಂದು ತಿಳಿಯುವುದಿಲ್ಲ. ಬನ್ನಿ ನೋಡೋಣ ಆ ಘಟನೆಯಾದ್ರು ಎಂಥದು ಅಂತ.

ರಷ್ಯಾ ದೇಶದಲ್ಲಿ ನಡೆದ ಈ ವಿಚಿತ್ರ ಘಟನೆಯಲ್ಲಿ ಪತಿ ಪತ್ನಿಯ ಮದ್ಯ ಸಣ್ಣ ಗಲಾಟೆಯಲ್ಲಿ ಪತಿಯನ್ನು ಬಾಯಿ ಮುಚ್ಚಿಸಲು ಪತ್ನಿ ಆತನ ಮೇಲೆ ಕುಳಿತುಬಿಡುತ್ತಾಳೆ! ಆಕೆಯ ತೂಕ ಬರೊಬ್ಬರಿ 101 ಕೆ.ಜಿ! ನ್ಯೂಯಾರ್ಕ್ ಪೋಸ್ಟ್ ನ ವರದಿಯ ಪ್ರಕಾರ ರಷ್ಯಾದ ಒಂದು ಶಹರದಲ್ಲಿ ಈ ಗಂಡ ಹೆಂಡತಿಯ ಮದ್ಯ ಯಾವುದೋ ಒಂದು ವಿಷಯದ ಸಲುವಾಗಿ ಜಗಳ ನಡೆದಿತ್ತು ಈ ಜಗಳ ಬರಬರುತ್ತ ದೊಡ್ಡದಾಯಿತು.

ಸಾ’ರಾ’ಯಿ ನ’ಶೆ’ಯಲ್ಲಿ ತೇಲಾಡುತ್ತಿದ್ದ ಪತ್ನಿ ತನನ್ನು ಕ್ಷಮೆ ಕೇಳುವಂತೆ ಪತಿಯನ್ನು ಒತ್ತಾಯಿಸಿದ್ದಾಳೆ. ಆದರೆ ಆ ಬಡ ಪತಿ ಸಾರಿ ಕೇಳೇ ಇಲ್ಲ. ಇದೆ ಕೋಪದಲ್ಲಿ ಬರೋಬ್ಬರಿ 101 ಕೆಜಿ ತೂಕದ ಪತ್ನಿ ಪತಿಯ ಮುಖದ ಮೇಲೆಯೇ ಕುಳಿತು ಬಿಟ್ಟಿದ್ದಾಳೆ! ಹೀಗೆ ಇಷ್ಟೊಂದು ಭಾರಿ ತೂಕದ ಪತ್ನಿ ಆ ಬಡಜೀವದ ಮೇಲೆ ಕುಳಿತಾಗ ಉಸಿರು ತೆಗೆದುಕೊಳ್ಳಲು ಒದ್ದಾಡಿದ್ದಾನೆ ಆದರೂ ಪತ್ನಿ ಮೇಲೇಳಲಿಲ್ಲ.

ಇದೆಲ್ಲ ಘಟನೆ ನಡೆಯಿತ್ತಿದ್ದಾಗ ಅಲ್ಲಿಯೇ ಇದ್ದ ಅವರ ಮಗಳು ಓಡಿ ಹೋಗಿ ಒಬ್ಬ ನೆರೆ ಮನೆಯವರನ್ನು ಕರೆದುಕೊಂಡು ಬಂದಳು. ಆದರೆ ಅಷ್ಟರಲ್ಲಾಗಲೇ ಅವಳ ತಂದೆಯ ಪ್ರಾ”ಣ ಪಕ್ಷಿ ಹಾರಿ ಹೋಗಿತ್ತು. ಇದಾದ ಕೆಲವು ಹೊತ್ತಿನ ಬಳಿಕ ನ’ಶೆ’ಯಲ್ಲಿದ್ದ ಪತ್ನಿಗೂ ತನ್ನ ಪತಿಯ ಸಾ’ವಾಗಿರುವುದು ತಿಳಿಯಿತು, ಅಕ್ಕ ಪಕ್ಕದ ಮನೆಯವರು ಎಲ್ಲರೂ ಅಲ್ಲಿ ಜಮಾವಣೆಗೊಂಡಿದ್ದರು.

ಆದರೆ ಮಹಿಳೆಯ ವಾದವೇ ಬೇರೆಯಗಿತ್ತು, ನಾನು ಅವರನ್ನು ಸಾ’ಯಿಸಲು ಹೀಗೆಲ್ಲ ಮಾಡಲಿಲ್ಲ, ಬದಲಾಗಿ ಅವರು ಬಹಳ ಮಾತನಾಡುತ್ತಿದ್ದರು, ಅವರು ಬಾಯಿ ಮುಚ್ಚಿಸಲು ನಾನು ಅವರ ಬಾಯಿ ಮೇಲೆ ಕುಳಿತೆ ಅಷ್ಟೇ, ಎಂದು ಮೊಂಡುವಾದ ಹಿಡಿದಳು. ಆದರೆ ಪೋ’ಸ್ಟ್ ಮಾ’ರ್ಟ’ಮ್ ವರದಿ ಬಂದ ಮೇಲೆಯೇ ಅಸಲಿ ಕಾರಣ ಗೊತ್ತಾಗಿತ್ತು.

ಅವನ ಸಾ’ವು ಉ’ಸಿ’ರು’ಗ’ಟ್ಟು’ವಿಕೆಯಿಂದ ಆಗಿತ್ತು. ವರದಿಗಳ ಪ್ರಕಾರ ಈ ಮಹಿಳೆಯನ್ನು ಪತಿಯ ಕೊ”ಲೆಯ ಕೇಸಿನಲ್ಲಿ ಬಂಧಿಸಲಾಗಿದೆ, ಆದರೆ ಇವಳ ವಾದ ಇನ್ನುವರೆಗೂ ಅವನ ಬಾಯಿ ಮುಚ್ಚಿಸಲು ಹಾಗೆ ಮಾಡಿದೆ ಅಂತಲೇ ಇದೆ. ಒಟ್ಟಿನಲ್ಲಿ ಸದ್ಯ ಇವಳ ಮೇಲೆ ಕೇ’ಸು ದಾಖಲಿಸಿಕೊಂಡು ಒಳಗೆ ಕಳಿಸಲಾಗಿದೆ. ಒಂದು ಸಾರಿ ಕೇಳಿದ್ದರೆ ಬಡಜೀವ ಬದುಕುತ್ತಿತ್ತೇನೋ!
-Team Infotrend