ಮಾಡಿದುಣ್ಣೋ ಮಾರಾಯ: ಸುಮ್ಮನೆ ನಿಂತ ಹಸುವನ್ನು ಬೆತ್ತದಿಂದ ಹೊಡೆದ ವೃದ್ಧ ವ್ಯಕ್ತಿ, ಸಿಟ್ಟಿಗೆದ್ದು ವ್ಯಕ್ತಿಗೆ ತಕ್ಕ ಪಾಠ ಕಲಿಸಿದ ಹಸು! ನೋಡಿ ವೈರಲ್ ವಿಡಿಯೋ…….!
ಹಸು ಎಂದರೆ ದೇವರು. ಹದಿನೆಂಟು ಕೋಟಿ ದೇವತೆಗಳನ್ನು ಹೊಂದಿದ ಏಕೈಕ ಪ್ರಾಣಿ ಎಂದರೆ ಅದು ಹಸು. ಒಂದು ಬಾರಿ ಹಸುವಿಗೆ ನಮಸ್ಕಾರ ಮಾಡಿದರೆ ಅದು ಹದಿನೆಂಟು ಕೋಟಿ ದೇವತೆಗಳಿಗೆ ನಮಸಿದಂತಾಗುವದು ಎಂದು ನಮ್ಮ ಹಿರಿಯರು...