ಆನಂದ ಮಹೀಂದ್ರ ಶೇರ್ ಮಾಡಿದರು ಮಕ್ಕಳ ವಿನೂತನ ಕಲ್ಪಕತೆಯ ಸುಂದರ ವಿಡಿಯೋ… ನೆಟ್ಟಿಗರು ಉಸುರಿದರು ಚಡ್ಡಿ ದೋಸ್ತಿ ಅಂದ್ರೆ ಇದು…
ಸೋಶಿಯಲ್ ಮೀಡಿಯಾವು ವೈರಲ್ ವಿಡಿಯೋ ಮತ್ತು ಫೋಟೋಗಳ ಆಗರ, ಮಹಾಸಾಗರ. ಇಲ್ಲಿ ಬಿತ್ತರವಾಗುವ ಅನೇಕ ಕಂಟೆಂಟ್ ಗಳು ನಿಜಕ್ಕೂ ಅದ್ಭುತ, ಅವರ್ಣನೀಯ, ವಿಸ್ಮಯ. ಅನೇಕ ವಿಡಿಯೋಗಳು ನೋಡುಗರಿಗೆ ಜೀವನದ ಪಾಠ ಮತ್ತು ಸತ್ಯವನ್ನು ಕಲಿಸುತ್ತವೆ....