ಕಳ್ಳತನ ಯಶಸ್ವಿಯಾದ ಖುಷಿಯಲ್ಲಿ ಕಳ್ಳ ಹೊಡೆದನು ಅದೇ ಸ್ಪಾಟ್ ನಲ್ಲಿ ಡ್ಯಾನ್ಸ್! ವಿಡಿಯೋ ವೈರಲ್…
ಯಾರಿಗೆ ಯಾವಾಗ ಖುಷಿ ಯಾಗುತ್ತದೆ ಮತ್ತು ಖುಷಿಯಾದಾಗ ಯಾರು ಯಾವ ರೀತಿ ಸೇಲಿಬ್ರೆಟ್ ಮಾಡುತ್ತಾರೆ ಅವರವರ ವಿಚಾರಕ್ಕೆ ಬಿಟ್ಟಿದ್ದು. ಕಾರಣ ಪ್ರತಿಯೊಬ್ಬರೂ ಆನಂದಿಸುವ ರೀತಿ ಬೇರೆಯಾಗಿಯೇ ಇರುತ್ತದೆ. ಇಲ್ಲಿ ಕಳ್ಳನೊಬ್ಬ ಒಂದು ಅಂಗಡಿಯಲ್ಲಿ ಕನ್ನ...