ನೀವು ಏನು ಮಾಡಿದರೂ ಸಹಿಸಿಕೊಳ್ಳಲಿಕ್ಕೆ ನಾವೇನು ಬಿಟ್ಟಿ ಬಿದ್ದೀದ್ದಿವಾ ಮನೇಲಿ? ಒನ್ಲಿ ಕ್ಯಾಟ್ ಲವರ್ಸ್ ಗಳಿಗಾಗಿ ಈ ವಿಡಿಯೋ…
ಸಾಕು ಪ್ರಾಣಿಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಸದ್ಯ ಬೆಕ್ಕಿನ ತಮಾಷೆಯ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಮಗು ಹಾಗೂ ಒಂದು...