ನಾಯಿ ತನ್ನ ಮಾಲೀಕನ ವಿರುದ್ಧ ವರ್ತಿಸಿ ಉಳಿಸಿತು ಮೀನುಗಳ ಜೀವ! ಮನಕಲಕುವ ದೃಶ್ಯ ನೋಡಿ ಈ ವಿಡಿಯೋದಲ್ಲಿ.
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಕ್ಯೂಟ್ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಈ ರೀತಿಯ ವಿಡಿಯೋಗಳು ಪೋಸ್ಟ್ ಮಾಡುವುದೇ ತಡ ನೋಡು ನೋಡುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ. ಈ ಪ್ರಾಣಿಗಳ ಮುಗ್ಧತೆ ನೋಡಿಗರಿಗೆ ತುಂಬಾ...