ಕಿಂಗ್ ಕೋಬ್ರಾ ಮತ್ತು ಬೆಕ್ಕಿನ ನಡುವಿನ ಯುದ್ಧ, ಬೆಕ್ಕಿನ ಧೈರ್ಯದ ಮುಂದೆ ಕೋಬ್ರಾ ಶರಣಾಗಿ ಹಿಂದುರುಗಿತು! ನೋಡಿ ವಿಡಿಯೋ…!!
ಹಾವಿಗೆ ನೋಡಿ ಯಾವುದೇ ಪ್ರಾಣಿ ಅಥವಾ ಮನುಷ್ಯ ಹೆದರುವದು ಸ್ವಾಭಾವಿಕವಾಗಿದೆ. ಹಾವಿನಿಂದ ಎಷ್ಟು ದೂರ ಇರುತ್ತವೆಯೋ ಅಷ್ಟು ಒಳ್ಳೆಯದು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ. ಕಿಂಗ್ ಕೋಬ್ರಾದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ....