Articles

ಸ್ಕೂಟರ್ ನಡೆಸುತ್ತಿರುವ ಈ ಅಕ್ಕಳಿಗೆ ಒಂದು ಸೆಲ್ಯೂಟ್ ನೀಡಲೇಬೇಕು! ಅಂಥದ್ದೇನು ಮಾಡಿದ್ದಾಳೆ ಅಂತೀರಾ? ನೋಡಿ ಈ ವಿಡಿಯೋದಲ್ಲಿ.

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳಿಗೆ ಮತ್ತು ಫೋಟೋಗಳಿಗೆ ಏನು ಕಮ್ಮಿ ಇಲ್ಲ. ದಿನಬೆಳಗಾದರೆ ತಮಾಷೆಯ ಅನೇಕ ವಿಡಿಯೋಗಳು ಇಲ್ಲಿ ವೈರಲ್ ಆಗುತ್ತಿರುತ್ತವೆ.

ಸದ್ಯ ಇದೇ ರೀತಿಯ ತುಂಬಾ ತಮಾಷೆಯ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ. ಈ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ಸ್ಕೂಟರ್ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರ ಸ್ಕೂಟರ್ ನಡೆಸುವಾಗ ಬದಿಯಿಂದ ಇನ್ನೊಬ್ಬ ಬೈಕ್ ಸವಾರ ಹೋಗುತ್ತಿದ್ದಾನೆ. ಆತನಿಗೆ ಇವರ ಸ್ಕೂಟರಿನ ಸ್ಟ್ಯಾಂಡ್ ಫೋಲ್ಡ್ ಆಗದೆ ಹಾಗೆಯೇ ಆಕ್ಟಿವ್ ಮೋಡ್ ನಲ್ಲಿದ್ದದ್ದು ಕಂಡುಬರುತ್ತದೆ. ಆಗ ಬೈಕ್ ಸವಾರನು ಇವರಿಬ್ಬರೂ ಯಾವುದೇ ಅನಾಹುತಕ್ಕೆ ಆ ಸ್ಟ್ಯಾಂಡ್ ಕಾರಣವಾಗಬಾರದೆಂದು ಕಾಳಜಿಯಿಂದ, ‘ದೀದಿ ದೀದಿ (ಅಕ್ಕ ಅಕ್ಕ) ಸ್ಟ್ಯಾಂಡ್, ಸ್ಟ್ಯಾಂಡ್ ಎಂದು ಅರಚಿ ಅಲರ್ಟ್ ಮಾಡಲು ಪ್ರಯತ್ನಿಸುತ್ತಾನೆ.

ಆದರೆ ದೀದಿ (ಅಕ್ಕ) ಆತನ ಮಾತಿಗೆ ಕೊಟ್ಟ ರಿಯಾಕ್ಷನ್ ತುಂಬಾ ಕತರ್ನಾಕ್ ಆಗಿದೆ. ಅದಕ್ಕಾಗಿ ಒಂದು ಸೆಲ್ಯೂಟ್ ನೀಡಲೇಬೇಕು ಅಂತಿದ್ದಾರೆ ನೆಟ್ಟಿಗರು. ಅದೇನು ನೋಡಿ ಈ ವಿಡಿಯೋದಲ್ಲಿ…

ವಿಡಿಯೋ ನೋಡಿ

 

View this post on Instagram

 

A post shared by RVCJ Media (@rvcjinsta)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ rvcjinsta ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ 6.7 ಮಿಲಿಯನ್ ಜನರು ನೋಡಿ ಆನಂದಿಸಿದ್ದಾರೆ.

Leave a Comment

Your email address will not be published. Required fields are marked *