Articles

Video:ಸ್ಟೈಲಾಗಿ ಹೊರಟಿದ್ದ ಹುಡುಗಿಯನ್ನು ಕಂಡು ಮಂಗ ಮಾಡಿದ್ದೇನು ನೋಡಿ! ಹುಡುಗಿಗೆ ತನ್ನ ಜೀವ ಬಾಯಿಗೆ ಬಂದಗಾಯ್ತು!!!!

ಮಂಗನ ಹಲವಾರು ವೀಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ಮಂಗ ಇದೊಂದು ತುಂಬಾ ವಿಚಿತ್ರ ಪ್ರಾಣಿಯಾಗಿದೆ. ಯಾವ ಸಮಯದಲ್ಲಿ ಏನು ಮಾಡುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಏನಾದರೂ ವಿಚಿತ್ರವಾದ ಕೃತಿ ಮಾಡುವದರ ಮುಖಾಂತರ ಸದಾ ಚರ್ಚೆಯಲ್ಲಿರುವ ಪ್ರಾಣಿ ಎಂದರೆ ಅದು ಮಂಗ. ಸದ್ಯಕ್ಕೆ ಸಹ ಮಂಗನ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋ ನೋಡಿದರೆ ತುಂಬಾ ಕಿತಾಪತಿ ಮಂಗ ಅಂತ ನೀವೇ ಹೇಳುವಿರಿ.

ಪ್ರಸ್ತುತ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಪರ್ಯಟಕ ಸ್ಥಳದಲ್ಲಿ ಒಂದು ಮಂಗ ರಸ್ತೆಯ ಮೇಲೆ ಕುಳಿತುಕೊಂಡು ಅಲ್ಲಿದ್ದ ಜನರನ್ನು ನೋಡುತ್ತಾ ಇರುತ್ತದೆ. ಮಂಗ ಹಾಗೆ ಸುಮ್ಮನೆ ಕುಳಿತುಕೊಂಡಿರುವಾಗ ಅಲ್ಲಿಂದ ಒಂದು ಹುಡುಗಿ ಸ್ಟೈಲ್ ನಲ್ಲಿ ಹೋಗುತ್ತಿರುತ್ತಾಳೆ ಅಷ್ಟರಲ್ಲಿ ಈ ಮಂಗನ ಕಣ್ಣು ಅವಳ ಮೇಲೆ ಬೀಳುತ್ತದೆ. ಆ ಹುಡುಗಿ ಈ ಮಂಗನ ಹತ್ತಿರದಿಂದ ಹೋಗಬೇಕು ಅನ್ನೋವಷ್ಟರಲ್ಲಿ ಮಂಗ ಸಿಟ್ಟಿನಿಂದ ಅವಳ ಮೇಲೆ ಎರಗಿ ಬೀಳುತ್ತದೆ. ಇದನ್ನು ಕಂಡು ಆ ಹುಡುಗಿ ಅಲ್ಲಿಂದ ಓಡಿ ಹೋಗಿ, ಕುಳಿತುಕೊಳ್ಳಲು ವ್ಯವಸ್ಥೆ ಮಾಡಿರುವ ಖುರ್ಚಿಯ ಮೇಲೆ ಕುಳಿತುಕೊಳ್ಳುತ್ತಾಳೆ ಆಗ ಮಾತ್ರ ಮಂಗ ಆಕೆಯ ಬೆನ್ನು ಬಿಡುತ್ತದೆ. ಏಕೆಂದರೆ ಆ ಖುರ್ಚಿಯ ಮೇಲೆ ಇನ್ನು ಕೆಲವರು ಕುಳಿತುಕೊಂಡಿರುವರು ಹೀಗಾಗಿ ಅವರಿಗೆ ಮಂಗ ಹೆದರಿ ಮಂಗ ಹಿಂದೆ ತಿರುಗುತ್ತದೆ. ಒಂದು ಕ್ಷಣದಲ್ಲಿ ಹುಡುಗಿಗೆ ತನ್ನ ಜೀವ ಬಾಯಿಗೆ ಬಂದ ಹಾಗೆ ಅನುಭವ ವಾಗಿರಬೇಕು ಅಷ್ಟೊಂದು ಈ ಹುಡುಗಿ ಹೆದರಿಕೊಂಡಿರುತ್ತಾಳೆ.

ವಿಡಿಯೋ ನೋಡಿ

 

View this post on Instagram

 

A post shared by Suhel Akhtar (@suhel_akhtar_13)

ಪ್ರಸ್ತುತ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ನಲಿ suhel_akhtar_13 ಎಂಬ ಹೆಸರಿನ ಖಾತೆಯ ಮೂಲಕ ವೀಡಿಯೋ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇದುವರೆಗೆ ಸುಮಾರು ಐದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ಲೈಕ್ಸ್ ಸಹ ಮಾಡಿದ್ದಾರೆ.

Leave a Comment

Your email address will not be published. Required fields are marked *