ಪಾಕಿಸ್ತಾನದ ಈ ಜೋಡಿ ಫ್ಲೈಟ್ ನಲ್ಲಿ ಮಾಡಬಾರದ ಕೆಲಸ ಮಾಡುತ್ತಿದ್ದಾಗ ಅದನ್ನು ನೋಡಿ ನೋಡಿ ಗಗನಸಖಿ ಏನು ಮಾಡಿದರು ಗೊತ್ತಾ?
ಫ್ಲೈಟ್ ಎಂದರೆ ಸಾರ್ವಜನಿಕ ಸಾರಿಗೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಇಂತಹ ಕಡೆ ನಾವೇಷ್ಟು ಗಂಭೀರವಾಗಿದ್ದರೂ ಸಹ ಕಡಿಮೆಯೇ. ಅಂಥದ್ರಲ್ಲಿ ಒಂದು ಜೋಡಿ ಫ್ಲೈಟ್ ನಲ್ಲಿಯೇ ಕಿ’ಸ್ ಮಾಡುವುದು, ರೋ’ಮ್ಯಾ’ನ್ಸ್ ಮಾಡುವುದು ಮಾಡಿದರೆ ಹೇಗಿರುತ್ತದೆ ನೀವೇ ಊಹಿಸಿಕೊಳ್ಳಿ. ಇಂತಹ ಘಟನೆ ಪಾಕಿಸ್ತಾನದ ಒಂದು ಫ್ಲೈಟ್ ನಲ್ಲಿ ನಡೆದಿದ್ದು, ಅದೆಷ್ಟು ಗೊಂದಲ ಸೃಷ್ಟಿ ಮಾಡಿತ್ತು ಬನ್ನಿ ನೋಡೋಣ…
ಹೌದು ಪಾಕಿಸ್ತಾನದ ಟ್ರಿಬ್ಯುನ್ ಎಂಬ ಪತ್ರಿಕೆಯ ವರದಿ ಪ್ರಕಾರ, ಕರಾಚಿಯಿಂದ ಇಸ್ಲಾಮಾಬಾದ್ ಗೆ ಹೋಗುತ್ತಿದ್ದ ವಿಮಾನ ಪಿಎ-200 ದಲ್ಲಿ ನಾಲ್ಕನೇ ಸಾಲಿನಲ್ಲಿ ಕುಳಿತ ಒಂದು ಜೋಡಿಯು ಇದ್ದಕ್ಕಿದ್ದಂತೆ ಕಿ’ಸ್ ಹಾಗೂ ರೋ’ಮ್ಯಾ’ನ್ಸ್ ಮಾಡಲು ಶುರು ಮಾಡಿತು. ಇದು ಉಳಿದ ಯಾತ್ರಿಗಳಿಗೆ ಮುಜುಗರ ಉಂಟುಮಾಡಿತು.
ನಂತರ ಉಳಿದ ಪ್ಯಾಸೆಂಜರ್ ಗಳಲ್ಲಿ ಕೆಲವರು ಕಂಪ್ಲೇಂಟ್ ಮಾಡಿದರು, ಆಗ ಏರ್ ಹಾಸ್ಟೆಸ್ ಒಬ್ಬರು ಬಂದು ಇದು ಪಬ್ಲಿಕ್ ಪ್ಲೇಸ್ ಹೀಗೆಲ್ಲ ವರ್ತಿಸಬೇಡಿ ಉಳಿದ ಪ್ರಯಾಣಿಕರು ಇರುತ್ತಾರೆ ಎಂದು ಹೇಳಿದರು. ಆದರೆ ಅವರು ಕೇಳದೆ ತಮ್ಮ ಕೆಲಸ ಮುಂದುವರೆಸಿ ಮತ್ತೆ ಕಿ’ಸ್ ಮಾಡಲು ಪ್ರಾರಂಭಿಸಿದರು. ಇದರಿಂದ ತಲೆಕೆಟ್ಟು ಆ ಗಗನಸಖಿ ಏನು ಮಾಡಿದಳೆಂದರೆ, ಅಲ್ಲಿದ್ದ ಬ್ಲಾಂಕೆಟ್ ಒಂದನ್ನು ತಗೆದು ಹಾಕಿ ಅವರನ್ನು ಮುಚ್ಚಿದಳು!
ಆ ಗಗನ ಸಖಿ ಬ್ಲಾಂಕೆಟ್ ಹೊದಿಸಲು ಮುಖ್ಯ ಕಾರಣವೆಂದರೆ ಆ ಜೋಡಿಯ ರೋ’ಮ್ಯಾ’ನ್ಸ್ ಗೆ ಅನುಕೂಲವಾಗಲಿ ಎಂದಲ್ಲ, ಬದಲಾಗಿ ಅಟ್ಲಿಸ್ಟ್ ಉಳಿದ ಪ್ರಯಾಣಿಕರಿಗೆ ಇವರಿಂದ ಮುಜುಗರವಾಗದಿರಲಿ ಎಂದು. ಇವರ ಹುಚ್ಚಾಟ ನೋಡದೆ ಕೆಲವು ಪ್ರಯಾಣಿಕರು ಸಾರ್ವಜನಿಕ ಸ್ಥಳಗಳಲ್ಲಿ ಸ್ವಲ್ಪ ಸಭ್ಯತೆಯಿಂದಿರಲು ತಿಳಿ ಹೇಳಿದರು.
ಆದರೆ ಆ ಜೋಡಿ ನಮಗೆ ಹೇಳಲು ನೀವೆಲ್ಲ ಯಾರು ಎಂದು ಎದುರು ಉತ್ತರ ಕೊಟ್ಟರು. ಈ ವಿಮಾನದಲ್ಲಿ ಒಬ್ಬ ಅಡ್ವೋಕೇಟ್ ಬಿಲಾಲ್ ಫಾರೂಕ್ ಅಲಿ ಕೂಡ ಇದ್ದರು. ಅವರು ಈ ವಿಮಾನದ ಕ್ಯಾಬಿನ್ ಕ್ರೂ ಅವರು ಈ ಜೋಡಿಯ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದನ್ನು ನೋಡಿ ಬಹಳಷ್ಟು ಕುಪಿತಗೊಂಡಿದ್ದರು.
ಅದೇ ಕೋಪದಲ್ಲಿ ಸಿವಿಲ್ ಏವಿಯೇಷನ್ ಅಥಾರಿಟಿಯ ಮುಂದೆ ಆ ಜೋಡಿ ಹಾಗೂ ವಿಮಾನದ ಸ್ಟಾಫ್ ಮೇಲೆ ಕೇಸ್ ಹಾಕಿಯೇ ಬಿಟ್ಟಿದ್ದಾರೆ. ಈ ಪ್ರಕರಣದ ಕುರಿತು ಸಿವಿಲ್ ಏವಿಯೇಷನ್ ಅಥಾರಿಟಿ ತನಿಖೆ ಕೈಗೆತ್ತಿಕೊಂಡಿದೆ. ಇದೆ ರೀತಿ ಮೂರು ವರ್ಷದ ಹಿಂದೆ ಒಂದು ಜೋಡಿ ಇಸ್ಲಾಮಾಬಾದ್ ನಗರದ ಮಧ್ಯ ಭಾಗದಲ್ಲಿ ತಮ್ಮ ಕಾರಿನಲ್ಲಿ ಕುಳಿತು ಕಿ’ಸ್ ಹಾಗೂ ರೋ’ಮ್ಯಾ’ನ್ಸ್ ಮಾಡಿ ರಂಪ ಮಾಡಿಕೊಂಡಿದ್ದರು.
ಇದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದರು ನಂತರ ಪೊಲೀಸರು ಇವರನ್ನು ವಶಪಡಿಸಿಕೊಂಡು ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಶೇಷ ಎಂದರೆ ಪಾಕಿಸ್ತಾನದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಅ’ಶ್ಲೀ’ಲವಾಗಿ ವರ್ತಿಸಿದರೆ 3 ತಿಂಗಳವರೆಗೆ ಕಾ’ರಾ’ಗೃ’ಹ ಶಿ’ಕ್ಷೆ ವಿಧಿಸಬಹುದಾಗಿದೆ. ಈಗ ಈ ಪ್ರಕರಣದಲ್ಲಿ ಏನಾಗುವುದೋ ನೋಡಬೇಕು.
-Team Infotrend