ಇಲ್ಲಿಯವರೆಗೆ ಎಂದೂ ನೋಡಿರದ ಗಂಡ-ಹೆಂಡಿರ ಜಗಳ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ ವೈರಲ್ ! ವಿಡಿಯೋದ ಕೊನೆಯಲ್ಲಿದೆ ಸೂಪರ್ ಟ್ವಿಸ್ಟ್.
ಗಂಡ-ಹೆಂಡಿರ ಜಗಳ ಹೊಸದೇನಲ್ಲ. ಯಾವಾಗಲಾದರೂ, ಯಾವುದಾದರೂ ಕಾರಣದಿಂದಾಗಿ ಇಬ್ಬರಲ್ಲಿ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಇದೇ ರೀತಿಯ ಒಂದು ಜಗಳ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾರಣ ಈ ವಿಡಿಯೋದ ಕೊನೆಯಲ್ಲಿ ಒಂದು ಸೂಪರ್...