ENG VS NED: ಡೇವಿಡ್ ಮಲಾನ್ ಬಾರಿಸಿದ ಸಿಕ್ಸ್ ಗೆ ಬಾಲ್ ಕಳೆಯಿತು ಕಾಡಿನಲ್ಲಿ; ಹುಡುಕುತ್ತಿದ್ದಾರೆ ನಮ್ಮಂತೆ…ವಿಡಿಯೋ ನೋಡಿ.
ಹೆಚ್ಚು ಕಡಿಮೆ ಎಲ್ಲರೂ ಚಿಕ್ಕ ಮೈದಾನದಲ್ಲಿ ಇಲ್ಲವೇ ಓಣಿಯಲ್ಲಿ ಕ್ರಿಕೆಟ್ ಆಡಿರಲೇಬೇಕು. ಇಂಥಲ್ಲಿ ಬಾಲ್ ಯಾವತ್ತೂ ಪೊದೆಯಲ್ಲಿ ಇನ್ನೊಬ್ಬರ ಮನೆಯ ಅಂಗಳದಲ್ಲಿ ಇಲ್ಲವೇ ಕಿಟಕಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಕಳೆದು ಹೋಗುತ್ತಿತ್ತು. ನಂತರ ಎಲ್ಲರೂ ಆಟವನ್ನು...