Video; ಉದ್ಧವರಿಂದ ಶಿವಸೇನೆಯನ್ನೇ ಕಸಿದುಕೊಂಡು ಮುಖ್ಯಮಂತ್ರಿಯಾದ ನಂತರ ಏಕನಾಥ್ ರ ಪತ್ನಿ ಮಾಡಿದರು ಯೂನಿಕ್ ಸೆಲೆಬ್ರೇಶನ್!
ದೇಶದ ರಾಜಕಾರಣದಲ್ಲಿ ಸುಮಾರು 12 ದಿನಗಳವರೆಗೆ ಮಹಾರಾಷ್ಟ್ರದ ರಾಜಕಾರಣ ಭಾರಿ ಸದ್ದು ಮಾಡಿತ್ತು. ದೇಶದಲ್ಲಿಯೇ ಯಾವುದೇ ಪಕ್ಷದಲ್ಲಿ ನಡೆದ ದೊಡ್ಡ ಬಂಡಾಯ ಇದಾಗಿತ್ತು. ಸರ್ಕಾರದಲ್ಲಿರುವ ಪಕ್ಷದಿಂದಲೇ ಈ ರೀತಿಯ ಬಂಡಾಯ ಇದಕ್ಕೂ ಮೊದಲು ಕಂಡುಬಂದಿರಲಿಲ್ಲ....