ಬೇಟೆಯಾಡುವ ಹಾಗೂ ಭೇಟೆಯಾಗುವ ಎರಡೂ ಪ್ರಾಣಿ ಇಲ್ಲಿವೆ, ಅವು ಯಾವು? ಎಲ್ಲಿವೆ? ನೂರಕ್ಕೆ ಐದು ಜನ ಮಾತ್ರ ಸರಿಯಾದ ಉತ್ತರ ಹೇಳುತ್ತಾರೆ

ಇದೊಂದು ತಲೆಗೆ ಕೆಲಸ ಕೊಡುವ ಪೋಟೊ. ಲಾಕ್ ಡೌನ್ ನಲ್ಲಿ ಮನೆಯಲ್ಲಿ ಖಾಲಿ ಕುಂತವರು ಪ್ರಯತ್ನಿಸಿ. ಇದು ಸಾಮಾನ್ಯವಾಗಿ ಕ್ಲಿಕ್ ಮಾಡಿದ ಫೋಟೊವಾದರೂ ಇದರಲ್ಲಿ ಸಾಕಷ್ಟು ವಿಶೇಷತೆ ಇದೆ. ಯಾವುದೋ ಗಣಿಗಾರಿಕೆ ಮಾಡಿದ ಕ್ವಾರಿಯಂತೆ ಕಂಡರೂ ಇಲ್ಲಿ ಸಾದು ಪ್ರಾಣಿಗಳಿಂದ ಹಿಡಿದು ಕ್ರೂರ ಪ್ರಾಣಿಗಳವರೆಗೆ ಎಲ್ಲ ಇವೆ. ಸರಿಯಾಗಿ ಗಮನಿಸಬೇಕಷ್ಟೆ.

ತುಂಬಾ ದೂರದಿಂದ ತಗೆದಿರುವ ಫೋಟೊದಲ್ಲಿ ಒಟ್ಟು ಎರಡು ಪ್ರಾಣಿ ಕವರ್ ಆಗಿವೆ. ಒಂದು ಬೇಟೆಯಾಗುವುದು, ಇನ್ನೊಂದು ಭೇಟೆಯಾಡುವುದು. ಭೇಟೆಯಾಗುವ ಪ್ರಾಣಿಗೆ ತನ್ನನ್ನು ಭೇಟೆಯಾಡುವ ಪ್ರಾಣಿ ಅಲ್ಲಿದೆ ಅಂತ ಗೊತ್ತಿಲ್ಲ. ಇನ್ನು ಭೇಟೆಯಾಡುವ ಪ್ರಾಣಿಗೆ ಅಲ್ಲಿ ತಾನು ಭೇಟೆಯಾಗುವ ಪ್ರಾಣಿ ಇದ್ದರೂ ಭೇಟೆಗೆ ಪ್ರಯತ್ನಿಸದೇ ಆರಾಮಾಗಿ ಕುಳಿತು ನೋಡುತ್ತಿದೆ.

ಇದು ಆ್ಯಕ್ಚುಲಿ ಫೋಟೊ ತಗೆದಿದ್ದಲ್ಲ, ವೈಲ್ಡ್ ವಿಡಿಯೊಗ್ರಾಫರ್ ಒಬ್ಬರ ವಿಡಿಯೊದಿಂದ ಸ್ಕ್ರೀನ್ ಶಾಟ್ ತಗೆಯಲ್ಪಟ್ಟ ಫೋಟೊ. ಎರಡು ಪ್ರಾಣಿ ಒಂದೇ ಫ್ರೇಮ್ ನಲ್ಲಿ ಬರುವ ಹಾಗೆ ಕ್ರಾಪ್ ಮಾಡಲಾಗಿದೆ. ಚಿತ್ರದಲ್ಲಿ ಎರಡೂ ಪ್ರಾಣಿ ತುಂಭಾ ಸ್ಪಷ್ಟವಾಗಿ ಕಾಣುತ್ತಿವೆ, ಹುಡುಕಬೇಕಷ್ಟೆ.

ಇದರಲ್ಲಿ ಎರಡು ಪ್ರಾಣಿ ಹುಡುಕುವುದು ಕಷ್ಟವೇನೂ ಇಲ್ಲ, ಒಂದು ಕಡೆಯಿಂದ ಝೂಮ್ ಮಾಡಿ ನೋಡುತ್ತಾ ಬಂದರೆ ಸಿಗುತ್ತದೆ. ಸೈಟ್ ನಲ್ಲಿನ ಫೋಟೊ ಝೂಮ್ ಆಗದಿದ್ದರೆ ಸ್ಕ್ರೀನ್ ಶಾಟ್ ತಗೆದು ಬೇಕಾದಷ್ಟು ಝೂಮ್ ಮಾಡಬಹುದು. ನೂರಕ್ಕೆ ಐದು ಜನ ಮಾತ್ರ ಇದರಲ್ಲಿ ಸರಿಯಾಗಿ ಎರಡೂ ಪ್ರಾಣಿ ಗುರುತಿಸುತ್ತಾರೆ. ಆ ಐದು ಜನರಲ್ಲಿ ನೀವೂ ಒಬ್ಬರಾಗಿ.

-Team Infotrend