Video; ಈ ಚಿತ್ರದಲ್ಲಿ ಎದುರಿನಲ್ಲೇ ನಿಂತಿದ್ದಾನೆ ವ್ಯಕ್ತಿ! ನಿಮ್ಮ ಕಣ್ಣುಗಳು ಆತನನ್ನು ಶೋಧಿಸಲು ಸಾಧ್ಯವೇ?
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಸಲ ಅನೇಕ ವಿಚಿತ್ರ ಕಂಟೆಂಟ್ ಗಳು ನೋಡಲು ಸಿಗುತ್ತವೆ. ಇಂಥ ಕಂಟೆಂಟ್ ಗಳು ಮನುಷ್ಯನ ತಲೆ ತಿಂದು ತಿಂದು ಚಟ್ನಿ ಮಾಡಿಡುತ್ತವೆ. ಓದುಗರು ಸಹ ಕಡಿಮೆ ಇರುವುದಿಲ್ಲ. ಇಂಥ ಪ್ರಶ್ನೆಗಳಿಗೆ...