ರಾಮಾಯಣದ ಸೀತೆ, ಅಂಬಿಯ ನಟಿ ದೀಪಿಕಾ ಮಾಡುತ್ತಿದ್ದಾರೆ ಕಾಡಿನಲ್ಲಿ ಒಲೆಯ ಮೇಲೆ ಅಡುಗೆ! ನೇಟಿಜನ್ಸ್ ಎಂದರು ಮತ್ತೆ ವನವಾಸವೆ?
ರಾಮಾನಂದ್ ಸಾಗರ್ ಅವರ ನಿರ್ದೇಶನದಲ್ಲಿ ತಯಾರಾಗಿ ಭಾರತದ ಮನೆಮನೆಗಳಿಗೆ ಮುಟ್ಟಿದ ಮೇರು ಧಾರಾವಾಹಿ ರಾಮಾಯಣದಲ್ಲಿಯ ಪಾತ್ರಗಳು ಇನ್ನುವರೆಗೂ ಜನರ ಮನಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಅದರಲ್ಲೂ ಸೀತೆಯ ಪಾತ್ರವನ್ನು ಭರ್ಜರಿಯಾಗಿ ನಿಭಾಯಿಸಿ ಎಲ್ಲರ ಪ್ರೀತಿಗೆ ಗೌರವಕ್ಕೆ...