ಕಿಂಗ್ ಕೋಬ್ರಾ (YOGA) ಪ್ರಾಣಾಯಾಮ ಮಾಡುತ್ತಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ; ವಿಡಿಯೋ ವೈರಲ್…
ಸಾಕುಪ್ರಾಣಿಗಳು ಎಕ್ಸರ್ಸೈಜ್ ಮಾಡುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಆದರೀಗ ಕಾಳಿಂಗ ಸರ್ಪ ಅಥವಾ ಕಿಂಗ್ ಕೋಬ್ರಾ ಪ್ರಾಣಾಯಾಮ ಮಾಡುತ್ತಿರುವಂತಹ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅದ್ಭುತ ಮತ್ತು ಅಪರೂಪದ ದೃಶ್ಯವನ್ನು...