ಇದು ಯಾವ ರೀತಿಯ ನಡವಳಿಕೆ? ಬಟ್ಟೆಯಿಂದಾಗಿ ಮಕ್ಕಳನ್ನು ರೆಸ್ಟೋರೆಂಟ್‌ನಿಂದ ಹೊರಗೆ ನೂಕಲಾಯಿತು, ವೀಡಿಯೊ ನೋಡಿ ಕೋಪಗೊಂಡ ನೇಟಿಜನ್ಸ್!!
ಫಾಸ್ಟ್ ಫುಡ್ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ಮೂವರು ಮಕ್ಕಳನ್ನು ಮಾಣಿ(ವೇಟರ್) ಹೊರಗೆಳೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೈಫೈ ಬಟ್ಟೆ ಹಾಕಿಲ್ಲ ಎಂಬ ಕಾರಣಕ್ಕೆ ಈ ಮಕ್ಕಳನ್ನು ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಯಾರೋ...