‘Never give up’ ಅನ್ನೊದಕ್ಕೆ ಈ ವೀಡಿಯೋಗಿಂತ ಮತ್ತೊಂದು ಉದಾಹರಣೆ ಬೇಕಾಗಿಲ್ಲ, ನೋಡಿ ವೈರಲ್ ವಿಡಿಯೋ!!
ಸಾಮಾನ್ಯವಾಗಿ ನಾವು ಯಾವುದೇ ಕೆಲಸ ಮಾಡಬೇಕಾದರೆ ಅದರ ಹಿಂದಿನ ಲಾಭದ ಕುರಿತು ಸರಿಯಾಗಿ ಅಭ್ಯಾಸ ಮಾಡಿಯೇ ಕೆಲಸ ಮಾಡುತ್ತೇವೆ. ಆದರೆ ಕೆಲವೊಮ್ಮೆ ಕೆಲವೊಂದು ಕೆಲಸಗಳಿಂದ ಲಾಭದ ಹೊರತಾಗಿ ಹಾನಿ ಆಗುವದು ಎಂದು ಗುರುತ್ತಿದ್ದರು ಸಹ...