ವಿಡಿಯೋ; ಕಲ್ಯಾಣ ಮಂಟಪದಲ್ಲಿ ವಧು ಮಾಡಿದ್ದಳು ವರನಿಗೆ ನೀರಿನಲ್ಲಿ ತಳ್ಳಿ ಮಜಾ ನೋಡುವ ಪ್ಲಾನ್ ; ಆದರೆ ಪ್ಲಾನ್ ಉಲ್ಟಾ ಹೊಡೆದಾಗ!
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಒಂದು ಸುಂದರವಾದ ನೆನಪಿರುತ್ತದೆ. ಮದುವೆಯ ದಿನದ ಸುಮಧುರ ಘಳಿಗೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೇಲಿಂದ ಮೇಲೆ ನೆನಸಿಕೊಳ್ಳುತ್ತಾರೆ. ಈ ಸುಮಧುರ ಘಳಿಗೆಗಳನ್ನು ಇನ್ನಷ್ಟು ರೋಚಕವಾಗಿಸಲು ಈಗಿನ ವಧು-ವರರು ಏನಾದರೂ ನೂತನ ಪ್ರಯತ್ನಗಳನ್ನು...